ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Majestic

ADVERTISEMENT

ಬೆಂಗಳೂರು | ಮೆಜೆಸ್ಟಿಕ್ ಬಳಿ ಖಾಸಗಿ ಬಸ್‌ಗಳ ಅಕ್ರಮ ನಿಲುಗಡೆ: ಸಂಚಾರಕ್ಕೆ ತೊಂದರೆ

ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡ್ಡಿ: ಕ್ರಮ ಕೈಗೊಳ್ಳಲು ಪೊಲೀಸರ ಹಿಂದೇಟು
Last Updated 29 ಅಕ್ಟೋಬರ್ 2024, 23:30 IST
ಬೆಂಗಳೂರು | ಮೆಜೆಸ್ಟಿಕ್ ಬಳಿ ಖಾಸಗಿ ಬಸ್‌ಗಳ ಅಕ್ರಮ ನಿಲುಗಡೆ: ಸಂಚಾರಕ್ಕೆ ತೊಂದರೆ

ಮೆಜೆಸ್ಟಿಕ್‌ ಮಾಯಾಂಗನೆಯ ಮೋಹದಲಿ...

ಮೆಜೆಸ್ಟಿಕ್‌, ಬೆಂಗಳೂರಿನ ಹೃದಯ. ಇಲ್ಲಿಗೆ ದೂರದ ರಾಯಚೂರು ಜಿಲ್ಲೆಯಿಂದ ಬಂದಿದ್ದ ಹರೆಯದ ಯುವಕನೊಬ್ಬ ಐವತ್ತು ವರ್ಷಗಳ ಹಿಂದೆ ಅನುಭವಿಸಿದ ರೋಮಾಂಚನವನ್ನು ನೆನಪಿಸಿಕೊಂಡಿದ್ದಾರೆ. ಅಂದಿನ ಮೆಜೆಸ್ಟಿಕ್‌ ಹೇಗಿತ್ತು...?
Last Updated 24 ಆಗಸ್ಟ್ 2024, 23:30 IST
ಮೆಜೆಸ್ಟಿಕ್‌ ಮಾಯಾಂಗನೆಯ ಮೋಹದಲಿ...

ಬೆಂಗಳೂರು: ಮೆಜೆಸ್ಟಿಕ್ ಸುತ್ತಮುತ್ತ ಖಾಸಗಿ ಬಸ್‌ಗಳ ಅಕ್ರಮ ನಿಲುಗಡೆ

* ಸಾರಿಗೆ ನಿಗಮಗಳ ಬಸ್, ಜನರ ವಾಹನ ಓಡಾಟಕ್ಕೆ ತೊಂದರೆ * ದೂರು ನೀಡಿದರೂ ಪೊಲೀಸರು ಮೌನ
Last Updated 14 ಏಪ್ರಿಲ್ 2024, 0:30 IST
ಬೆಂಗಳೂರು: ಮೆಜೆಸ್ಟಿಕ್ ಸುತ್ತಮುತ್ತ ಖಾಸಗಿ ಬಸ್‌ಗಳ ಅಕ್ರಮ ನಿಲುಗಡೆ

ಮೆಜೆಸ್ಟಿಕ್: ಬಿಎಂಟಿಸಿ ಬಸ್‌ಗಳ‌ ಮಹಿಳಾ ಸೀಟುಗಳು ಭರ್ತಿ

ನಗರದ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಉಚಿತ ಪ್ರಯಾಣಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಎಲ್ಲ ಬಸ್‌ಗಳ ಮಹಿಳಾ ಸೀಟುಗಳು ಭರ್ತಿಯಾಗಿವೆ.
Last Updated 11 ಜೂನ್ 2023, 9:19 IST
ಮೆಜೆಸ್ಟಿಕ್: ಬಿಎಂಟಿಸಿ ಬಸ್‌ಗಳ‌ ಮಹಿಳಾ ಸೀಟುಗಳು ಭರ್ತಿ

ಮೆಜೆಸ್ಟಿಕ್ ನಿಲ್ದಾಣ | ಉಚಿತ ಪ್ರಯಾಣ: ಮಹಿಳೆಯರ ಸಂಖ್ಯೆ ಕಡಿಮೆ

ಸಾರಿಗೆ ನಿಗಮ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಚಾಲನೆ ದೊರಕಿದೆ. ಮೆಜೆಸ್ಟಿಕ್‌ನಲ್ಲಿ ದೂರದ ಊರುಗಳಿಗೆ ಹೋಗಲು ಬಸ್‌ಗಳು ಸಿದ್ಧವಾಗಿದೆ. ಆದರೆ, ಮಹಿಳೆಯರ ಸಂಖ್ಯೆ ಕಡಿಮೆ ಇದೆ.
Last Updated 11 ಜೂನ್ 2023, 8:58 IST
ಮೆಜೆಸ್ಟಿಕ್ ನಿಲ್ದಾಣ | ಉಚಿತ ಪ್ರಯಾಣ: ಮಹಿಳೆಯರ ಸಂಖ್ಯೆ ಕಡಿಮೆ

ಮೆಜೆಸ್ಟಿಕ್ ಬಸ್ ನಿಲ್ದಾಣ: ಪ್ರಯಾಣಿಕರ ಭಯದ ತಾಣ

* ಅಪರಾಧ ಪ್ರಕರಣ ಹೆಚ್ಚಳ * ಗಸ್ತು ತಿರುಗಲು ಪೊಲೀಸರ ನಿರ್ಲಕ್ಷ್ಯ
Last Updated 29 ಏಪ್ರಿಲ್ 2023, 21:57 IST
ಮೆಜೆಸ್ಟಿಕ್ ಬಸ್ ನಿಲ್ದಾಣ: ಪ್ರಯಾಣಿಕರ ಭಯದ ತಾಣ

ಮೆಜೆಸ್ಟಿಕ್‌ ಸುರಂಗ ಮಾರ್ಗದಲ್ಲಿ ಅಕ್ರಮ ವ್ಯಾಪಾರ ಬಂದ್‌ ಯಾವಾಗ?

