ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

LokSabhaElections2019

ADVERTISEMENT

ಲೋಕಸಭಾ ಚುನಾವಣೆಯಲ್ಲಿ ನಮ್ಮದೂ ಪೋನ್ ಟ್ಯಾಪ್ ಆಗಿತ್ತು: ಕೆಎನ್. ರಾಜಣ್ಣ

ಲೋಕಸಭಾ ಚುನಾವಣೆಯಲ್ಲಿ ನನ್ನದು ಮತ್ತು ನನ್ನ ಮಗನ ಫೋನ್ ಟ್ಯಾಪ್ ಮಾಡಲಾಗಿತ್ತು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಈಗ ಬಹಿರಂಗಪಡಿಸಿದ್ದಾರೆ.
Last Updated 19 ಆಗಸ್ಟ್ 2019, 8:47 IST
ಲೋಕಸಭಾ ಚುನಾವಣೆಯಲ್ಲಿ ನಮ್ಮದೂ ಪೋನ್ ಟ್ಯಾಪ್ ಆಗಿತ್ತು: ಕೆಎನ್. ರಾಜಣ್ಣ

ಲೋಕಸಭೆ ಚುನಾವಣೆ ಜಗತ್ತಿನಲ್ಲೇ ಅತ್ಯಂತ ದುಬಾರಿ: ದಾಖಲೆಯ ₹60 ಸಾವಿರ ಕೋಟಿ ಖರ್ಚು

ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌ ವರದಿ
Last Updated 4 ಜೂನ್ 2019, 9:28 IST
ಲೋಕಸಭೆ ಚುನಾವಣೆ ಜಗತ್ತಿನಲ್ಲೇ ಅತ್ಯಂತ ದುಬಾರಿ: ದಾಖಲೆಯ ₹60 ಸಾವಿರ ಕೋಟಿ ಖರ್ಚು

ಆಂಧ್ರಪ್ರದೇಶ ಸರ್ಕಾರ ರಚನೆ: ರಾಜ್ಯಪಾಲರನ್ನು ಬೇಟಿಯಾಗಲಿರುವ ಜಗನ್ ಮೋಹನ್‌ ರೆಡ್ಡಿ

ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರು ನೂತನ ಸರ್ಕಾರ ರಚನೆ ಸಂಬಂಧಆಂಧ್ರ ಮತ್ತು ತೆಲಂಗಾಣದ ರಾಜ್ಯಪಾಲರನ್ನು ಹೈದರಾಬಾದ್‌ನಲ್ಲಿರುವರಾಜ್ಯ ಭವನದಲ್ಲಿಶನಿವಾರ ಸಂಜೆ ಭೇಟಿಯಾಗಲಿದ್ದಾರೆ.
Last Updated 25 ಮೇ 2019, 16:50 IST
ಆಂಧ್ರಪ್ರದೇಶ ಸರ್ಕಾರ ರಚನೆ: ರಾಜ್ಯಪಾಲರನ್ನು ಬೇಟಿಯಾಗಲಿರುವ ಜಗನ್ ಮೋಹನ್‌ ರೆಡ್ಡಿ

ಬೆಂಗಳೂರಿನ ಮೂರೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ

Last Updated 23 ಮೇ 2019, 20:34 IST
fallback

‘ಕೋಟೆನಾಡು’ ಚಿತ್ರದುರ್ಗದಲ್ಲಿ ಅರಳಿದ ಕಮಲ

Last Updated 23 ಮೇ 2019, 20:31 IST
fallback

ದೆಹಲಿ: ಆಪ್‌–ಕಾಂಗ್ರೆಸ್‌ ಶೂನ್ಯ ಸಾಧನೆ

ದೆಹಲಿಯ ಎಲ್ಲ ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ‘ಕ್ಲೀನ್‌ಸ್ವೀಪ್‌’ ಸಾಧನೆ ಮಾಡಿದ್ದು, ಆಮ್‌ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್‌ ತೀವ್ರ ನಿರಾಸೆ ಅನುಭವಿಸಿವೆ.
Last Updated 23 ಮೇ 2019, 19:45 IST
ದೆಹಲಿ: ಆಪ್‌–ಕಾಂಗ್ರೆಸ್‌ ಶೂನ್ಯ ಸಾಧನೆ

ಬಲ ಹೆಚ್ಚಿಸಿಕೊಂಡ ಕಾಂಗ್ರೆಸ್‌

8 ಸ್ಥಾನಗಳಲ್ಲಿ ಕಾಂಗ್ರೆಸ್‌ಗೆ ಜಯ, ಬಿಜೆಪಿಗೆ2, ಆಪ್‌ಗೆ 1
Last Updated 23 ಮೇ 2019, 19:45 IST
ಬಲ ಹೆಚ್ಚಿಸಿಕೊಂಡ ಕಾಂಗ್ರೆಸ್‌
ADVERTISEMENT

ಬಿಜೆಪಿ, ನ್ಯಾಷನಲ್‌ ಕಾನ್ಫರೆನ್ಸ್‌ ಸಮಬಲ

ಜಮ್ಮು ಮತ್ತು ಕಾಶ್ಮೀರದ ಒಟ್ಟು ಆರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ತಲಾ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರಿಂದಾಗಿ, ಪಿಡಿಪಿಗೆ ಈ ಚುನಾವಣೆಯಲ್ಲಿ ಭಾರೀ ಮುಖಭಂಗವಾಗಿದೆ.
Last Updated 23 ಮೇ 2019, 19:45 IST
ಬಿಜೆಪಿ, ನ್ಯಾಷನಲ್‌ ಕಾನ್ಫರೆನ್ಸ್‌ ಸಮಬಲ

‘ಕಮಲ’ ಮುಡಿದ ಈಶಾನ್ಯ ಸೋದರಿಯರು

ಈಶಾನ್ಯ ರಾಜ್ಯಗಳಲ್ಲಿಯೂ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಗೆಲುವಿನ ನಗೆ ಬೀರಿವೆ. ಕಾಂಗ್ರೆಸ್‌ನ ಪ್ರಾಬಲ್ಯವನ್ನು ತಗ್ಗಿಸಿರುವ ಬಿಜೆಪಿ, ಪ್ರಾದೇಶಿಕ ಪಾಲುದಾರರಾದ ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟ (ನೆಡಾ)ದ ಬೆಂಬಲದೊಂದಿಗೆ ಈ ಭಾಗದಲ್ಲಿ ಬಲ ಹೆಚ್ಚಿಸಿಕೊಳ್ಳಲು ಯಶಸ್ವಿಯಾಗಿದೆ.
Last Updated 23 ಮೇ 2019, 19:45 IST
‘ಕಮಲ’ ಮುಡಿದ ಈಶಾನ್ಯ ಸೋದರಿಯರು

ಬಿಜೆಡಿಗೆ ಬಿಜೆಪಿ ಪೈಪೋಟಿ

ವಿಧಾನಸಭೆ ಚುನಾವಣೆಯಲ್ಲಿ ಒಡಿಶಾ ಮತದಾರರು ಬಿಜೆಡಿಯನ್ನು ಆಯ್ಕೆ ಮಾಡಿಕೊಂಡಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೂ ಒಲವು ತೋರಿದ್ದಾರೆ.
Last Updated 23 ಮೇ 2019, 19:45 IST
ಬಿಜೆಡಿಗೆ ಬಿಜೆಪಿ ಪೈಪೋಟಿ
ADVERTISEMENT
ADVERTISEMENT
ADVERTISEMENT