ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

maternity leave

ADVERTISEMENT

ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಮಹಿಳಾ ಉದ್ಯೋಗಿಗೆ 6 ತಿಂಗಳು ಮಾತೃತ್ವ ರಜೆ

ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದರೆ ಇನ್ನುಮುಂದೆ 180 ದಿನಗಳ ಮಾತೃತ್ವ ರಜೆ ಪಡೆಯಬಹುದಾಗಿದೆ.
Last Updated 24 ಜೂನ್ 2024, 10:40 IST
ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಮಹಿಳಾ ಉದ್ಯೋಗಿಗೆ 6 ತಿಂಗಳು ಮಾತೃತ್ವ ರಜೆ

ಹೆರಿಗೆ ರಜೆ: ಮಹಿಳಾ ಯೋಧರಿಗೂ ವಿಸ್ತರಣೆ, ಪ್ರಸ್ತಾವನೆಗೆ ಸಚಿವ ಸಿಂಗ್‌ ಅನುಮೋದನೆ

ಭೂಸೇನೆ, ನೌಕಾಪಡೆ, ವಾಯುಪಡೆಯ ಮಹಿಳಾ ಅಧಿಕಾರಿಗಳಿಗೆ ನೀಡುತ್ತಿರುವ ಹೆರಿಗೆ, ಮಕ್ಕಳ ಆರೈಕೆ ಹಾಗೂ ದತ್ತು ಮಗು ಪೋಷಣೆಯ ರಜೆಯ ಸೌಲಭ್ಯವನ್ನು ಈ ಮೂರೂ ಪಡೆಗಳ ಮಹಿಳಾ ಯೋಧರಿಗೂ ಒದಗಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅನುಮೋದನೆ ನೀಡಿದ್ದಾರೆ.
Last Updated 5 ನವೆಂಬರ್ 2023, 23:30 IST
ಹೆರಿಗೆ ರಜೆ: ಮಹಿಳಾ ಯೋಧರಿಗೂ ವಿಸ್ತರಣೆ, ಪ್ರಸ್ತಾವನೆಗೆ ಸಚಿವ ಸಿಂಗ್‌ ಅನುಮೋದನೆ

ಯಶವಂತಪುರದ ಹೆರಿಗೆ ಆಸ್ಪತ್ರೆ: ಗರ್ಭಿಣಿಯರ ಅಲೆದಾಟ, ಮಕ್ಕಳ ಚಿಕಿತ್ಸೆಗೂ ಪರದಾಟ

ಬಾಗಿಲು ಮುಚ್ಚಿದ ಯಶವಂತಪುರದ ಹೆರಿಗೆ ಆಸ್ಪತ್ರೆ
Last Updated 21 ಅಕ್ಟೋಬರ್ 2023, 20:20 IST
ಯಶವಂತಪುರದ ಹೆರಿಗೆ ಆಸ್ಪತ್ರೆ: ಗರ್ಭಿಣಿಯರ ಅಲೆದಾಟ, ಮಕ್ಕಳ ಚಿಕಿತ್ಸೆಗೂ ಪರದಾಟ

ಕೇರಳ ವಿ.ವಿ.: ಆರು ತಿಂಗಳ ಮಾತೃತ್ವ ರಜೆಗೆ ಅವಕಾಶ

ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಂತೆಯೇ ಕೇರಳ ವಿಶ್ವವಿದ್ಯಾಲಯವೂ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ ಆರು ತಿಂಗಳ ಮಾತೃತ್ವ ರಜೆ ನೀಡಲು ನಿರ್ಧರಿಸಿದೆ.
Last Updated 7 ಮಾರ್ಚ್ 2023, 13:10 IST
ಕೇರಳ ವಿ.ವಿ.: ಆರು ತಿಂಗಳ ಮಾತೃತ್ವ ರಜೆಗೆ ಅವಕಾಶ

ಮಾತೃತ್ವ ರಜೆಯು ಮಹಿಳೆಯ ಹಕ್ಕು: ಸುಪ್ರೀಂ ಕೋರ್ಟ್‌

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಮತ್ತು ಎ.ಎಸ್‌. ಬೋಪಣ್ಣ ಅವರ ನೇತೃತ್ವದ ಪೀಠವು, ಕೇಂದ್ರ ನಾಗರಿಕ ಸೇವೆಗಳ ನಿಯಮಗಳು (ಸಿಸಿಎಸ್ ನಿಯಮಗಳು) ಅಡಿಯಲ್ಲಿ ಮಹಿಳೆಗೆ ಶಿಶು ಆರೈಕೆ ರಜೆ ಹಕ್ಕು ಮೊಟಕುಗೊಳಿಸುವಂತಿಲ್ಲ ಎಂದು ಹೇಳಿದೆ.
Last Updated 17 ಆಗಸ್ಟ್ 2022, 19:45 IST
ಮಾತೃತ್ವ ರಜೆಯು ಮಹಿಳೆಯ ಹಕ್ಕು: ಸುಪ್ರೀಂ ಕೋರ್ಟ್‌