‘ಮೆಜೆಸ್ಟಿಕ್ ಅಕ್ರಮ ವ್ಯಾಪಾರ: ಪ್ರಶ್ನಿಸಿದರೆ ಇರಿತ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಡಿ. 31ರಂದು ಪ್ರಕಟಿಸಿದ್ದ ವರದಿ ಉಲ್ಲೇಖಿಸಿ ಸಾರ್ವಜನಿಕರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಕೆಲ ಸಾರ್ವಜನಿಕರ ಆಯ್ದ ಅಭಿಪ್ರಾಯಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.
Last Updated 4 ಜನವರಿ 2023, 21:31 IST
ಮೆಜೆಸ್ಟಿಕ್‌ ಸುರಂಗ ಮಾರ್ಗದಲ್ಲಿ ಅಕ್ರಮ ವ್ಯಾಪಾರ ಬಂದ್‌ ಯಾವಾಗ?
ADVERTISEMENT

‘ಅಕ್ರಮ ವ್ಯಾಪಾರ ಬಂದ್ ಯಾವಾಗ’

ಪ್ರಜಾವಾಣಿ ವಾರ್ತೆ ಬೆಂಗಳೂರು: ‘ಹೈಕೋರ್ಟ್ ಆದೇಶ ಉಲ್ಲಂಘಿಸಿ ಮೆಜೆಸ್ಟಿಕ್‌ ಸುರಂಗ ಮಾರ್ಗದಲ್ಲಿ ನಡೆಯುತ್ತಿರುವ ಅಕ್ರಮ ವ್ಯಾಪಾರಕ್ಕೆ ಕಡಿವಾಣ ಯಾವಾಗ, ಪಾದಚಾರಿಗಳು ಧೈರ್ಯವಾಗಿ ಸುತ್ತಾಡುವುದು ಯಾವಾಗ’ ಎಂದು ಸಾರ್ವಜನಿಕರು, ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರನ್ನು ಪ್ರಶ್ನಿಸುತ್ತಿದ್ದಾರೆ. ‘ಮೆಜೆಸ್ಟಿಕ್ ಅಕ್ರಮ ವ್ಯಾಪಾರ: ಪ್ರಶ್ನಿಸಿದರೆ ಇರಿತ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಡಿ. 31ರಂದು ಪ್ರಕಟಿಸಿದ್ದ ವರದಿ ಉಲ್ಲೇಖಿಸಿ ಸಾರ್ವಜನಿಕರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಕೆಲ ಸಾರ್ವಜನಿಕರ ಆಯ್ದ ಅಭಿಪ್ರಾಯಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ರೌಡಿಗಳ ರೀತಿ ವರ್ತನೆ
Last Updated 2 ಜನವರಿ 2023, 22:58 IST
‘ಅಕ್ರಮ ವ್ಯಾಪಾರ ಬಂದ್ ಯಾವಾಗ’

ಮೆಜೆಸ್ಟಿಕ್‌ ‘ಅಕ್ರಮ’ ವ್ಯಾಪಾರ: ಪ್ರಶ್ನಿಸಿದರೆ ಇರಿತ

ಚಾಕು– ಚೂರಿ ತೋರಿಸಿ ಕೊಲೆ ಬೆದರಿಕೆ: ಹೆಚ್ಚುತ್ತಿರುವ ದೂರು l ಪಾಲನೆಯಾಗದ ಹೈಕೋರ್ಟ್ ಆದೇಶ
Last Updated 30 ಡಿಸೆಂಬರ್ 2022, 21:04 IST
ಮೆಜೆಸ್ಟಿಕ್‌ ‘ಅಕ್ರಮ’ ವ್ಯಾಪಾರ: ಪ್ರಶ್ನಿಸಿದರೆ ಇರಿತ

ಮೆಜೆಸ್ಟಿಕ್: ಬಾಡಿಗೆ ನೆಪದಲ್ಲಿ ಆಟೊ ಚಾಲಕರಿಂದ ಪ್ರಯಾಣಿಕರ ಸುಲಿಗೆ, ಆರೋಪಿ ಬಂಧನ

ಆರೋಪಿ ಬಂಧಿಸಿದ ಪೊಲೀಸರು; ನಾಲ್ವರಿಗಾಗಿ ಹುಡುಕಾಟ
Last Updated 28 ನವೆಂಬರ್ 2021, 4:25 IST
ಮೆಜೆಸ್ಟಿಕ್: ಬಾಡಿಗೆ ನೆಪದಲ್ಲಿ ಆಟೊ ಚಾಲಕರಿಂದ ಪ್ರಯಾಣಿಕರ ಸುಲಿಗೆ, ಆರೋಪಿ ಬಂಧನ
ADVERTISEMENT
ADVERTISEMENT
ADVERTISEMENT