ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Make in India

ADVERTISEMENT

Video: ‘ಮೇಕ್‌ ಇನ್‌ ಇಂಡಿಯಾ’ ಬೆಂಬಲ ಕೂದಲೋದ್ಯಮಕ್ಕೆ ಏಕಿಲ್ಲ?

ಮನೆ–ಮನೆಯಿಂದ ಕೂದಲು ಸಂಗ್ರಹಿಸುವ ಅನೇಕ ಮಹಿಳೆಯರನ್ನು ನೀವು ನೋಡಿರುತ್ತೀರಿ.
Last Updated 7 ನವೆಂಬರ್ 2024, 6:45 IST
Video: ‘ಮೇಕ್‌ ಇನ್‌ ಇಂಡಿಯಾ’ ಬೆಂಬಲ ಕೂದಲೋದ್ಯಮಕ್ಕೆ ಏಕಿಲ್ಲ?

ವಿಶ್ಲೇಷಣೆ | ಮೇಕ್‌ ಇನ್ ಇಂಡಿಯಾ: ಮಿಶ್ರಫಲ

ನಾವೀನ್ಯದ ಕುರಿತು ಸದಾ ಮಾತನಾಡುವ ನಾವು, ಸಂಶೋಧನೆಗೆ ಅಗತ್ಯ ಅನುದಾನ ಒದಗಿಸಿದ್ದೇವೆಯೇ?
Last Updated 21 ಅಕ್ಟೋಬರ್ 2024, 0:17 IST
ವಿಶ್ಲೇಷಣೆ | ಮೇಕ್‌ ಇನ್ ಇಂಡಿಯಾ: ಮಿಶ್ರಫಲ

'Make in India' ಈಗ 'Fake in India': ಮೋದಿ ಸರ್ಕಾರವನ್ನು ಕುಟುಕಿದ ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 'ಮೇಕ್ ಇನ್ ಇಂಡಿಯಾ'ಗೆ ಚಾಲನೆ ನೀಡುವ ವೇಳೆ ಪ್ರಕಟಿಸಿದ್ದ ಉದ್ದೇಶಗಳು ಸುಳ್ಳುಗಳಾಗಿ ಬದಲಾಗಿವೆ. 'ಮೇಕ್ ಇನ್ ಇಂಡಿಯಾ' ಇದೀಗ 'ಫೇಕ್ ಇನ್ ಇಂಡಿಯಾ' ಆಗಿದೆ ಎಂದು ಕಾಂಗ್ರೆಸ್‌ ಸೋಮವಾರ ಟೀಕಿಸಿದೆ.
Last Updated 14 ಅಕ್ಟೋಬರ್ 2024, 10:25 IST
'Make in India' ಈಗ 'Fake in India': ಮೋದಿ ಸರ್ಕಾರವನ್ನು ಕುಟುಕಿದ ಕಾಂಗ್ರೆಸ್

ದಶಕ ಪೂರೈಸಿದ ಮನ್‌ ಕಿ ಬಾತ್‌: ಯಶಸ್ಸಿನ ಕುರಿತು ಪ್ರಧಾನಿ ಮೋದಿ ಹೇಳಿದ್ದಿಷ್ಟು...

ದೇಶದ ಜನರು ಸಕಾರಾತ್ಮಕ ಬೆಳವಣಿಗೆಗಳು ಹಾಗೂ ಸ್ಫೂರ್ತಿದಾಯಕ ವಿಷಯಗಳನ್ನು ಇಷ್ಟಪಡುವರು ಎಂಬುದನ್ನು ‘ಮನ್‌ ಕಿ ಬಾತ್‌’ (ಮನದ ಮಾತು) ತಿಂಗಳ ರೇಡಿಯೊ ಕಾರ್ಯಕ್ರಮ ತೋರಿಸಿಕೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 29 ಸೆಪ್ಟೆಂಬರ್ 2024, 7:17 IST
ದಶಕ ಪೂರೈಸಿದ ಮನ್‌ ಕಿ ಬಾತ್‌: ಯಶಸ್ಸಿನ ಕುರಿತು ಪ್ರಧಾನಿ ಮೋದಿ ಹೇಳಿದ್ದಿಷ್ಟು...

ದೇಶದ ಆರ್ಥಿಕ ಬಲವರ್ಧನೆಗೆ ‘ಮೇಕ್ ಇನ್ ಇಂಡಿಯಾ’: ಪ್ರಧಾನಿ ನರೇಂದ್ರ ಮೋದಿ

ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ರಫ್ತು ಹೆಚ್ಚಿಸಲು ಮತ್ತು ರಾಷ್ಟ್ರದ ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮೇಕ್‌ ಇನ್‌ ಇಂಡಿಯಾ ಕಾರ್ಯಕ್ರಮವು ಪ್ರಮುಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ.
Last Updated 25 ಸೆಪ್ಟೆಂಬರ್ 2024, 7:21 IST
ದೇಶದ ಆರ್ಥಿಕ ಬಲವರ್ಧನೆಗೆ ‘ಮೇಕ್ ಇನ್ ಇಂಡಿಯಾ’: ಪ್ರಧಾನಿ ನರೇಂದ್ರ ಮೋದಿ

