ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Maryam Nawaz

ADVERTISEMENT

ಪಾಕಿಸ್ತಾನ: ಮಾಜಿ ಪ್ರಧಾನಿ ಷರೀಫ್ ಪುತ್ರಿ ಮರ್ಯಮ್‌ ಪಂಜಾಬ್‌ನ ಮೊದಲ ಮಹಿಳಾ ಸಿಎಂ

ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ, ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಮನಿರ್ದೇಶಿತ ನಾಯಕಿ ಮರ್ಯಮ್‌ ನವಾಜ್ ಸೋಮವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
Last Updated 26 ಫೆಬ್ರುವರಿ 2024, 10:35 IST
ಪಾಕಿಸ್ತಾನ: ಮಾಜಿ ಪ್ರಧಾನಿ ಷರೀಫ್ ಪುತ್ರಿ ಮರ್ಯಮ್‌ ಪಂಜಾಬ್‌ನ ಮೊದಲ ಮಹಿಳಾ ಸಿಎಂ

ಪಾಕಿಸ್ತಾನದಲ್ಲಿ ಅರಾಜಕತೆ ಅಂತ್ಯವಾಗಿದೆ: ಇಮ್ರಾನ್ ವಿರುದ್ಧ ಮರಿಯಂ ನವಾಜ್ ವಾಗ್ದಾಳಿ

ಪ್ರಧಾನಿ ಇಮ್ರಾನ್ ಖಾನ್ ಅವರ ‍ಪಾಕಿಸ್ತಾನ್ ತೆಹ್ರೀಕ್–ಎ–ಇನ್ಸಾಫ್‌ ಪಕ್ಷವು ಈಗ ರಿಕ್ಷಾದಲ್ಲೂ ಹೊಂದಿಕೊಳ್ಳಬಹುದು. ಪಕ್ಷದಲ್ಲಿ ಅಷ್ಟು ಜನ ಮಾತ್ರ ಇದ್ದಾರೆ ಎಂದು ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್‌ ಹಿರಿಯ ಉಪಾಧ್ಯಕ್ಷೆ ಮರಿಯಂ ನವಾಜ್ ಎಂದು ವ್ಯಂಗ್ಯವಾಡಿದ್ದಾರೆ.
Last Updated 12 ಜೂನ್ 2023, 14:37 IST
ಪಾಕಿಸ್ತಾನದಲ್ಲಿ ಅರಾಜಕತೆ ಅಂತ್ಯವಾಗಿದೆ: ಇಮ್ರಾನ್ ವಿರುದ್ಧ ಮರಿಯಂ ನವಾಜ್ ವಾಗ್ದಾಳಿ

ಇಮ್ರಾನ್ ಖಾನ್ ಆಟ ಮುಗಿದಿದೆ: ಮರಿಯಂ ನವಾಜ್

‘ಪಾಕಿಸ್ತಾನ್ ತೆಹ್ರೀಕ್‌ –ಎ– ಇನ್ಸಾಫ್ (ಪಿಟಿಐ) ಪಕ್ಷದ ಹಿರಿಯ ನಾಯಕರ ನಿರ್ಗಮನದ ಬಳಿಕ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆಟ ಮುಗಿದಿದೆ’ ಎಂದು ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್‌–ಎನ್) ಪಕ್ಷದ ಹಿರಿಯ ಉಪಾಧ್ಯಕ್ಷೆ ಮರಿಯಂ ಖಾನ್ ಹೇಳಿದ್ದಾರೆ.
Last Updated 27 ಮೇ 2023, 16:12 IST
ಇಮ್ರಾನ್ ಖಾನ್ ಆಟ ಮುಗಿದಿದೆ: ಮರಿಯಂ ನವಾಜ್

ಇಮ್ರಾನ್‌ಗೆ ಭಾರತ ಅಷ್ಟು ಇಷ್ಟವಾಗಿದ್ದರೆ ಅಲ್ಲಿಗೇ ಹೋಗಲಿ: ಮರ್ಯಮ್‌ ನವಾಜ್‌ 

ಭಾರತವನ್ನು ಹೊಗಳಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವಿರೋಧ ಪಕ್ಷದ ನಾಯಕಿ ಮರ್ಯಮ್ ನವಾಜ್ ಶನಿವಾರ ವಾಗ್ದಾಳಿ ನಡೆಸಿದ್ದಾರೆ. 'ಇಮ್ರಾನ್‌ ಅವರು ಭಾರತವನ್ನು ಅಷ್ಟು ಇಷ್ಟಪಡುವುದಾದರೆ ಅಲ್ಲಿಗೇ ಹೋಗಲಿ' ಎಂದು ಹೇಳಿದ್ದಾರೆ.
Last Updated 9 ಏಪ್ರಿಲ್ 2022, 18:59 IST
ಇಮ್ರಾನ್‌ಗೆ ಭಾರತ ಅಷ್ಟು ಇಷ್ಟವಾಗಿದ್ದರೆ ಅಲ್ಲಿಗೇ ಹೋಗಲಿ: ಮರ್ಯಮ್‌ ನವಾಜ್‌ 

