ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

LPG rate hike

ADVERTISEMENT

ವಾಣಿಜ್ಯ ಸಿಲಿಂಡರ್‌ ದರ ₹39 ಏರಿಕೆ

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು 19 ಕೆ.ಜಿ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆಯನ್ನು ₹39 ಏರಿಕೆ ಮಾಡಿವೆ.
Last Updated 1 ಸೆಪ್ಟೆಂಬರ್ 2024, 13:39 IST
ವಾಣಿಜ್ಯ ಸಿಲಿಂಡರ್‌ ದರ ₹39 ಏರಿಕೆ

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ₹25 ಹೆಚ್ಚಳ

ಇಂದಿನಿಂದಲೇ (ಶುಕ್ರವಾರ) ಜಾರಿಗೆ ಬರುವಂತೆ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರವನ್ನು ₹25ರಷ್ಟು ಹೆಚ್ಚಿಸಿವೆ.
Last Updated 1 ಮಾರ್ಚ್ 2024, 3:20 IST
ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ₹25 ಹೆಚ್ಚಳ

ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಮತ್ತೆ ಹೆಚ್ಚಳ

ವಾಣಿಜ್ಯ ಉದ್ದೇಶಕ್ಕೆ ಬಳಸಲ್ಪಡುವ ಎಲ್‌ಪಿಜಿ ಸಿಲಿಂಡರ್ ದರವನ್ನು ಇಂದು(ಡಿ.1) ಮತ್ತೆ ಹೆಚ್ಚಿಸಲಾಗಿದೆ. ಇಂದಿನಿಂದಲೇ ಜಾರಿಗೆ ಬರುವಂತೆ 19 ಕೆ.ಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹21ರಷ್ಟು ಏರಿಕೆ ಮಾಡಲಾಗಿದೆ
Last Updated 1 ಡಿಸೆಂಬರ್ 2023, 7:02 IST
ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಮತ್ತೆ ಹೆಚ್ಚಳ

ಅಡುಗೆ ಅನಿಲ ಬೆಲೆ ಏರಿಕೆ: ಮಹಿಳಾ ಕಾಂಗ್ರೆಸ್‌ ಆಕ್ರೋಶ

ಚಾಮರಾಜನಗರ: ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಖಾಲಿ ಸಿಲಿಂಡರ್‌ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
Last Updated 6 ಮಾರ್ಚ್ 2023, 13:09 IST
ಅಡುಗೆ ಅನಿಲ ಬೆಲೆ ಏರಿಕೆ: ಮಹಿಳಾ ಕಾಂಗ್ರೆಸ್‌ ಆಕ್ರೋಶ

ಅಡುಗೆ ಅನಿಲ ದರ ಏರಿಕೆ: ಕೇಂದ್ರ ಸರ್ಕಾರದ ಅಣಕು ಶವಯಾತ್ರೆ

ಚಾಮರಾಜನಗರ: ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಸೇನಾ ಪಡೆಯ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಅಣಕು ಶವಯಾತ್ರೆ ನಡೆಸಿ ಪ್ರತಿಭಟಿಸಿದರು.
Last Updated 6 ಮಾರ್ಚ್ 2023, 12:55 IST
ಅಡುಗೆ ಅನಿಲ ದರ ಏರಿಕೆ: ಕೇಂದ್ರ ಸರ್ಕಾರದ ಅಣಕು ಶವಯಾತ್ರೆ

ಆಳ–ಅಗಲ| ಏರುತ್ತಲೇ ಇದೆ LPG ಬೆಲೆ: 3 ವರ್ಷಗಳಲ್ಲಿ ಶೇ 90 ರಷ್ಟು ಏರಿಕೆ

ಮೂರು ವರ್ಷಗಳಲ್ಲಿ ಶೇ 90ರಷ್ಟು ಏರಿಕೆ
Last Updated 2 ಮಾರ್ಚ್ 2023, 2:59 IST
ಆಳ–ಅಗಲ| ಏರುತ್ತಲೇ ಇದೆ LPG ಬೆಲೆ: 3 ವರ್ಷಗಳಲ್ಲಿ ಶೇ 90 ರಷ್ಟು ಏರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT