ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

mangalore

ADVERTISEMENT

ಡಿಸೆಂಬರ್‌ನಲ್ಲಿ ಕಿಮೊಥೆರಪಿ ಕೇಂದ್ರಗಳ ಉದ್ಘಾಟನೆ: ಸಚಿವ ದಿನೇಶ್ ಗುಂಡೂರಾವ್

ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ತೆರೆಯುವ ಡೇ ಕೇರ್ ಕಿಮೊಥೆರಪಿ ಕೇಂದ್ರಗಳ ಉದ್ಘಾಟನೆ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
Last Updated 16 ನವೆಂಬರ್ 2024, 21:35 IST
ಡಿಸೆಂಬರ್‌ನಲ್ಲಿ ಕಿಮೊಥೆರಪಿ ಕೇಂದ್ರಗಳ ಉದ್ಘಾಟನೆ: ಸಚಿವ ದಿನೇಶ್ ಗುಂಡೂರಾವ್

ಸಹಕಾರ ಸಂಸ್ಥೆ ಪಕ್ಷಾತೀತವಾಗಿರಲಿ: ಸಚಿವ ಕೆ.ಎನ್. ರಾಜಣ್ಣ

ಸಹಕಾರ ಸಪ್ತಾಹದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಸಚಿವ ರಾಜಣ್ಣ
Last Updated 16 ನವೆಂಬರ್ 2024, 18:49 IST
ಸಹಕಾರ ಸಂಸ್ಥೆ ಪಕ್ಷಾತೀತವಾಗಿರಲಿ: ಸಚಿವ ಕೆ.ಎನ್. ರಾಜಣ್ಣ

ಧರ್ಮಕ್ಕಿಂತ ಪ್ರೀತಿ ಮುಖ್ಯ: ಶಂಕರಾಚಾರ್ಯ ಸ್ವಾಮೀಜಿ

ಭಕ್ತಿ ಮತ್ತು ಧರ್ಮಕ್ಕಿಂತಲೂ ಪರಸ್ಪರ ಪ್ರೀತಿ ಮತ್ತು ವಿಶ್ವಾಸವೇ ಮುಖ್ಯ. ಪ್ರಯತ್ನ, ಪ್ರಾರ್ಥನೆ ಮತ್ತು ಪ್ರಾಮಾಣಿಕತೆಯಿಂದ ದೇಶದ ಸರ್ವತೋಮುಖ ಪ್ರಗತಿ ಸಾಧ್ಯ’ ಎಂದು ಕಂಚಿ ಕಾಮಕೋಟಿ ಪೀಠಾಧಿಪತಿ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ಹೇಳಿದರು.
Last Updated 14 ನವೆಂಬರ್ 2024, 21:17 IST
ಧರ್ಮಕ್ಕಿಂತ ಪ್ರೀತಿ ಮುಖ್ಯ: ಶಂಕರಾಚಾರ್ಯ ಸ್ವಾಮೀಜಿ

ಅವಿಭಜಿತ ದ.ಕ. ಜಿಲ್ಲಾಮಟ್ಟದ ಗೂಡುದೀಪ ಸ್ಪರ್ಧೆ

ಕಾಪು (ಪಡುಬಿದ್ರಿ): ಇಲ್ಲಿನ ಗ್ರಾವಿಟಿ ಡ್ಯಾನ್ಸ್ ಕ್ರೂ ಹಾಗೂ ಕಿಂಗ್ ಟೈಗರ್ಸ್ ಸಂಸ್ಥೆಗಳ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿ, ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗೂಡುದೀಪ ಸ್ಪರ್ಧೆ ಈಚೆಗೆ ಕಾಪು ಬೀಚ್‌ನಲ್ಲಿ ನಡೆಯಿತು.
Last Updated 13 ನವೆಂಬರ್ 2024, 14:12 IST
ಅವಿಭಜಿತ ದ.ಕ. ಜಿಲ್ಲಾಮಟ್ಟದ ಗೂಡುದೀಪ ಸ್ಪರ್ಧೆ

ಪಕ್ಷಿಕೆರೆ ಕಾರ್ತಿಕ್ ಭಟ್ ಪ್ರಕರಣ: ತಾಯಿ, ಅಕ್ಕನ ಬಂಧನ

ಪತ್ನಿ, ಮಗುವಿನ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿದ್ದ ಕಾರ್ತಿಕ್ ಭಟ್
Last Updated 11 ನವೆಂಬರ್ 2024, 20:46 IST
ಪಕ್ಷಿಕೆರೆ ಕಾರ್ತಿಕ್ ಭಟ್ ಪ್ರಕರಣ: ತಾಯಿ, ಅಕ್ಕನ ಬಂಧನ

ಮೂಲ್ಕಿ ಕಾರ್ತಿಕ್ ಭಟ್‌ ಕೇಸ್: ಒಂದೇ ಕುಟುಂಬದ ಮೂವರ ಬಲಿ ಪಡೆದ ಕೌಟುಂಬಿಕ ಕಲಹ?

