ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Loksabha Bypoll

ADVERTISEMENT

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ; ವಯನಾಡ್‌ನಿಂದ ಪ್ರಿಯಾಂಕಾ

ಕೇರಳದ ಒಂದು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಮಂಗಳವಾರ ಸಂಜೆ ಪ್ರಕಟಿಸಿದೆ.
Last Updated 15 ಅಕ್ಟೋಬರ್ 2024, 16:13 IST
ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ; ವಯನಾಡ್‌ನಿಂದ ಪ್ರಿಯಾಂಕಾ

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಹಾರ್ ಜನಶಕ್ತಿ ಪಾರ್ಟಿ ಸಿದ್ಧತೆ

‘ಬೆಂಗಳೂರಿನಲ್ಲಿ ಪಕ್ಷದ ಚಟುವಟಿಕೆ ಈಗಾಗಲೇ ಆರಂಭವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೊಸಪೇಟೆಯಿಂದಲೇ ಪಕ್ಷವನ್ನು ಕಟ್ಟುವ ಕೆಲಸ ಶುರುವಾಗಿದೆ. ರಾಷ್ಟ್ರೀಯ ಅಧ್ಯಕ್ಷ ಓಂ ಪ್ರಕಾಶ್ ಕಡೂರ್ ಅವರು ಸದ್ಯದಲ್ಲೇ ರಾಜ್ಯಕ್ಕೆ ಬರಲಿದ್ದಾರೆ’ ಎಂದರು.
Last Updated 15 ಡಿಸೆಂಬರ್ 2023, 13:12 IST
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಹಾರ್ ಜನಶಕ್ತಿ ಪಾರ್ಟಿ ಸಿದ್ಧತೆ

ವಿವಿಧ ರಾಜ್ಯಗಳ ವಿಧಾನಸಭಾ, ಲೋಕಸಭಾ ಕ್ಷೇತ್ರಗಳ ಫಲಿತಾಂಶ: ಯಾರು ಮುಂದೆ?

ಕರ್ನಾಟಕವೂ ಸೇರಿದಂತೆ ದೇಶದ 14 ರಾಜ್ಯಗಳ 30 ವಿಧಾನಸಭೆ ಕ್ಷೇತ್ರಗಳು ಮತ್ತು ಮೂರು ಲೋಕಸಭೆ ಕ್ಷೇತ್ರಗಳಿಗೆ ಎದುರಾಗಿದ್ದ ಉಪಚುನಾವಣೆಗೆ ಅಕ್ಟೋಬರ್‌ 30ರಂದು ಮತದಾನ ನಡೆದಿತ್ತು. ಇಂದು ಎಲ್ಲ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯುತ್ತಿದೆ.
Last Updated 2 ನವೆಂಬರ್ 2021, 6:11 IST
ವಿವಿಧ ರಾಜ್ಯಗಳ ವಿಧಾನಸಭಾ, ಲೋಕಸಭಾ ಕ್ಷೇತ್ರಗಳ ಫಲಿತಾಂಶ: ಯಾರು ಮುಂದೆ?

ಬೆಳಗಾವಿ ಉಪ ಚುನಾವಣೆ: ಮದ್ಯ ಹಾವಳಿ ತಡೆಗೆ ತಂಡಗಳ ರಚನೆ

ಲೋಕಸಭಾ ಕ್ಷೇತ್ರದ ಉಪ ಚುನಾವಣೆ ವೇಳೆ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಗೋಕಾಕ ವಲಯವನ್ನು ಕೇಂದ್ರವನ್ನಾಗಿರಿಸಿಕೊಂಡು ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿ ಒಳಗೊಂಡ ತಂಡಗಳನ್ನು ರಚಿಸಲಾಗಿದೆ.
Last Updated 8 ಏಪ್ರಿಲ್ 2021, 14:15 IST
ಬೆಳಗಾವಿ ಉಪ ಚುನಾವಣೆ: ಮದ್ಯ ಹಾವಳಿ ತಡೆಗೆ ತಂಡಗಳ ರಚನೆ

ಬೆಳಗಾವಿ: ಇವಿಎಂಗಳ ಹಂಚಿಕೆ, ಮತಗಟ್ಟೆಗಳ ಪರಿಶೀಲನೆ

ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ
Last Updated 8 ಏಪ್ರಿಲ್ 2021, 13:12 IST
ಬೆಳಗಾವಿ: ಇವಿಎಂಗಳ ಹಂಚಿಕೆ, ಮತಗಟ್ಟೆಗಳ ಪರಿಶೀಲನೆ

