ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

LTTE

ADVERTISEMENT

LTTE ಪ್ರಭಾಕರನ್‌ ಮೃತಪಟ್ಟಿದ್ದಾರೆ: ಸಹೋದರ ಮನೋಹರನ್‌ ಹೇಳಿಕೆ

LTTE : ಲಿಬರೇಶನ್‌ ಟೈಗರ್ಸ್‌ ಆಫ್‌ ತಮಿಳ್‌ ಇಳಮ್‌ (ಎಲ್‌ಟಿಟಿಇ) ಮುಖ್ಯಸ್ಥರಾಗಿದ್ದ ವೇಲುಪಿಳೈ ಪ್ರಭಾಕರನ್‌ ಮೃತಪಟ್ಟಿದ್ದಾರೆ ಎಂದು ಆತನ ಸಹೋದರ ಮನೋಹರನ್‌ ಹೇಳಿದ್ದಾರೆ.
Last Updated 6 ಜೂನ್ 2024, 13:08 IST
LTTE ಪ್ರಭಾಕರನ್‌ ಮೃತಪಟ್ಟಿದ್ದಾರೆ: ಸಹೋದರ ಮನೋಹರನ್‌ ಹೇಳಿಕೆ

ಎಲ್‌ಟಿಟಿಇ ಮೇಲಿನ ನಿಷೇಧ: ಮುಂದಿನ 5 ವರ್ಷಗಳಿಗೆ ವಿಸ್ತರಿಸಿದ ಕೇಂದ್ರ ಸರ್ಕಾರ

ತಮಿಳುನಾಡು ಒಳಗೊಂಡಂತೆ ದೇಶದಲ್ಲಿ ಪ್ರತ್ಯೇಕ ದೇಶ ಬೇಡಿಕೆಯ ಪ್ರವೃತ್ತಿ ಬಿತ್ತುತ್ತಿರುವ ಹಾಗೂ ಭಾರತದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುವ ಉದ್ದೇಶ ಹೊಂದಿರುವ ಎಲ್‌ಟಿಟಿಇ ಸಂಘಟನೆ ಮೇಲಿನ ನಿಷೇಧವನ್ನು ಮುಂದಿನ ಐದು ವರ್ಷಗಳಿಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ.
Last Updated 14 ಮೇ 2024, 10:38 IST
ಎಲ್‌ಟಿಟಿಇ ಮೇಲಿನ ನಿಷೇಧ: ಮುಂದಿನ 5 ವರ್ಷಗಳಿಗೆ ವಿಸ್ತರಿಸಿದ ಕೇಂದ್ರ ಸರ್ಕಾರ

‘ಪ್ರಭಾಕರನ್ ಕಾಣಿಸಿಕೊಳ್ಳಲು ಸಕಾಲ’

ತಮಿಳು ರಾಷ್ಟ್ರೀಯವಾದಿ ನಾಯಕ ಪಳ ನೆಡುಮಾರನ್ ಅಭಿಪ್ರಾಯ
Last Updated 13 ಫೆಬ್ರುವರಿ 2023, 18:11 IST
‘ಪ್ರಭಾಕರನ್ ಕಾಣಿಸಿಕೊಳ್ಳಲು ಸಕಾಲ’

ಪ್ರಭಾಕರನ್ ಜೀವಂತವೆಂಬ ತಮಿಳುನಾಡು ನಾಯಕನ ಮಾತು ತಳ್ಳಿಹಾಕಿದ ಲಂಕಾ

ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾರೆ ಎಂಬ ಕಾಂಗ್ರೆಸ್‌ನ ಮಾಜಿ ನಾಯಕ, ವಿಶ್ವ ತಮಿಳು ಒಕ್ಕೂಟದ ಅಧ್ಯಕ್ಷ ಪಿ.ನೆಡುಮಾರನ್‌ ಹೇಳಿಕೆಯನ್ನು ಶ್ರೀಲಂಕಾ ಸೋಮವಾರ ತಳ್ಳಿ ಹಾಕಿದೆ.
Last Updated 13 ಫೆಬ್ರುವರಿ 2023, 15:39 IST
ಪ್ರಭಾಕರನ್ ಜೀವಂತವೆಂಬ ತಮಿಳುನಾಡು ನಾಯಕನ ಮಾತು ತಳ್ಳಿಹಾಕಿದ ಲಂಕಾ

