ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Maharashtra Assembly Elections 2019

ADVERTISEMENT

ಉತ್ತರ ಪ್ರದೇಶ ಫಲಿತಾಂಶ ಮರೆಯದಿರಿ: ಪಕ್ಷದ ನಾಯಕನಿಂದಲೇ ಕಾಂಗ್ರೆಸ್‌ಗೆ ಎಚ್ಚರಿಕೆ

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಸಲುವಾಗಿ ಶಿವಸೇನಾ ಜೊತೆ ಮೈತ್ರಿ ಮಾಡಿಕೊಂಡರೆ, ಉತ್ತರ ಪ್ರದೇಶದ ಫಲಿತಾಂಶವೇ ಮರುಕಳಿಸುತ್ತದೆ ಎಂದು ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌ ತಮ್ಮ ಪಕ್ಷಕ್ಕೆ ಎಚ್ಚರಿಸಿದ್ದಾರೆ.
Last Updated 21 ನವೆಂಬರ್ 2019, 15:23 IST
ಉತ್ತರ ಪ್ರದೇಶ ಫಲಿತಾಂಶ ಮರೆಯದಿರಿ: ಪಕ್ಷದ ನಾಯಕನಿಂದಲೇ ಕಾಂಗ್ರೆಸ್‌ಗೆ ಎಚ್ಚರಿಕೆ

ರಾಷ್ಟ್ರಪತಿ ಆಡಳಿತದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ದೇವೇಂದ್ರ: ಶಿವಸೇನಾ

ಮಹಾರಾಷ್ಟ್ರ ರಾಜಕೀಯ
Last Updated 14 ನವೆಂಬರ್ 2019, 10:12 IST
ರಾಷ್ಟ್ರಪತಿ ಆಡಳಿತದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ದೇವೇಂದ್ರ: ಶಿವಸೇನಾ

ಮಹಾರಾಷ್ಟ್ರ ರಾಜಕೀಯ | ಬಿಜೆಪಿ–ಶಿವಸೇನೆ ಮೈತ್ರಿಯೇ ಸರ್ಕಾರ ರಚಿಸಲಿ: ಶರದ್‌ ಪವಾರ್

ವಿಧಾನಸಭೆ ಚುನಾವಣೆಗೂ ಮುನ್ನ ಚರ್ಚಿಸಿ ಒಪ್ಪಿಕೊಳ್ಳಲಾಗಿದ್ದ ಪ್ರಸ್ತಾವನೆ ಮಾತ್ರ ನಮ್ಮ ಮುಂದಿದೆ. ಈಗ ಯಾವುದೇ ಹೊಸ ಪ್ರಸ್ತಾವನೆಯು ನಮ್ಮ ಮುಂದಿಲ್ಲ: ಸಂಜಯ್ ರಾವುತ್
Last Updated 6 ನವೆಂಬರ್ 2019, 7:55 IST
ಮಹಾರಾಷ್ಟ್ರ ರಾಜಕೀಯ | ಬಿಜೆಪಿ–ಶಿವಸೇನೆ ಮೈತ್ರಿಯೇ ಸರ್ಕಾರ ರಚಿಸಲಿ: ಶರದ್‌ ಪವಾರ್

