ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

LPG

ADVERTISEMENT

ನುಸುಳುಕೋರರಿಗೂ ಗ್ಯಾಸ್‌ ಸಿಲಿಂಡರ್‌; ಎಐಸಿಸಿ ಕಾರ್ಯದರ್ಶಿ ಹೇಳಿಕೆ: ಬಿಜೆಪಿ ಟೀಕೆ

ಎಐಸಿಸಿ ಕಾರ್ಯದರ್ಶಿ ಮಿರ್‌ ಹೇಳಿಕೆ: ಬಿಜೆಪಿ ಟೀಕೆ
Last Updated 14 ನವೆಂಬರ್ 2024, 14:08 IST
ನುಸುಳುಕೋರರಿಗೂ ಗ್ಯಾಸ್‌ ಸಿಲಿಂಡರ್‌; ಎಐಸಿಸಿ ಕಾರ್ಯದರ್ಶಿ ಹೇಳಿಕೆ: ಬಿಜೆಪಿ ಟೀಕೆ

ತುಮಕೂರು: 7 ತಿಂಗಳ ಸಿಲಿಂಡರ್‌ ಬಿಲ್‌ ಬಾಕಿ

ಅಂಗನವಾಡಿಗೆ ಪೂರೈಕೆಯಾಗದ ಸಿಲಿಂಡರ್‌, ಕಾರ್ಯಕರ್ತೆಯರ ‘ಕೈ’ ಸುಡುತ್ತಿರುವ ಸಿಲಿಂಡರ್‌
Last Updated 7 ನವೆಂಬರ್ 2024, 4:04 IST
ತುಮಕೂರು: 7 ತಿಂಗಳ ಸಿಲಿಂಡರ್‌ ಬಿಲ್‌ ಬಾಕಿ

ಆಂಧ್ರ ಪ್ರದೇಶ | ನ.1ರಿಂದ ಉಚಿತ ಎಲ್‌ಪಿಜಿ ಯೋಜನೆ ಜಾರಿ

ಆಂಧ್ರ ಪ್ರದೇಶ ಸರ್ಕಾರವು ನವೆಂಬರ್ 1ರಂದು ಉಚಿತ ಅಡುಗೆ ಅನಿಲ ಸಿಲಿಂಡರ್‌ ವಿತರಣೆಗೆ ಚಾಲನೆ ನೀಡಲಿದೆ.
Last Updated 30 ಅಕ್ಟೋಬರ್ 2024, 12:46 IST
ಆಂಧ್ರ ಪ್ರದೇಶ | ನ.1ರಿಂದ ಉಚಿತ ಎಲ್‌ಪಿಜಿ ಯೋಜನೆ ಜಾರಿ

ಬೆಂಗಳೂರು: ಎಲ್‌ಪಿಜಿ ಸಿಲಿಂಡರ್ ಸ್ಫೋಟ

ವ್ಯಕ್ತಿಗೆ ಗಾಯ, ಮನೆಯ ಗೋಡೆ ಕುಸಿತ
Last Updated 21 ಅಕ್ಟೋಬರ್ 2024, 23:39 IST
ಬೆಂಗಳೂರು: ಎಲ್‌ಪಿಜಿ ಸಿಲಿಂಡರ್ ಸ್ಫೋಟ

ಕೊಡಗಿನಲ್ಲಿ LPG ಘಟಕ ಸ್ಥಾಪನೆ | ರಾಜ್ಯ ಸರ್ಕಾರಕ್ಕೆ ನೋಟಿಸ್‌: ಹೈಕೋರ್ಟ್‌ ಆದೇಶ

ಕೊಡಗಿನ ಕುಶಾಲನಗರದ ವಸತಿ ಪ್ರದೇಶದಲ್ಲಿ ಆಟೊರಿಕ್ಷಾಗಳಿಗೆ ಎಲ್‌ಪಿಜಿ (ದ್ರವೀಕೃತ ಪೆಟ್ರೊಲಿಯಂ ಅನಿಲ) ಭರ್ತಿ ಮಾಡುವ ಘಟಕ ಸ್ಥಾಪನೆಯನ್ನು ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 9 ಅಕ್ಟೋಬರ್ 2024, 16:06 IST
ಕೊಡಗಿನಲ್ಲಿ LPG ಘಟಕ ಸ್ಥಾಪನೆ | ರಾಜ್ಯ ಸರ್ಕಾರಕ್ಕೆ ನೋಟಿಸ್‌: ಹೈಕೋರ್ಟ್‌ ಆದೇಶ

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆ: ಈಗ ಬೆಲೆ ಎಷ್ಟು?