ಎಲ್‌ಟಿಟಿಇ ನಾಯಕ ಪ್ರಭಾಕರನ್ ಜೀವಂತವಾಗಿದ್ದಾರೆ: ಪಿ. ನೆಡುಮಾರನ್ ಅಚ್ಚರಿಯ ಹೇಳಿಕೆ

ಶ್ರೀಲಂಕಾ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದ ‘ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ)’ ಮುಖ್ಯಸ್ಥ ವಿ ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾರೆ, ತಮ್ಮ ಕುಟುಂಬದೊಂದಿಗೆ ಇದ್ದಾರೆ ಎಂದು ಕಾಂಗ್ರೆಸ್ ಮಾಜಿ ನಾಯಕ, ವಿಶ್ವ ತಮಿಳು ಒಕ್ಕೂಟದ ಅಧ್ಯಕ್ಷ ಪಜಾ ನೆಡುಮಾರನ್ ಸೋಮವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
Last Updated 13 ಫೆಬ್ರುವರಿ 2023, 14:08 IST
ಎಲ್‌ಟಿಟಿಇ ನಾಯಕ ಪ್ರಭಾಕರನ್ ಜೀವಂತವಾಗಿದ್ದಾರೆ: ಪಿ. ನೆಡುಮಾರನ್ ಅಚ್ಚರಿಯ ಹೇಳಿಕೆ

ಅಂತರ್ಯುದ್ಧದಲ್ಲಿ ಮಡಿದ ‘ತಮಿಳು ವೀರರ’ ಸ್ಮರಣೆ ನಿಷೇಧಿಸಿದ ಶ್ರೀಲಂಕಾ

ಶ್ರೀಲಂಕಾದಲ್ಲಿ ದಶಕಗಳ ಕಾಲ ನಡೆದ ಅಂತರ್ಯುದ್ಧದಲ್ಲಿ ಕೊಲ್ಲಲ್ಪಟ್ಟ ಬಂಡುಕೋರ 'ತಮಿಳು ಹುಲಿ'ಗಳ ಸ್ಮರಣೆಯನ್ನು ಶುಕ್ರವಾರ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಸರ್ಕಾರ ನಿಷೇಧಿಸಿದೆ. 1982 ರಲ್ಲಿ ಶ್ರೀಲಂಕಾದ ಭದ್ರತಾ ಪಡೆಗಳಿಂದ ಹತರಾದ 'ದಿ ರೆಬಲ್‌ ಲಿಬರೇಷನ್‌ ಟೈಗರ್ಸ್‌ ಆಫ್‌ ತಮಿಳ್‌ ಇಳಮ್‌'ನ (ಎಲ್‌ಟಿಟಿಇ) ಮೊದಲ ನಾಯಕ ಲೆಫ್ಟಿನೆಂಟ್ ಶಂಕರ್ ಅವರ ನೆನಪಿಗಾಗಿ ನವೆಂಬರ್ 27 ಅನ್ನು 'ವೀರರ ದಿನ'ವಾಗಿ ಆಚರಿಸಲಾಗುತ್ತಿದೆ.
Last Updated 27 ನವೆಂಬರ್ 2020, 11:42 IST
ಅಂತರ್ಯುದ್ಧದಲ್ಲಿ ಮಡಿದ ‘ತಮಿಳು ವೀರರ’ ಸ್ಮರಣೆ ನಿಷೇಧಿಸಿದ ಶ್ರೀಲಂಕಾ

