ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Mangalore Airport

ADVERTISEMENT

ಮಂಗಳೂರು: ಗುದದ್ವಾರದಲ್ಲಿ 729 ಗ್ರಾಂ ಚಿನ್ನ ಕಳ್ಳಸಾಗಣೆ

ಗುದದ್ವಾರದಲ್ಲಿ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪಿಯನ್ನು ಕಸ್ಟಮ್ಸ್‌ ಅಧಿಕಾರಿಗಳು ಬಜಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ವಶಕ್ಕೆ ಪಡೆದು, 24 ಕ್ಯಾರೆಟ್‌ನ ಒಟ್ಟು 729 ಗ್ರಾಂ ಚಿನ್ನವನ್ನು ಆತನಿಂದ ಸ್ವಾಧೀನಪಡಿಸಿಕೊಂಡಿದ್ದಾರೆ.
Last Updated 4 ಮಾರ್ಚ್ 2024, 4:27 IST
ಮಂಗಳೂರು: ಗುದದ್ವಾರದಲ್ಲಿ 729 ಗ್ರಾಂ ಚಿನ್ನ ಕಳ್ಳಸಾಗಣೆ

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ: ಬಿಗಿ ಭದ್ರತೆ

ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದೇವೆ ಎಂಬ ಬೆದರಿಕೆ ಸಂದೇಶ ಬಂದಿದ್ದು, ಆ ಪರಿಸರದಲ್ಲಿ ಬಿಗು ಭದ್ರತೆಗೆ ಪೊಲೀಸ್‌ ಇಲಾಖೆ ಕ್ರಮ ಕೈಗೊಂಡಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
Last Updated 28 ಡಿಸೆಂಬರ್ 2023, 23:21 IST
ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ: ಬಿಗಿ ಭದ್ರತೆ

ಎಂಐಎ: ಮುಕ್ತ ಲಭ್ಯತೆಯ ‘ಫ್ಯುಯೆಲ್‌ ಫಾರ್ಮ್‌’ ಆರಂಭ

ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ (ಎಂಐಎ) ವಿಮಾನಕ್ಕೆ ಇಂಧನ ಭರ್ತಿ ಮಾಡಲು ಮುಕ್ತ ಲಭ್ಯತೆಯ ‘ಫ್ಯುಯೆಲ್‌ ಫಾರ್ಮ್‌’ ಸೌಕರ್ಯ ಶನಿವಾರದಿಂದ ಕಾರ್ಯಾಚರಣೆ ಆರಂಭಿಸಿದೆ.
Last Updated 18 ಡಿಸೆಂಬರ್ 2023, 5:17 IST
ಎಂಐಎ: ಮುಕ್ತ ಲಭ್ಯತೆಯ ‘ಫ್ಯುಯೆಲ್‌ ಫಾರ್ಮ್‌’ ಆರಂಭ

ಮಂಗಳೂರು ವಿಮಾನ ನಿಲ್ದಾಣದಲ್ಲಿ 3 ಪಾಯಿಂಟ್‌ ಇಳಿಯುವ ವ್ಯವಸ್ಥೆ

ಇಲ್ಲಿನ ಬಜಪೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೊ ಕಂಪನಿಯ ಸಹಯೋಗದೊಂದಿಗೆ ‘3-ಪಾಯಿಂಟ್ ಇಳಿಯುವ’ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.
Last Updated 13 ಡಿಸೆಂಬರ್ 2023, 15:47 IST
ಮಂಗಳೂರು ವಿಮಾನ ನಿಲ್ದಾಣದಲ್ಲಿ 3 ಪಾಯಿಂಟ್‌ ಇಳಿಯುವ ವ್ಯವಸ್ಥೆ

ಮಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎರಡು ಪ್ರಶಸ್ತಿ

ಪರಿಸರ ಉತ್ಕೃಷ್ಟತೆಯಲ್ಲಿ ನಡೆಯುತ್ತಿರುವ ಪ್ರಯತ್ನಗಳು ಹಾಗೂ ಸಂಗ್ರಹಣೆ ಮತ್ತು ಪೂರೈಕೆ ಸರಪಳಿಯಲ್ಲಿ ವೃತ್ತಿಪರತೆ ಈ ಎರಡು ಕ್ಷೇತ್ರಗಳ ಸಾಧನೆಗಾಗಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಎಂಜಿಐಎ) ಎರಡು ಪ್ರಶಸ್ತಿ ಲಭಿಸಿವೆ.
Last Updated 27 ನವೆಂಬರ್ 2023, 13:23 IST
ಮಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎರಡು ಪ್ರಶಸ್ತಿ

