ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Marcus Stoinis

ADVERTISEMENT

CSK vs LSG: ಸ್ಟೊಯಿನಿಸ್, ಗಾಯಕವಾಡ ಶತಕ; ಚೆಪಾಕ್‌ನಲ್ಲಿ ಗರಿಷ್ಠ ಚೇಸಿಂಗ್

ಚೆನ್ನೈ: ಮಾರ್ಕಸ್ ಸ್ಟೊಯಿನಿಸ್ ಅಮೋಘ ಶತಕದ (124*) ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
Last Updated 24 ಏಪ್ರಿಲ್ 2024, 2:35 IST
CSK vs LSG: ಸ್ಟೊಯಿನಿಸ್, ಗಾಯಕವಾಡ ಶತಕ; ಚೆಪಾಕ್‌ನಲ್ಲಿ ಗರಿಷ್ಠ ಚೇಸಿಂಗ್

ಸ್ಟೋಯಿನಿಸ್ 89*; ಮುಂಬೈ ಗೆಲುವಿಗೆ 178 ರನ್ ಗುರಿ ಒಡ್ಡಿದ ಲಖನೌ

ಮಾರ್ಕಸ್ ಸ್ಟೋಯಿನಿಸ್ (89*) ಹಾಗೂ ನಾಯಕ ಕೃಣಾಲ್ ಪಾಂಡ್ಯ (49*) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಇಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಮೂರು ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿದೆ.
Last Updated 16 ಮೇ 2023, 16:06 IST
ಸ್ಟೋಯಿನಿಸ್ 89*; ಮುಂಬೈ ಗೆಲುವಿಗೆ 178 ರನ್ ಗುರಿ ಒಡ್ಡಿದ ಲಖನೌ

PV Web Exclusive: ಅಪ್ಪನ ಕನಸೇ ಮಾರ್ಕಸ್‌ ಸ್ಟೋಯಿನಿಸ್ ಜೀವನ

ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಇದೇ ಮೊದಲ ಸಲ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ತಲುಪಿರುವುದರ ಹಿಂದೆ ’ಆಲ್‌ರೌಂಡರ್‌‘ ಮಾರ್ಕಸ್‌ ಸ್ಟೋಯಿನಿಸ್‌ ಆಟದ ಸಿಂಹಪಾಲು ಇದೆ.
Last Updated 10 ನವೆಂಬರ್ 2020, 15:09 IST
PV Web Exclusive: ಅಪ್ಪನ ಕನಸೇ ಮಾರ್ಕಸ್‌ ಸ್ಟೋಯಿನಿಸ್  ಜೀವನ

‘ಆರ್‌ಸಿಬಿಯಿಂದ ಹೊರಬಿದ್ದ ಸ್ಟೋಯಿನಸ್, ಡೆಲ್ಲಿ ಪರ ಹೇಗೆ ಆಡುತ್ತಿದ್ದಾರೆ ನೋಡಿ’

ದುಬೈ: ಕಳೆದ ವರ್ಷ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಿಂದ ಮಾರ್ಕಸ್‌ ಸ್ಟೋಯಿನಸ್‌ ಅವರನ್ನುಕೈಬಿಡಲಾಗಿತ್ತು.ಆದರೆ, ಅವರು ಈ ಬಾರಿ ಹೇಗೆ ಆಡುತ್ತಿದ್ದಾರೆ ನೋಡಿ ಎಂದು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ದಿಗ್ಗಜ ಬ್ರಯಾನ್ ಲಾರಾ ಹೇಳಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಫೈನಲ್‌ ಪ್ರವೇಶಿಸುವಲ್ಲಿ ಸ್ಟೋಯಿನಸ್‌ ಪ್ರಮುಖ ಪಾತ್ರ ವಹಿಸಿದ್ದಾರೆ. ಆಸ್ಟ್ರೇಲಿಯಾದ ಈ ಆಟಗಾರಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ನಡೆದ ಕ್ವಾಲಿಫೈಯರ್–2 ಪಂದ್ಯದಲ್ಲಿ ಆಲ್ರೌಂಡರ್ ಆಟವಾಡಿದ್ದರು. ಶಿಖರ್‌ ಧವನ್‌ ಜೊತೆ ಇನಿಂಗ್ಸ್‌ ಆರಂಭಿಸಿ 38 ರನ್‌ ಗಳಿಸಿದ್ದ ಅವರು ತಮ್ಮ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದ್ದರು. ಜೊತೆಗೆ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿ 26 ರನ್‌ ನೀಡಿ ಮೂರು ವಿಕೆಟ್‌ಗಳನ್ನು ಉರುಳಿಸಿದ್ದರು.ಹೀಗಾಗಿ ಡೆಲ್ಲಿ ತಂಡ ಇದೇ ಮೋದಲ ಬಾರಿಗೆ ಫೈನಲ್‌ ಪ್ರವೇಶಿಸಲು ಸಾಧ್ಯವಾಗಿದೆ.
Last Updated 10 ನವೆಂಬರ್ 2020, 11:52 IST
‘ಆರ್‌ಸಿಬಿಯಿಂದ ಹೊರಬಿದ್ದ ಸ್ಟೋಯಿನಸ್, ಡೆಲ್ಲಿ ಪರ ಹೇಗೆ ಆಡುತ್ತಿದ್ದಾರೆ ನೋಡಿ’

ಪಾಕ್‌ ಪಂದ್ಯಕ್ಕೆ ಸ್ಟೊಯಿನಿಸ್‌ ಅಲಭ್ಯ

ವಿಶ್ವಕಪ್‌
Last Updated 11 ಜೂನ್ 2019, 19:30 IST
ಪಾಕ್‌ ಪಂದ್ಯಕ್ಕೆ ಸ್ಟೊಯಿನಿಸ್‌ ಅಲಭ್ಯ
ADVERTISEMENT
ADVERTISEMENT
ADVERTISEMENT
ADVERTISEMENT