25 ವರ್ಷಗಳ ಹಿಂದೆ | ಎಲ್‌ಟಿಟಿಇ ವಿರುದ್ಧ ಭಾರೀ ಕದನಕ್ಕೆ ಸಜ್ಜಾಗಿದ್ದ ಲಂಕಾ ಸೇನೆ

ಶುಕ್ರವಾರ, 14–7–1995
Last Updated 13 ಜುಲೈ 2020, 16:31 IST
fallback
ADVERTISEMENT

ಎರಡು ಸಾವಿರಕ್ಕೂ ಹೆಚ್ಚು ಹತ್ಯೆ ಮಾಡಿರುವುದಾಗಿ ಅಮ್ಮಾನ್‌ ಹೇಳಿಕೆ: ತನಿಖೆಗೆ ಆದೇಶ

ತಮಿಳು ಪ್ರತ್ಯೇಕತಾವಾದಿ ಗುಂಪಿನ ಪರವಾಗಿ 2 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದಿದ್ದೇನೆ ಎಂಬ ಲಿಬರೇಷನ್‌ ಟೈಗರ್‌ ಆಫ್‌ ತಮಿಳು ಈಲಂ (ಎಲ್‌ಟಿಟಿಇ) ಸಂಘಟನೆಯ ಮಾಜಿ ಉಪನಾಯಕ ಕರುಣಾ ಅಮ್ಮಾನ್‌‌ ಹೇಳಿಕೆಯ ಬಗ್ಗೆ ತನಿಖೆ ನಡೆಸಲು ಶ್ರೀಲಂಕಾ ಸರ್ಕಾರ ಆದೇಶಿಸಿದೆ.
Last Updated 22 ಜೂನ್ 2020, 11:18 IST
ಎರಡು ಸಾವಿರಕ್ಕೂ ಹೆಚ್ಚು ಹತ್ಯೆ ಮಾಡಿರುವುದಾಗಿ ಅಮ್ಮಾನ್‌ ಹೇಳಿಕೆ: ತನಿಖೆಗೆ ಆದೇಶ

ದೇಶದ್ರೋಹ ಪ್ರಕರಣದಲ್ಲಿ ಎಂಡಿಎಂಕೆ ನಾಯಕ ವೈಕೊಗೆ ಒಂದು ವರ್ಷ ಜೈಲು ಶಿಕ್ಷೆ

ಜೈಲು ಶಿಕ್ಷೆಯ ಜತೆಗೇ ವೈಕೊ ಅವರಿಗೆ ₹10 ಸಾವಿರಗಳ ದಂಡವನ್ನೂ ಚೆನ್ನೈ ಹೈಕೋರ್ಟ್‌ ವಿಧಿಸಿದೆ.
Last Updated 5 ಜುಲೈ 2019, 6:20 IST
ದೇಶದ್ರೋಹ ಪ್ರಕರಣದಲ್ಲಿ ಎಂಡಿಎಂಕೆ ನಾಯಕ ವೈಕೊಗೆ ಒಂದು ವರ್ಷ ಜೈಲು ಶಿಕ್ಷೆ

ಎಲ್‌ಟಿಟಿಇ: ಮತ್ತೆ ಐದು ವರ್ಷ ನಿಷೇಧ

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆಗೆ ಕಾರಣವಾದ ಉಗ್ರ ಸಂಘಟನೆ ಲಿಬರೇಷನ್‌ ಟೈಗರ್ಸ್‌ ಆಫ್‌ ತಮಿಳ್‌ ಈಳಂ (ಎಲ್‌ಟಿಟಿಇ) ಸಂಘಟನೆ ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ಮತ್ತೆ ಐದು ವರ್ಷಗಳವರೆಗೆ ವಿಸ್ತರಿಸಿದೆ.
Last Updated 14 ಮೇ 2019, 14:15 IST
ಎಲ್‌ಟಿಟಿಇ: ಮತ್ತೆ ಐದು ವರ್ಷ ನಿಷೇಧ
ADVERTISEMENT
ADVERTISEMENT
ADVERTISEMENT