ಅತ್ತೆ ಮಾವನ ಜೊತೆ ಸೊಸೆಗೆ ಮಾತು ಕತೆ ಇರಲಿಲ್ಲ, ಮನೆಯಲ್ಲೇ ಶವಗಳಿದ್ದರೂ ವೃದ್ಧ ದಂಪತಿಗೆ ತಿಳಿಯಲಿಲ್ಲ!
Last Updated 10 ನವೆಂಬರ್ 2024, 7:12 IST
ಮೂಲ್ಕಿ ಕಾರ್ತಿಕ್ ಭಟ್‌ ಕೇಸ್: ಒಂದೇ ಕುಟುಂಬದ ಮೂವರ ಬಲಿ ಪಡೆದ ಕೌಟುಂಬಿಕ ಕಲಹ?

ಚಾರ್ಮಾಡಿ ಘಾಟ್‌ ಹೆದ್ದಾರಿಗೆ ₹343.74 ಕೋಟಿ ಬಿಡುಗಡೆ: ಚೌಟ

ಚಾರ್ಮಾಡಿ ಘಾಟ್‌ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವು ₹343.74 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
Last Updated 9 ನವೆಂಬರ್ 2024, 14:35 IST
ಚಾರ್ಮಾಡಿ ಘಾಟ್‌ ಹೆದ್ದಾರಿಗೆ ₹343.74 ಕೋಟಿ ಬಿಡುಗಡೆ: ಚೌಟ
ADVERTISEMENT

ಮೂಲ್ಕಿ ಬಳಿ ಹೆಂಡತಿ, ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಹೋಟೆಲ್ ಉದ್ಯಮಿ

ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಪಕ್ಷಿಕೆರೆ ಎಂಬಲ್ಲಿ ತಾಯಿ ಹಾಗೂ ಮಗುವನ್ನು ಕೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಶನಿವಾರ ಗೊತ್ತಾಗಿದೆ.
Last Updated 9 ನವೆಂಬರ್ 2024, 12:44 IST
ಮೂಲ್ಕಿ ಬಳಿ ಹೆಂಡತಿ, ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಹೋಟೆಲ್ ಉದ್ಯಮಿ

ಮಂಗಳೂರು | ವಕ್ಫ್‌ ಆಸ್ತಿ ಕಬಳಿಕೆ ಆರೋಪಿಸಿ ಬಿಜೆಪಿಯಿಂದ ಪ್ರತಿಭಟನೆ; ಆಕ್ರೋಶ

ಕಳ್ಳತನ ಮಾಡಿ, ಸಿಕ್ಕಿಬೀಳುವ ಅಥವಾ ಜೈಲಿಗೆ ಹೋಗುವ ಆತಂಕ ಎದುರಾದಾಗ ಕಳವು ಮಾಲು ವಾಪಸ್ ಕೊಡುವ ಪರಿಪಾಠವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರೂಢಿಸಿಕೊಂಡಿದ್ದಾರೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆರೋಪಿಸಿದರು.
Last Updated 4 ನವೆಂಬರ್ 2024, 13:18 IST
ಮಂಗಳೂರು | ವಕ್ಫ್‌ ಆಸ್ತಿ ಕಬಳಿಕೆ ಆರೋಪಿಸಿ ಬಿಜೆಪಿಯಿಂದ ಪ್ರತಿಭಟನೆ; ಆಕ್ರೋಶ

ಮಂಗಳೂರು | ದಕ್ಕೆ: ಮಹಿಳಾ ಕಾರ್ಮಿಕರ ಭದ್ರತೆಗೆ ಧಕ್ಕೆ

ಬೆಳಕಿನ ವ್ಯವಸ್ಥೆ ಇಲ್ಲ; ಶೌಚಾಲಯಗಳಲ್ಲಿ ಕಾಣಿಸಿಕೊಳ್ಳುವ ಪುರುಷರು; ಕೂಲಿಗೂ ಕನ್ನ ಹಾಕುವ ಪುಂಡರು
Last Updated 29 ಅಕ್ಟೋಬರ್ 2024, 6:45 IST
ಮಂಗಳೂರು | ದಕ್ಕೆ: ಮಹಿಳಾ ಕಾರ್ಮಿಕರ ಭದ್ರತೆಗೆ ಧಕ್ಕೆ
ADVERTISEMENT
ADVERTISEMENT
ADVERTISEMENT