ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

martial arts

ADVERTISEMENT

ಮಾರ್ಷಲ್ಸ್ ಆರ್ಟ್ಸ್ ಪ್ರದರ್ಶನದ ವಿಡಿಯೊ ಹಂಚಿಕೊಂಡ ರಾಹುಲ್ ಗಾಂಧಿ

ಭಾರತ್ ಜೋಡೊ ನ್ಯಾಯ ಯಾತ್ರೆ ವೇಳೆ ಕ್ಯಾಂಪ್‌ ಒಂದರಲ್ಲಿ ತಾವು ‘ಮಾರ್ಷಲ್ ಆರ್ಟ್ಸ್’ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶೀಘ್ರವೇ ‘ಭಾರತ್ ಡೋಜೊ ಯಾತ್ರೆ’ ( Bharat Dojo Yatra) ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.
Last Updated 29 ಆಗಸ್ಟ್ 2024, 10:09 IST
ಮಾರ್ಷಲ್ಸ್ ಆರ್ಟ್ಸ್ ಪ್ರದರ್ಶನದ ವಿಡಿಯೊ ಹಂಚಿಕೊಂಡ ರಾಹುಲ್ ಗಾಂಧಿ

ಕೊಚ್ಚಿಯ ಖಾಸಗಿ ಆಸ್ಪತ್ರೆಯಿಂದ ಮಹಿಳಾ ಸಿಬ್ಬಂದಿಗೆ 'ಮಾರ್ಷಲ್‌ ಆರ್ಟ್ಸ್' ತರಬೇತಿ

ಕೋಲ್ಕತ್ತದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಕೇರಳದ ಕೊಚ್ಚಿಯ ಖಾಸಗಿ ಆಸ್ಪತ್ರೆಯೊಂದು ರಾಜ್ಯದಾದ್ಯಂತ ತನ್ನ ಮಹಿಳಾ ಸಿಬ್ಬಂದಿಗೆ ಮಾರ್ಷಲ್‌ ಆರ್ಟ್ಸ್ ತರಬೇತಿ ನೀಡಲು ಮುಂದಾಗಿದೆ.
Last Updated 21 ಆಗಸ್ಟ್ 2024, 13:15 IST
ಕೊಚ್ಚಿಯ ಖಾಸಗಿ ಆಸ್ಪತ್ರೆಯಿಂದ ಮಹಿಳಾ ಸಿಬ್ಬಂದಿಗೆ 'ಮಾರ್ಷಲ್‌ ಆರ್ಟ್ಸ್' ತರಬೇತಿ

ರಾಷ್ಟ್ರೀಯ ಯುವಜನೋತ್ಸವ| ಸಮರ ಕಲೆಯ ಖಣಖಣ ನಾದ: ಮೈನವಿರೇಳಿಸಿದ ಪ್ರದರ್ಶನ

26ನೇ ರಾಷ್ಟ್ರೀಯ ಯುವಜನೋತ್ಸವ: ಮೈನವಿರೇಳಿಸಿದ ಪ್ರದರ್ಶನ
Last Updated 14 ಜನವರಿ 2023, 3:08 IST
ರಾಷ್ಟ್ರೀಯ ಯುವಜನೋತ್ಸವ| ಸಮರ ಕಲೆಯ ಖಣಖಣ ನಾದ: ಮೈನವಿರೇಳಿಸಿದ ಪ್ರದರ್ಶನ

ಮಾರ್ಷಲ್ ಆರ್ಟ್ಸ್: ದುರ್ಗಾಶ್ರೀಗೆ ಕಂಚು

ಕರ್ನಾಟಕದ ದುರ್ಗಾಶ್ರೀ ಜಿ.ಎಂ. ಅವರು ಅಬುಧಾಬಿಯಲ್ಲಿ ಇತ್ತೀಚೆಗೆ ನಡೆದ ಮಿಶ್ರ ಮಾರ್ಷಲ್ ಆರ್ಟ್ಸ್ ವಿಶ್ವ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
Last Updated 26 ಆಗಸ್ಟ್ 2022, 14:02 IST
ಮಾರ್ಷಲ್ ಆರ್ಟ್ಸ್: ದುರ್ಗಾಶ್ರೀಗೆ ಕಂಚು

2.5 ಲಕ್ಷ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಕಲೆ ತರಬೇತಿ: ಕೋಟ ಶ್ರೀನಿವಾಸ ಪೂಜಾರಿ

ವಿದ್ಯಾರ್ಥಿನಿಯರಿಗೆ ನೀಡುವ ‘ಓಬವ್ವ ಆತ್ಮರಕ್ಷಣೆ ಕಲೆ’ ತರಬೇತಿಯನ್ನು ಆರನೇ ತರಗತಿಯಿಂದಲೇ ಆರಂಭಿಸಲಾಗುವುದು. ಸುಮಾರು 2.5 ಲಕ್ಷ ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
Last Updated 3 ಜೂನ್ 2022, 0:55 IST
2.5 ಲಕ್ಷ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಕಲೆ ತರಬೇತಿ: ಕೋಟ ಶ್ರೀನಿವಾಸ ಪೂಜಾರಿ
ADVERTISEMENT
ADVERTISEMENT
ADVERTISEMENT
ADVERTISEMENT