ಷರೀಫ್‌ರನ್ನು ಪ್ರಧಾನಿ ಮಾಡಿ, ಇಮ್ರಾನ್‌ರನ್ನು ಜೈಲಿಗಟ್ಟುವೆ: ಮರಿಯಮ್‌ ಪ್ರತಿಜ್ಞೆ

ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್)ನ ಉಪಾಧ್ಯಕ್ಷೆ ಮರಿಯಮ್ ನವಾಜ್ ಅವರು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಮತ್ತೆ ಅಧಿಕಾರಕ್ಕೆ ತರುವುದಾಗಿಯೂ ಮತ್ತು ಹಾಲಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿಗೆ ಕಳುಹಿಸುವುದಾಗಿಯೂ ಭಾನುವಾರ ಪ್ರತಿಜ್ಞೆ ಮಾಡಿದ್ದಾರೆ.
Last Updated 19 ಅಕ್ಟೋಬರ್ 2020, 2:00 IST
ಷರೀಫ್‌ರನ್ನು ಪ್ರಧಾನಿ ಮಾಡಿ, ಇಮ್ರಾನ್‌ರನ್ನು ಜೈಲಿಗಟ್ಟುವೆ: ಮರಿಯಮ್‌ ಪ್ರತಿಜ್ಞೆ

ಪಾಕ್‌ ಮಾಜಿ ಪ್ರಧಾನಿ ಷರೀಫ್ ಪುತ್ರಿ ಮರಿಯಂ‌ ನವಾಜ್ ವಿರುದ್ಧ ಭಯೋತ್ಪಾದನೆ ಪ್ರಕರಣ

ಗೂಂಡಾಗಿರಿ ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿದ ಆರೋಪದಡಿ ಪಾಕಿಸ್ತಾನ ಮುಸ್ಲಿಂ ಲೀಗ್‌–ನವಾಜ್‌(ಪಿಎಂಎಲ್‌–ಎನ್‌) ಉಪಾಧ್ಯಕ್ಷೆಯಾಗಿರುವ ಮರ್ಯಾಮ್‌ ನವಾಜ್‌ ಹಾಗೂ ಆಕೆಯ ಪಕ್ಷದ 300 ಕಾರ್ಯಕರ್ತರ ವಿರುದ್ಧ ಭಯೋತ್ಪಾದನೆ ಪ್ರಕರಣವನ್ನು ಶುಕ್ರವಾರ ದಾಖಲಿಸಲಾಗಿದೆ.
Last Updated 4 ಸೆಪ್ಟೆಂಬರ್ 2020, 14:47 IST
ಪಾಕ್‌ ಮಾಜಿ ಪ್ರಧಾನಿ ಷರೀಫ್ ಪುತ್ರಿ ಮರಿಯಂ‌ ನವಾಜ್ ವಿರುದ್ಧ ಭಯೋತ್ಪಾದನೆ ಪ್ರಕರಣ

ಹಣ ಅಕ್ರಮ ವರ್ಗಾವಣೆ ಪ್ರಕರಣ: ನವಾಜ್‌ ಪುತ್ರಿಗೆ ಜಾಮೀನು

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಪುತ್ರಿ ಮರಿಯಂ ನವಾಜ್‌ ಅವರಿಗೆ ಲಾಹೋರ್‌ ಹೈಕೋರ್ಟ್‌ ಸೋಮವಾರ ಜಾಮೀನು ಮಂಜೂರು ಮಾಡಿದೆ.
Last Updated 4 ನವೆಂಬರ್ 2019, 16:40 IST
ಹಣ ಅಕ್ರಮ ವರ್ಗಾವಣೆ ಪ್ರಕರಣ: ನವಾಜ್‌ ಪುತ್ರಿಗೆ ಜಾಮೀನು
ADVERTISEMENT

ಜೈಲಿನಲ್ಲಿನ ಸೌಲಭ್ಯ ನಿರಾಕರಿಸಿದ ನವಾಜ್‌ ಷರೀಫ್‌ ಪುತ್ರಿ

ಭ್ರಷ್ಟಾಚಾರ ಹಗರಣದಲ್ಲಿ ಬಂಧಿತರಾಗಿರುವ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ಪುತ್ರಿ ಮರಿಯಮ್‌ ನವಾಜ್‌, ಜೈಲಿನಲ್ಲಿ ತಮಗೆ ನೀಡಲಾಗಿರುವ ಕೆಲವು ಸವಲತ್ತುಗಳನ್ನು ನಿರಾಕರಿಸಿದ್ದಾರೆ.
Last Updated 15 ಜುಲೈ 2018, 16:07 IST
ಜೈಲಿನಲ್ಲಿನ ಸೌಲಭ್ಯ ನಿರಾಕರಿಸಿದ ನವಾಜ್‌ ಷರೀಫ್‌ ಪುತ್ರಿ
ADVERTISEMENT
ADVERTISEMENT
ADVERTISEMENT