ಬೆಳಗಾವಿ: ಮತ ಎಣಿಕೆ ಕೇಂದ್ರದ ಸಿದ್ಧತೆ ಪರಿಶೀಲಿಸಿದ ಡಿ.ಸಿ

ಬೆಳಗಾವಿ ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ನಗರದ ಆರ್.ಪಿ.ಡಿ. ಕಾಲೇಜಿನಲ್ಲಿ ಸ್ಟ್ರಾಂಗ್ ರೂಮ್ ನಿರ್ಮಾಣ ಹಾಗೂ ಮತ ಎಣಿಕೆ ಕೇಂದ್ರಗಳ ಸಿದ್ಧತೆಗಳನ್ನು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಗುರುವಾರ ಪರಿಶೀಲಿಸಿದರು.
Last Updated 1 ಏಪ್ರಿಲ್ 2021, 8:27 IST
ಬೆಳಗಾವಿ: ಮತ ಎಣಿಕೆ ಕೇಂದ್ರದ ಸಿದ್ಧತೆ ಪರಿಶೀಲಿಸಿದ ಡಿ.ಸಿ

ಬೆಳಗಾವಿ: ಸಾಂಪ್ರದಾಯಿಕ ಮತಗಳ ಮೇಲೆ ಮಂಗಲಾ ಕಣ್ಣು

ಗುಡಿ, ಮಠಗಳಿಗೆ ಭೇಟಿ; ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯ
Last Updated 26 ಮಾರ್ಚ್ 2021, 19:30 IST
ಬೆಳಗಾವಿ: ಸಾಂಪ್ರದಾಯಿಕ ಮತಗಳ ಮೇಲೆ ಮಂಗಲಾ ಕಣ್ಣು
ADVERTISEMENT

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಸಿದ್ಧತೆ: ಅಧಿಸೂಚನೆ ಮಾರ್ಚ್‌ 23ರಂದು

ಜಿಲ್ಲಾ ಚುನಾವಣಾಧಿಕಾರಿಯಿಂದ ಮಾಹಿತಿ
Last Updated 22 ಮಾರ್ಚ್ 2021, 11:20 IST
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಸಿದ್ಧತೆ: ಅಧಿಸೂಚನೆ ಮಾರ್ಚ್‌ 23ರಂದು

ಬೆಳಗಾವಿ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಾಧ್ಯತೆ: ಪ್ರಮೋದ ಮುತಾಲಿಕ್

ಬೆಳಗಾವಿ ಲೋಕಸಭಾ ಉಪ ಚುನಾವಣೆ
Last Updated 22 ಮಾರ್ಚ್ 2021, 8:36 IST
ಬೆಳಗಾವಿ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಾಧ್ಯತೆ: ಪ್ರಮೋದ ಮುತಾಲಿಕ್

‘ನಾನೂ ಆಕಾಂಕ್ಷಿ ಎಂದ ಮೂಲ ಯಾವುದು?’

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾನೂ ಆಕಾಂಕ್ಷಿ ಅಥವಾ ಅಭ್ಯರ್ಥಿ ಆಗುತ್ತಿದ್ದೇನೆ ಎಂದ ಮೂಲ ಯಾವುದು? ಅದನ್ನು ನಾನೂ ಹುಡುಕುತ್ತಿದ್ದೇನೆ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಮ್ಮಲ್ಲಿ ಅಭ್ಯರ್ಥಿ ಆಯ್ಕೆ ಕುರಿತು ಚುನಾವಣೆ ಘೋಷಣೆಯಾದ ನಂತರವಷ್ಟೇ ಚರ್ಚೆ ನಡೆಯುತ್ತದೆ. ಡಿ.4ರಂದು ಪಕ್ಷದ ವಿಶೇಷ ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಅಲ್ಲಿ ಚರ್ಚೆಯಾಗುವುದಿಲ್ಲ. ಚುನಾವಣೆ ಘೋಷಣೆ ಆಗದಿರುವುದು ಇದಕ್ಕೆ ಕಾರಣ. ವದಂತಿಗಳಿಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ’ ಎಂದರು.
Last Updated 2 ಡಿಸೆಂಬರ್ 2020, 13:06 IST
‘ನಾನೂ ಆಕಾಂಕ್ಷಿ ಎಂದ ಮೂಲ ಯಾವುದು?’
ADVERTISEMENT
ADVERTISEMENT
ADVERTISEMENT