ಮಹಾರಾಷ್ಟ್ರ ರಾಜಕೀಯ| ಆರ್‌ಎಸ್‌ಎಸ್ ಮುಖ್ಯಸ್ಥರನ್ನು ಭೇಟಿಯಾದ ದೇವೇಂದ್ರ ಫಡಣವೀಸ್

ಕಳೆದ ವಾರವಷ್ಟೇ ಶಿವಸೇನೆ ನಾಯಕರು ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು ಸರ್ಕಾರ ರಚನೆಯ ಬಿಕ್ಕಟ್ಟು ಪರಿಹರಿಸಲು ನೆರವಾಗುವಂತೆ ಕೋರಿದ್ದರು. ಮೈತ್ರಿ ಧರ್ಮ ಪಾಲನೆಗೆ ಬಿಜೆಪಿ ಗಮನ ನೀಡದ ಹಿನ್ನೆಲೆಯಲ್ಲಿ ತಮ್ಮ ಮಧ್ಯಪ್ರವೇಶ ಅನಿವಾರ್ಯ ಎಂದು ಶಿವಸೇನೆ ಹೇಳಿತ್ತು.
Last Updated 6 ನವೆಂಬರ್ 2019, 3:07 IST
ಮಹಾರಾಷ್ಟ್ರ ರಾಜಕೀಯ| ಆರ್‌ಎಸ್‌ಎಸ್ ಮುಖ್ಯಸ್ಥರನ್ನು ಭೇಟಿಯಾದ ದೇವೇಂದ್ರ ಫಡಣವೀಸ್

ಪಟ್ಟು ಬಿಡದ ಬಿಜೆಪಿ–ಸೇನಾ: ಈ ಪಕ್ಷಗಳ ಸಖ್ಯವೇ ಪರ್ಯಾಯಕ್ಕೂ ಅಡ್ಡಿ?

ಬಿಜೆಪಿ ಜತೆಗಿನ ಸಖ್ಯ ಕಡಿದುಕೊಂಡಿರುವುದಾಗಿ ಶಿವಸೇನಾ ಘೋಷಿಸಿದರೆ ಮಹಾರಾಷ್ಟ್ರದಲ್ಲಿ ರಾಜಕೀಯ ಪರ್ಯಾಯದ ಬಗ್ಗೆ ಯೋಚಿಸಬಹುದು ಎಂದು ಎನ್‌ಸಿಪಿ ಮಂಗಳವಾರ ಹೇಳಿದೆ.
Last Updated 5 ನವೆಂಬರ್ 2019, 20:01 IST
ಪಟ್ಟು ಬಿಡದ ಬಿಜೆಪಿ–ಸೇನಾ: ಈ ಪಕ್ಷಗಳ ಸಖ್ಯವೇ ಪರ್ಯಾಯಕ್ಕೂ ಅಡ್ಡಿ?

ಮಹಾರಾಷ್ಟ್ರ ರಾಜಕಾರಣ | ಚಾಲ್ತಿಗೆ ಬಂದಿದೆ ಎನ್‌ಸಿಪಿ–ಶಿವಸೇನೆ ಮೈತ್ರಿ ಲೆಕ್ಕಾಚಾರ

ಎನ್‌ಸಿಪಿ ನಾಯಕ ಮತ್ತು ಶರದ್‌ ಪವಾರ್‌ ಅವರ ಸಂಬಂಧಿಅಜಿತ್‌ ಪವಾರ್‌ ಅವರಿಗೆ ಶಿವಸೇನೆಯ ನಾಯಕ ಸಂಜಯ್‌ ರಾವುತ್‌ ಭಾನುವಾರ ಮೆಸೇಜ್‌ ಕಳಿಸಿದ್ದಾರೆ. ಈ ವಿಷಯವನ್ನು ಸ್ವತಃ ಅಜಿತ್‌ ಪವಾರ್‌ ಮಾಧ್ಯಮಗಳ ಎದುರು ಬಹಿರಂಗಪಡಿಸಿದ್ದಾರೆ.
Last Updated 3 ನವೆಂಬರ್ 2019, 16:03 IST
ಮಹಾರಾಷ್ಟ್ರ ರಾಜಕಾರಣ | ಚಾಲ್ತಿಗೆ ಬಂದಿದೆ ಎನ್‌ಸಿಪಿ–ಶಿವಸೇನೆ ಮೈತ್ರಿ ಲೆಕ್ಕಾಚಾರ