Commercial LPG Cylinder Prices Hiked: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆ ಮಾಡಲಾಗಿದೆ. 19 ಕೆ.ಜಿ ಸಿಲಿಂಡರ್‌ನ ಬೆಲೆ ₹48.50 ಹಾಗೂ 5 ಕೆ.ಜಿ ಫ್ರೀ ಟ್ರೇಡ್ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ₹12 ಏರಿಕೆ ಮಾಡಲಾಗಿದೆ.
Last Updated 1 ಅಕ್ಟೋಬರ್ 2024, 4:45 IST
ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆ: ಈಗ ಬೆಲೆ ಎಷ್ಟು?

ವಾಣಿಜ್ಯ ಸಿಲಿಂಡರ್‌ ದರ ₹39 ಏರಿಕೆ

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು 19 ಕೆ.ಜಿ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆಯನ್ನು ₹39 ಏರಿಕೆ ಮಾಡಿವೆ.
Last Updated 1 ಸೆಪ್ಟೆಂಬರ್ 2024, 13:39 IST
ವಾಣಿಜ್ಯ ಸಿಲಿಂಡರ್‌ ದರ ₹39 ಏರಿಕೆ
ADVERTISEMENT

ಅಳತೆಯಲ್ಲಿ ಗ್ರಾಹಕರಿಗೆ ವಂಚಿಸಿದ ಗ್ಯಾಸ್ ಬಂಕ್ ಮುಟ್ಟುಗೋಲು

ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಕ್ರಮ
Last Updated 10 ಜುಲೈ 2024, 16:08 IST
ಅಳತೆಯಲ್ಲಿ ಗ್ರಾಹಕರಿಗೆ ವಂಚಿಸಿದ ಗ್ಯಾಸ್ ಬಂಕ್ ಮುಟ್ಟುಗೋಲು

LPGಗೆ ಆಧಾರ್‌ ಜೋಡಣೆ | ಇ–ಕೆವೈಸಿಗೆ ಕಾಲಮಿತಿ ಇಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

‘ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಕಲಿ ಬಳಕೆದಾರರನ್ನು ಪತ್ತೆ ಹಚ್ಚಲು ಎಲ್‌ಪಿಜಿಗೆ ಗ್ರಾಹಕರ ಆಧಾರ್‌ ಸಂಖ್ಯೆ ಜೋಡಣೆ ಕಾರ್ಯ ಮಾಡುತ್ತಿವೆ. ಆದರೆ, ಸರ್ಕಾರವು ಈ ಪ್ರಕ್ರಿಯೆ ಪೂರ್ಣಗೊಳಿಸಲು ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ’
Last Updated 10 ಜುಲೈ 2024, 0:12 IST
LPGಗೆ ಆಧಾರ್‌ ಜೋಡಣೆ | ಇ–ಕೆವೈಸಿಗೆ ಕಾಲಮಿತಿ ಇಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ₹30 ಇಳಿಕೆ

ವಾಣಿಜ್ಯ ಬಳಕೆಯ ಸಿಲಿಂಡರ್‌ ದರವನ್ನು ಇಂದು (ಸೋಮವಾರ) ₹30 ಕಡಿತಗೊಳಿಸಲಾಗಿದೆ. ಬೆಂಗಳೂರಿನಲ್ಲಿ 19 ಕೆ.ಜಿ ತೂಕದ ಸಿಲಿಂಡರ್‌ ದರವು ₹1,724 ಆಗಿದೆ.
Last Updated 1 ಜುಲೈ 2024, 4:47 IST
ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ₹30 ಇಳಿಕೆ
ADVERTISEMENT
ADVERTISEMENT
ADVERTISEMENT