ಮೇಕ್ ಇನ್ ಇಂಡಿಯಾ ಬಗ್ಗೆ ಪ್ರಧಾನಿ ಏಕೆ ಮಾತನಾಡಲ್ಲ: ಮಲ್ಲಿಕಾರ್ಜುನ ಖರ್ಗೆ

'ಮಂಗಳಸೂತ್ರ, ಮುಜ್ರಾ, ಮಟನ್ ಬಗ್ಗೆ ಮಾತ್ರ ಮೋದಿ ಭಾಷಣ ಮಾಡುತ್ತಾರೆ'
Last Updated 27 ಮೇ 2024, 14:41 IST
ಮೇಕ್ ಇನ್ ಇಂಡಿಯಾ ಬಗ್ಗೆ ಪ್ರಧಾನಿ ಏಕೆ ಮಾತನಾಡಲ್ಲ: ಮಲ್ಲಿಕಾರ್ಜುನ ಖರ್ಗೆ

ಮೇಕ್‌ ಇನ್‌ ಇಂಡಿಯಾ 2.0 ಜಪ; ದೇಶದಲ್ಲೇ ಡ್ರೋನ್‌, ರೋಬೊಟ್‌ ತಯಾರಿಕೆಗೆ ಒತ್ತು

ಡ್ರೋನ್‌, ಗೊಂಬೆ, ರೋಬೊಟ್‌, ಪೀಠೋಪಕರಣ, ಅಲ್ಯೂಮಿನಿಯಂ, ಜವಳಿ ಸೇರಿದಂತೆ 24 ಉಪ ವಲಯಗಳಲ್ಲಿ ‘ಮೇಕ್‌ ಇನ್‌ ಇಂಡಿಯಾ 2.0’ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
Last Updated 27 ಡಿಸೆಂಬರ್ 2023, 0:30 IST
ಮೇಕ್‌ ಇನ್‌ ಇಂಡಿಯಾ 2.0 ಜಪ; ದೇಶದಲ್ಲೇ ಡ್ರೋನ್‌, ರೋಬೊಟ್‌ ತಯಾರಿಕೆಗೆ ಒತ್ತು
ADVERTISEMENT

ಟಾಟಾ ಸಮೂಹದಿಂದ ಭಾರತದಲ್ಲಿ ಐಫೋನ್ ತಯಾರಿಕೆ: ಸಚಿವ ರಾಜೀವ್ ಚಂದ್ರಶೇಖರ್

‘ದೇಶೀಯ ಹಾಗೂ ಜಾಗತಿಕ ಮಾರುಕಟ್ಟೆಗೆ ಆ್ಯಪಲ್‌ ಕಂಪನಿಯ ಐಫೋನ್‌ಗಳನ್ನು ಟಾಟಾ ಸಮೂಹ ಉತ್ಪಾದಿಸಲಿದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
Last Updated 27 ಅಕ್ಟೋಬರ್ 2023, 12:42 IST
ಟಾಟಾ ಸಮೂಹದಿಂದ ಭಾರತದಲ್ಲಿ ಐಫೋನ್ ತಯಾರಿಕೆ: ಸಚಿವ ರಾಜೀವ್ ಚಂದ್ರಶೇಖರ್

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್23 ಸರಣಿಯ ಎಲ್ಲ ಫೋನ್‌ಗಳು ಭಾರತದಲ್ಲೇ ತಯಾರಿಕೆ

ಭಾರತದ ಉತ್ಪಾದನೆ ಹಾಗೂ ಬೆಳವಣಿಗೆ ಬೆಳವಣಿಗೆ ಹೊಂದುವ ಉದ್ದೇಶಕ್ಕೆ ಪೂರಕವಾಗಿ, ‘ಮೇಡ್‌ ಇನ್‌ ಇಂಡಿಯಾ‘ ಗ್ಯಾಲಕ್ಸಿ S23 ಮೊಬೈಲ್‌ ಫೋನ್‌ಗಳನ್ನು ಭಾರತದಲ್ಲಿಯೇ ತಯಾರಿಸಲಾಗುವುದು ಎಂದು ಸಾಮ್ಸಂಗ್‌ ಹೇಳಿದೆ.
Last Updated 2 ಫೆಬ್ರುವರಿ 2023, 6:33 IST
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್23 ಸರಣಿಯ ಎಲ್ಲ ಫೋನ್‌ಗಳು ಭಾರತದಲ್ಲೇ ತಯಾರಿಕೆ

ಅತಿ ವೇಗದ 12 ರಕ್ಷಣಾ ಹಡಗುಗಳನ್ನು ವಿಯೆಟ್ನಾಂಗೆ ಹಸ್ತಾಂತರಿಸಿದ ರಾಜನಾಥ್ ಸಿಂಗ್

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ₹770 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ 12 ಅತಿ ವೇಗದ ರಕ್ಷಣಾ ಹಡಗುಗಳನ್ನು ವಿಯೆಟ್ನಾಂಗೆ ಹಸ್ತಾಂತರ ಮಾಡಿದರು.
Last Updated 9 ಜೂನ್ 2022, 13:25 IST
ಅತಿ ವೇಗದ 12 ರಕ್ಷಣಾ ಹಡಗುಗಳನ್ನು ವಿಯೆಟ್ನಾಂಗೆ ಹಸ್ತಾಂತರಿಸಿದ ರಾಜನಾಥ್ ಸಿಂಗ್
ADVERTISEMENT
ADVERTISEMENT
ADVERTISEMENT