ಗುದದ್ವಾರದಲ್ಲಿ 349 ಗ್ರಾಂ ಚಿನ್ನ ಕಳ್ಳಸಾಗಣೆ: ಮಹಿಳೆ ವಶಕ್ಕೆ

ಮಂಗಳೂರು: ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಕಳ್ಳಸಾಗಣೆ ಮಾಡಿದ್ದ 349 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಬುಧವಾರ ವಶಪಡಿಸಿಕೊಂಡಿದ್ದಾರೆ.
Last Updated 5 ಅಕ್ಟೋಬರ್ 2023, 14:38 IST
ಗುದದ್ವಾರದಲ್ಲಿ 349 ಗ್ರಾಂ ಚಿನ್ನ ಕಳ್ಳಸಾಗಣೆ: ಮಹಿಳೆ ವಶಕ್ಕೆ

ಮಂಗಳೂರು: ವಿಮಾನದ ಮೂಲಕ ಚೀನಾಕ್ಕೆ ಜೀವಂತ ಏಡಿ ರವಾನೆ

5 ತಿಂಗಳುಗಳಲ್ಲಿ 1,676 ಟನ್ ಸರಕು ನಿರ್ವಹಿಸಿದ ಐಸಿಟಿ
Last Updated 3 ಅಕ್ಟೋಬರ್ 2023, 14:10 IST
ಮಂಗಳೂರು: ವಿಮಾನದ ಮೂಲಕ ಚೀನಾಕ್ಕೆ ಜೀವಂತ ಏಡಿ ರವಾನೆ
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು, 23 ಸೆಪ್ಟೆಂಬರ್ 2023

ಕಾವೇರಿ ವಿವಾದ, ಮಂಡ್ಯ–ಮದ್ದೂರು ಬಂದ್‌, ಜೆಡಿಎಸ್‌–ಬಿಜೆಪಿ ಮೈತ್ರಿ, ಬಿಜೆಪಿ ಟಿಕೆಟ್‌ ವಂಚನೆ ಪ್ರಕರಣ, ಸಿಐಡಿಯಿಂದ ಚಂದ್ರಬಾಬು ನಾಯ್ಡು ವಿಚಾರಣೆ, ವಾರಣಾಸಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ಶಿಲಾನ್ಯಾಸ ಸೇರಿದಂತೆ ಇಂದಿನ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ......
Last Updated 23 ಸೆಪ್ಟೆಂಬರ್ 2023, 14:01 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು, 23 ಸೆಪ್ಟೆಂಬರ್ 2023

ಮಂಗಳೂರು ವಿಮಾನ ನಿಲ್ದಾಣಕ್ಕೆ ಚಿನ್ನದ ಪದಕ

ಬೆಂಗಳೂರಿನ ಕ್ವಾಲಿಟಿ ಸರ್ಕಲ್‌ ಫೋರಂ ಆಫ್‌ ಇಂಡಿಯಾ (ಕ್ಯುಸಿಎಫ್‌ಐ) ನೇತೃತ್ವದಲ್ಲಿ ‘ಉತ್ತಮ ಭವಿಷ್ಯಕ್ಕಾಗಿ ಗುಣಮಟ್ಟದ ಪರಿಕಲ್ಪನೆ’ ಎಂಬ ಈರ್ಷಿಕೆಯಡಿ ಆಯೋಜಿಸಲಾಗಿದ್ದ 32ನೇ ವರ್ಷದ ಸಮ್ಮೇಳನದಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೂರು ಚಿನ್ನದ ಪದಕಗಳು ಲಭಿಸಿವೆ.
Last Updated 11 ಸೆಪ್ಟೆಂಬರ್ 2023, 13:17 IST
ಮಂಗಳೂರು ವಿಮಾನ ನಿಲ್ದಾಣಕ್ಕೆ ಚಿನ್ನದ ಪದಕ

ಮಂಗಳೂರು ವಿಮಾನ ನಿಲ್ದಾಣ | ಪಾರ್ಕಿಂಗ್‌ಗಾಗಿ ಎಎನ್‌ಪಿಆರ್‌ ತಂತ್ರಜ್ಞಾನ ಅಳವಡಿಕೆ

ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್‌ಗಾಗಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ (ಎಎನ್‌ಪಿಆರ್‌) ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು ಫಾಸ್ಟ್ಯಾಗ್‌ನಂಥ ಇ–ಪೇಮೆಂಟ್ ಸೌಲಭ್ಯದ ಮೂಲಕ ಶುಲ್ಕ ಪಾವತಿ ಕಾರ್ಯವನ್ನು ಸರಳಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರ ತಿಳಿಸಿದ್ದಾರೆ.
Last Updated 15 ಜುಲೈ 2023, 23:30 IST
ಮಂಗಳೂರು ವಿಮಾನ ನಿಲ್ದಾಣ | ಪಾರ್ಕಿಂಗ್‌ಗಾಗಿ ಎಎನ್‌ಪಿಆರ್‌ ತಂತ್ರಜ್ಞಾನ ಅಳವಡಿಕೆ
ADVERTISEMENT
ADVERTISEMENT
ADVERTISEMENT