ಮೂರನೇ ಮಗು: ಸರ್ಕಾರಿ ಮಹಿಳಾ ಉದ್ಯೋಗಿಗೆ ಒಂದು ವರ್ಷ ಹೆರಿಗೆ ರಜೆ

ಎರಡನೇ ವಿವಾಹ ಪ್ರಕರಣದಲ್ಲಿ ಮಾತ್ರ ಅನ್ವಯ– ಮದ್ರಾಸ್ ಹೈಕೋರ್ಟ್ ಆದೇಶ
Last Updated 25 ಮಾರ್ಚ್ 2022, 14:20 IST
ಮೂರನೇ ಮಗು: ಸರ್ಕಾರಿ ಮಹಿಳಾ ಉದ್ಯೋಗಿಗೆ ಒಂದು ವರ್ಷ ಹೆರಿಗೆ ರಜೆ

ಪೈಲಟ್‌ಗಳಿಗೂ ಪಿತೃತ್ವ ರಜೆ: ಸಚಿವ ಸಿಂಧಿಯಾ ಒಲವು

ಮಹಿಳಾ ನೌಕರರಿಗೆ ನೀಡಲಾಗುವ ಮಾತೃತ್ವ ಅಥವಾ ಹೆರಿಗೆ ರಜೆ ರೀತಿ ಪುರುಷ ನೌಕರರಿಗೂ ಪಿತೃತ್ವ ರಜೆ ನೀಡುವ ಬಗ್ಗೆ ವಿಮಾನಯಾನ ಕಂಪನಿಗಳು ಪರಿಗಣಿಸಬೇಕು ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರತಿಪಾದಿಸಿದ್ದಾರೆ.
Last Updated 16 ಮಾರ್ಚ್ 2022, 12:24 IST
ಪೈಲಟ್‌ಗಳಿಗೂ ಪಿತೃತ್ವ ರಜೆ: ಸಚಿವ ಸಿಂಧಿಯಾ ಒಲವು
ADVERTISEMENT

ಹೆರಿಗೆ ರಜೆ ಸೌಲಭ್ಯ ಕಾಯ್ದೆ ನಿಬಂಧನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅರ್ಜಿ

ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರಕ್ಕೆ ‘ಸುಪ್ರೀಂ’ ನೋಟಿಸ್‌
Last Updated 1 ಅಕ್ಟೋಬರ್ 2021, 14:00 IST
ಹೆರಿಗೆ ರಜೆ ಸೌಲಭ್ಯ ಕಾಯ್ದೆ ನಿಬಂಧನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅರ್ಜಿ

ಹೆರಿಗೆ ಭತ್ಯೆ ₹ 10 ಸಾವಿರ, ವೈದ್ಯಕೀಯ ನೆರವು ₹ 25 ಸಾವಿರಕ್ಕೆ ಏರಿಕೆ

ಸಂಘಟಿತ ಕಾರ್ಮಿಕರ ಧನ ಸಹಾಯ ಪರಿಷ್ಕರಣೆ
Last Updated 29 ಜೂನ್ 2021, 21:39 IST
ಹೆರಿಗೆ ಭತ್ಯೆ ₹ 10 ಸಾವಿರ, ವೈದ್ಯಕೀಯ ನೆರವು ₹ 25 ಸಾವಿರಕ್ಕೆ ಏರಿಕೆ

ಹೆರಿಗೆ ರಜೆ: ಸರ್ಕಾರದಿಂದ ವೇತನ

ಹೆರಿಗೆ ರಜೆ ಪಡೆಯುವ ಉದ್ಯೋಗಿಗಳ ಏಳು ವಾರಗಳ ವೇತನದ ಮೊತ್ತವನ್ನು ಆಯಾ ಕಂಪನಿಗಳಿಗೆ ಸರ್ಕಾರವೇ ಪಾವತಿಸಲಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಗುರುವಾರ ಘೋಷಿಸಿದೆ.
Last Updated 15 ನವೆಂಬರ್ 2018, 20:23 IST
ಹೆರಿಗೆ ರಜೆ: ಸರ್ಕಾರದಿಂದ ವೇತನ
ADVERTISEMENT
ADVERTISEMENT
ADVERTISEMENT