ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Market Place

ADVERTISEMENT

ಕೊಣನೂರು | ಮುಚ್ಚಿದ ಮಾರುಕಟ್ಟೆ: ತೆರವಾಗದ ಕೊಳಕು

ಕೊಣನೂರು: ಉಪಯೋಗಕ್ಕೆ ಬಾರದ ಲಕ್ಷಾಂತರ ರೂಪಾಯಿ ವೆಚ್ಚದ ಮಾರುಕಟ್ಟೆ
Last Updated 21 ಜುಲೈ 2023, 7:07 IST
ಕೊಣನೂರು | ಮುಚ್ಚಿದ ಮಾರುಕಟ್ಟೆ: ತೆರವಾಗದ ಕೊಳಕು

ಶ್ರೀರಾಂಪುರ: ಸ್ಥಳಾಂತರಕ್ಕೆ ಕಾದಿರುವ ಸಂತೆ

ಕೋವಿಡ್‌ ನಂತರ ಆರಂಭವಾಗಿ 3 ವಾರ ಕಳೆದರೂ ಕಳೆಗಟ್ಟದ ವಾರದ ಸಂತೆ
Last Updated 15 ಏಪ್ರಿಲ್ 2022, 2:48 IST
ಶ್ರೀರಾಂಪುರ: ಸ್ಥಳಾಂತರಕ್ಕೆ ಕಾದಿರುವ ಸಂತೆ

ಪರಶುರಾಂಪುರ: ಸೋಮವಾರದ ಸಂತೆಗೆ ಬೇಕಿದೆ ಕಾಯಕಲ್ಪ

ಪರಶುರಾಂಪುರ ಗ್ರಾಮದ ಮುಖ್ಯ ವೃತ್ತದ ಪಕ್ಕದಲ್ಲೇ ಇರುವ ಸಂತೆ ಮೈದಾನ ವಿಶಾಲವಾಗಿದೆ. ಅದರೂ ಮೂಲ ಸೌಲಭ್ಯ ಸಮಸ್ಯೆಗಳು ಮಾತ್ರ ದಶಕಗಳಿಂದ ಪರಿಹಾರವಾಗಿಲ್ಲ.
Last Updated 12 ಏಪ್ರಿಲ್ 2022, 6:47 IST
ಪರಶುರಾಂಪುರ: ಸೋಮವಾರದ ಸಂತೆಗೆ ಬೇಕಿದೆ ಕಾಯಕಲ್ಪ

ಲಿಂಗಸುಗೂರು: ಮಾರುಕಟ್ಟೆ ಪ್ರದೇಶ ಸ್ವಚ್ಛ

ಸ್ಥಳೀಯ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ ಇಲ್ಲಿನ ತರಕಾರಿ (ಸಂತೆ ಬಜಾರ್‌) ಮಾರುಕಟ್ಟೆ ಜಾಗದ ಒತ್ತುವರಿ ತೆರವು ಮಾಡುವುದರ ಜೊತೆಗೆ ಕೊಳೆಚೆ ಪ್ರದೇಶವನ್ನು ಸ್ವಚ್ಛಗೊಳಿಸಿತು.
Last Updated 17 ನವೆಂಬರ್ 2021, 4:48 IST
ಲಿಂಗಸುಗೂರು: ಮಾರುಕಟ್ಟೆ ಪ್ರದೇಶ ಸ್ವಚ್ಛ

ಮಾರ್ಕೆಟಿಂಗ್ ಟೂಲ್‌ ಆಗದಿರಲಿ

ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕದಲ್ಲಿ ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ ದೊರಕಿರುವುದು ಹೆಮ್ಮೆಯ ವಿಚಾರ. ಆದರೆ ಇದನ್ನು ರಿಯಲ್‌ ಎಸ್ಟೇಟ್‌ ಉದ್ಯಮದವರು ಮಾರ್ಕೆಟಿಂಗ್‌ ಟೂಲ್‌ ಆಗಿ ಪರಿವರ್ತಿಸಿ, ವಲಸಿಗರು ಈ ನಗರಕ್ಕೆ ದೇಶದ ಮೂಲೆ ಮೂಲೆಯಿಂದ ದಾಂಗುಡಿ ಇಟ್ಟು, ಮುಂದೆ ಈ ನಗರ ವಾಸಿಸಲು ಯೋಗ್ಯವಲ್ಲದಂತೆ ಮಾಡದಿರಲಿ ಎಂದು ಬೆಂಗಳೂರಿಗರು ಆಶಿಸುತ್ತಿದ್ದಾರೆ.
Last Updated 8 ಮಾರ್ಚ್ 2021, 19:30 IST
fallback