ವಿಧಾನಸಭೆ ಫಲಿತಾಂಶ: ಪಕ್ಷಗಳಿಗೆ ಪಾಠ‌ ಕಲಿಸಿದ ಮತದಾರ

ಬಿಜೆಪಿಯ ಅತಿಯಾದ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದಿದೆ. ವಿರೋಧ ಪಕ್ಷಗಳಿಗೆ ‘ಎಲ್ಲವೂ ಮುಗಿದಿಲ್ಲ’ ಎಂಬ ಕಿವಿಮಾತನ್ನು ಮತದಾರ ಹೇಳಿದ್ದಾನೆ
Last Updated 3 ನವೆಂಬರ್ 2019, 16:01 IST
ವಿಧಾನಸಭೆ ಫಲಿತಾಂಶ: ಪಕ್ಷಗಳಿಗೆ ಪಾಠ‌ ಕಲಿಸಿದ ಮತದಾರ
ADVERTISEMENT

ಮಹಾರಾಷ್ಟ್ರ ರಾಜಕಾರಣ | ಎನ್‌ಸಿಪಿ, ಕಾಂಗ್ರೆಸ್‌ ಪರ ಒಲವು ತೋರಿದ ಶಿವಸೇನೆ

‘ನಮ್ಮ ಬೇಡಿಕೆಗಳಿಗೆ ಬಿಜೆಪಿ ಬೆಲೆ ಕೊಡದಿದ್ದರೆ ಬೇರೆ ಆಯ್ಕೆಗಳತ್ತ ಗಮನ ನೀಡಬೇಕಾಗುತ್ತದೆ’ ಎಂದು ಹೇಳಿರುವಶಿವಸೇನೆ, ‘ಪಕ್ಷೇತರರ ಬೆಂಬಲದೊಂದಿಗೆ ನಮಗೆ ಬಹುಮತ ಸಾಬೀತುಪಡಿಸುವುದು ಕಷ್ಟವಾಗುವುದಿಲ್ಲ’ ಎಂದು ಹೇಳಿದೆ.
Last Updated 3 ನವೆಂಬರ್ 2019, 11:45 IST
ಮಹಾರಾಷ್ಟ್ರ ರಾಜಕಾರಣ | ಎನ್‌ಸಿಪಿ, ಕಾಂಗ್ರೆಸ್‌ ಪರ ಒಲವು ತೋರಿದ ಶಿವಸೇನೆ

ಮಹಾರಾಷ್ಟ್ರ, ಹರಿಯಾಣ: ಬಿಜೆಪಿ ಜಸ್ಟ್‌ ಪಾಸ್‌, ವಿಪಕ್ಷಗಳಿಗೆ ಶಕ್ತಿ ಕೊಟ್ಟ ಮತದಾರ

ವಿಧಾನಸಭೆ ಫಲಿತಾಂಶ * ಹರಿಯಾಣ ಅತಂತ್ರ
Last Updated 3 ನವೆಂಬರ್ 2019, 11:10 IST
ಮಹಾರಾಷ್ಟ್ರ, ಹರಿಯಾಣ: ಬಿಜೆಪಿ ಜಸ್ಟ್‌ ಪಾಸ್‌, ವಿಪಕ್ಷಗಳಿಗೆ ಶಕ್ತಿ ಕೊಟ್ಟ ಮತದಾರ

ವೈರಲ್ ಟ್ವೀಟ್ | ಬಿಜೆಪಿ ತಲೆಗೆ ಗುರಿಯಿಟ್ಟ ಶಿವಸೇನೆಯ ಬಾಣ

ಶರದ್ ಪವಾರ್ ನೇತೃತ್ವದ ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ವಕ್ತಾರ ಕ್ಲೈಡೆ ಕಾಸ್ಟ್ರೊ ಮಾಡಿರುವ ವ್ಯಂಗ್ಯಚಿತ್ರದ ಟ್ವೀಟ್ ದೇಶದ ಗಮನ ಸೆಳೆದಿದೆ.
Last Updated 30 ಅಕ್ಟೋಬರ್ 2019, 2:34 IST
ವೈರಲ್ ಟ್ವೀಟ್ | ಬಿಜೆಪಿ ತಲೆಗೆ ಗುರಿಯಿಟ್ಟ ಶಿವಸೇನೆಯ ಬಾಣ
ADVERTISEMENT
ADVERTISEMENT
ADVERTISEMENT