ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Mahalaya Amavasya

ADVERTISEMENT

ಮಹಾಲಯ ಅಮಾವಾಸ್ಯೆ: ಅಜ್ಜಯ್ಯನ ದರ್ಶನಕ್ಕೆ ಭಕ್ತರ ದಂಡು

ಮಹಾಲಯ ಅಮಾವಾಸ್ಯೆ ಪ್ರಯುಕ್ತ ಸಮೀಪದ ಉಕ್ಕಡಗಾತ್ರಿಯಲ್ಲಿ ಅಜ್ಜಯ್ಯನ ದರ್ಶನಕ್ಕೆ ಸಾವಿರಾರು ಭಕ್ತರು ಸೇರಿದ್ದರು.
Last Updated 2 ಅಕ್ಟೋಬರ್ 2024, 14:36 IST
ಮಹಾಲಯ ಅಮಾವಾಸ್ಯೆ: ಅಜ್ಜಯ್ಯನ ದರ್ಶನಕ್ಕೆ ಭಕ್ತರ ದಂಡು

ಪಿತೃತರ್ಪಣೆಯ ಮಹಾಕಾಲ: ಇಂದು ಮಹಾಲಯ ಅಮಾವಾಸ್ಯೆ

ಪಿತೃಗಳು, ದೇವತೆಗಳು ಮತ್ತು ಋಷಿಗಳು ಭಾರತೀಯ ಜೀವನಪದ್ಧತಿಯಲ್ಲಿ ಶ್ರದ್ಧೇಯವಾದ ಹಲವು ಸಂಗತಿಗಳಲ್ಲಿ ಪ್ರಮುಖವಾದವು. ಜವಾಬ್ದಾರಿಯುತವಾದ ಗೃಹಸ್ಥನೊಬ್ಬನು ಪಿತೃ, ದೇವತಾ ಮತ್ತು ಋಷಿ – ಈ ಮೂವರ ಕುರಿತಾಗಿಯೂ ಮಾಡಬೇಕಾದ ಕರ್ತವ್ಯವನ್ನು ಸ್ಮೃತಿಗಳೂ ಕಲ್ಪಗ್ರಂಥಗಳೂ ಪದೇ ಪದೇ ಹೇಳಿದ್ದಿದೆ.
Last Updated 13 ಅಕ್ಟೋಬರ್ 2023, 22:32 IST
ಪಿತೃತರ್ಪಣೆಯ ಮಹಾಕಾಲ: ಇಂದು ಮಹಾಲಯ ಅಮಾವಾಸ್ಯೆ

ಮಹಾಲಯ ಅಮಾವಾಸ್ಯೆ: ಪಿತೃಗಳ ದಿನ

ಪ್ರತಿವರ್ಷವೂ ಭಾದ್ರಪದ ಮಾಸದ ಕೃಷ್ಣಪಕ್ಷದಲ್ಲಿ ಮಹಾಲಯವನ್ನು ಪಿತೃಗಳ ಪ್ರಸನ್ನತೆಗಾಗಿ ಆಚರಿಸಲಾ ಗುತ್ತದೆ. ಅದು ಮಹಾಲಯ ಅಮಾವಾಸ್ಯೆ ಯಂದು (ಈ ವರ್ಷ ಅಕ್ಟೋಬರ್ ಆರರಂದು) ಕೊನೆಗೊಳ್ಳಲಿದೆ. ಇದಕ್ಕೆ ಮಹಾಭಾರತದ ಒಂದು ಉದಾಹರಣೆಯಿದೆ.
Last Updated 5 ಅಕ್ಟೋಬರ್ 2021, 19:00 IST
ಮಹಾಲಯ ಅಮಾವಾಸ್ಯೆ: ಪಿತೃಗಳ ದಿನ

ಕೃತಜ್ಞತೆಯ ಪರ್ವ ಮಹಾಲಯ ಅಮಾವಾಸ್ಯೆ

ಇಂದು ಮಹಾಲಯ ಅಮಾವಾಸ್ಯೆ. ಗತಿಸಿರುವ ಹಿರಿಯರನ್ನು, ಗುರು ಬಂಧು ಆತ್ಮೀಯರನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಲು ಪ್ರಶಸ್ತವಾದ ಸಮಯ...
Last Updated 16 ಸೆಪ್ಟೆಂಬರ್ 2020, 19:31 IST
ಕೃತಜ್ಞತೆಯ ಪರ್ವ ಮಹಾಲಯ ಅಮಾವಾಸ್ಯೆ

ಪಿತೃಪಕ್ಷದ ಅಮವಾಸ್ಯೆ: ಮರಿ ಮಾರಾಟ ಭರ್ಜರಿ

ಪಿತೃಪಕ್ಷದ ಅಮವಾಸ್ಯೆ ಯ ಹಬ್ಬದ ಕಾರಣ ಪಟ್ಟಣದ ಎಪಿಎಂಸಿ ಆವರಣದ ಮರಿಮಾರು ಕಟ್ಟೆಯಲ್ಲಿ ಮೇಕೆ ಮಾರಾಟ ಭರ್ಜರಿಯಾಗಿ ನಡೆಯಿತು.
Last Updated 16 ಸೆಪ್ಟೆಂಬರ್ 2020, 5:27 IST
ಪಿತೃಪಕ್ಷದ ಅಮವಾಸ್ಯೆ: ಮರಿ ಮಾರಾಟ ಭರ್ಜರಿ

ಮಹಾಲಯ: ಎಲ್ಲ ಪಿತೃಗಳ ಅಮಾವಾಸ್ಯೆ

ಸಂಸ್ಕೃತದಲ್ಲಿ ‘ಪಿತೃ’ ಎಂಬ ಶಬ್ದ ಸಾಮಾನ್ಯವಾಗಿ ‘ತಂದೆ’ ಎಂಬ ಅರ್ಥದಲ್ಲಿ ಇದ್ದರೂ, ಅದಕ್ಕೆ ‘ಪೂರ್ವಜ’ ಎಂಬ ಅರ್ಥವೂ ಇದೆ.
Last Updated 28 ಸೆಪ್ಟೆಂಬರ್ 2019, 1:13 IST
ಮಹಾಲಯ: ಎಲ್ಲ ಪಿತೃಗಳ ಅಮಾವಾಸ್ಯೆ

ಮಹಾಲಯ ಅಮವಾಸ್ಯೆ: ಹಂಪಿ ವಿರೂಪಾಕ್ಷೇಶ್ವರನಿಗೆ ವಿಶೇಷ ಪೂಜೆ

ಮಹಾಲಯ ಅಮವಾಸ್ಯೆ ಪ್ರಯುಕ್ತ ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇಗುಲಕ್ಕೆ ಸೋಮವಾರ ಜನ ಭೇಟಿ ನೀಡಿ, ವಿರೂಪಾಕ್ಷೇಶ್ವರನ ದರ್ಶನ ಪಡೆದರು
Last Updated 8 ಅಕ್ಟೋಬರ್ 2018, 12:01 IST
ಮಹಾಲಯ ಅಮವಾಸ್ಯೆ: ಹಂಪಿ ವಿರೂಪಾಕ್ಷೇಶ್ವರನಿಗೆ ವಿಶೇಷ ಪೂಜೆ
ADVERTISEMENT
ADVERTISEMENT
ADVERTISEMENT
ADVERTISEMENT