ಮೈಸೂರು: ಹಣ್ಣು, ತರಕಾರಿ ಮಾರುಕಟ್ಟೆಯೋ ಕಸದ ಮಾರುಕಟ್ಟೆಯೋ?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣವಾಗಿರುವ ಕಿರು ಮಾರುಕಟ್ಟೆಗಳ ಅವ್ಯವಸ್ಥೆ
Last Updated 22 ಫೆಬ್ರುವರಿ 2021, 4:33 IST
ಮೈಸೂರು: ಹಣ್ಣು, ತರಕಾರಿ ಮಾರುಕಟ್ಟೆಯೋ ಕಸದ ಮಾರುಕಟ್ಟೆಯೋ?

ಕಾರವಾರ: ಮೀನು ಮಾರುಕಟ್ಟೆಯಲ್ಲಿ ಮಾರಾಟಗಾರರಿಗೆ ಸ್ಥಳ ನಿಗದಿ

ಕಾರವಾರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮೀನು ಮಾರುಕಟ್ಟೆಯಲ್ಲಿ ಮಾರಾಟಗಾರರಿಗೆ ಶುಕ್ರವಾರ ಸ್ಥಳ ನಿಗದಿ ಮಾಡಲಾಯಿತು. ಸದ್ಯ ಒಟ್ಟು 250 ಮಂದಿಗೆ ಅವಕಾಶ ಲಭಿಸಿದೆ.
Last Updated 25 ಸೆಪ್ಟೆಂಬರ್ 2020, 12:01 IST
ಕಾರವಾರ: ಮೀನು ಮಾರುಕಟ್ಟೆಯಲ್ಲಿ ಮಾರಾಟಗಾರರಿಗೆ ಸ್ಥಳ ನಿಗದಿ
ADVERTISEMENT

ರಾಯಚೂರು: ಮತ್ತೆ ಅವ್ಯವಸ್ಥೆಯತ್ತ ತರಕಾರಿ ಮಾರುಕಟ್ಟೆ

ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಹಾಗೂ ರೈತ ಮಾರುಕಟ್ಟೆ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸುಗಮಗೊಳಿಸಲು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪೊಲೀಸರು ಕೈಗೊಂಡಿದ್ದ ಕ್ರಮಗಳು ಆರಂಭದಲ್ಲಿ ಪಾಲನೆಯಾಗಿದ್ದವು. ಈಗ ಮಾರುಕಟ್ಟೆ ಮತ್ತೆ ಅವ್ಯವಸ್ಥೆಯತ್ತ ಸಾಗುತ್ತಿದೆ!
Last Updated 8 ಮಾರ್ಚ್ 2020, 19:30 IST
ರಾಯಚೂರು: ಮತ್ತೆ ಅವ್ಯವಸ್ಥೆಯತ್ತ ತರಕಾರಿ ಮಾರುಕಟ್ಟೆ

ಮಾರುಕಟ್ಟೆ ಎಂಬ ನೇಣುಗಂಬ

ರೈತನಿಗೆ ವರುಷ–ಮಂಡಿಯಲ್ಲಿ ನಿಮಿಷ l ಸೇವೆ ಹೆಸರಿನ ದೌರ್ಜನ್ಯ l ಬೀದಿಗೆ ಬಿದ್ದ ರೈತ
Last Updated 27 ಏಪ್ರಿಲ್ 2019, 20:40 IST
ಮಾರುಕಟ್ಟೆ ಎಂಬ ನೇಣುಗಂಬ
ADVERTISEMENT
ADVERTISEMENT
ADVERTISEMENT