ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Memu Train

ADVERTISEMENT

ತುಮಕೂರು: ಸೆ. 27ರಂದು ಮೆಮು ರೈಲಿಗೆ ಚಾಲನೆ

ತುಮಕೂರು- ಯಶವಂತಪುರ ಮೆಮು ರೈಲು ಸಂಚಾರಕ್ಕೆ ಸೆ. 27ರಂದು ಬೆಳಿಗ್ಗೆ 8 ಗಂಟೆಗೆ ನಗರದ ರೈಲು ನಿಲ್ದಾಣದಲ್ಲಿ ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಇಲ್ಲಿ ಬುಧವಾರ ತಿಳಿಸಿದರು.
Last Updated 25 ಸೆಪ್ಟೆಂಬರ್ 2024, 14:29 IST
ತುಮಕೂರು: ಸೆ. 27ರಂದು ಮೆಮು ರೈಲಿಗೆ ಚಾಲನೆ

ಸೆ. 27ರಿಂದ ತುಮಕೂರು– ಯಶವಂತಪುರ ಮೆಮು ರೈಲು ಸಂಚಾರ ಶುರು

ತುಮಕೂರು: ತುಮಕೂರು– ಯಶವಂತಪುರ ನಡುವೆ ಹೊಸದಾಗಿ ಮೆಮು ರೈಲು ಸಂಚಾರ ಸೆ. 27ರಿಂದ ಆರಂಭವಾಗಲಿದೆ.
Last Updated 20 ಸೆಪ್ಟೆಂಬರ್ 2024, 19:51 IST
ಸೆ. 27ರಿಂದ  ತುಮಕೂರು– ಯಶವಂತಪುರ ಮೆಮು ರೈಲು ಸಂಚಾರ ಶುರು

ತುಮಕೂರು | ಹೊಸ ಮೆಮು ರೈಲು ಸಂಚಾರ ಆರಂಭ: ವಿ.ಸೋಮಣ್ಣ

ಕೇಂದ್ರ ಸಚಿವ ವಿ.ಸೋಮಣ್ಣ ಮಾಹಿತಿ
Last Updated 18 ಆಗಸ್ಟ್ 2024, 13:33 IST
ತುಮಕೂರು | ಹೊಸ ಮೆಮು ರೈಲು ಸಂಚಾರ ಆರಂಭ: ವಿ.ಸೋಮಣ್ಣ

PHOTOS | ಜಗತ್ತಿನ ಅತಿ ಎತ್ತರದ ರೈಲು ಸೇತುವೆಯಲ್ಲಿ ಪ್ರಾಯೋಗಿಕ ರೈಲು ಸಂಚಾರ

ಭಾರತದ ರೈಲ್ವೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸಿರುವ ಜಗತ್ತಿನ ಅತ್ಯಂತ ಎತ್ತರದ ಚೆನಾಬ್ ಸೇತುವೆಯಲ್ಲಿ ಗುರುವಾರ ನಡೆಸಲಾದ ಮೆಮು ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.
Last Updated 21 ಜೂನ್ 2024, 7:08 IST
PHOTOS | ಜಗತ್ತಿನ ಅತಿ ಎತ್ತರದ ರೈಲು ಸೇತುವೆಯಲ್ಲಿ ಪ್ರಾಯೋಗಿಕ ರೈಲು ಸಂಚಾರ
err

ಬೆಂಗಳೂರು | ನಾಳೆ ಮೆಮು ವಿಶೇಷ ರೈಲುಗಳು ಭಾಗಶಃ ರದ್ದು

ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ವಾರ್ಷಿಕ ಕೇಬಲ್‌ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 23ರಂದು ಮೆಮು ವಿಶೇಷ ರೈಲುಗಳಲ್ಲಿ ಒಂದು ರದ್ದುಗೊಳ್ಳಲಿದ್ದು, 10 ರೈಲುಗಳು ಭಾಗಶಃ ರದ್ದಾಗಲಿವೆ.
Last Updated 22 ಮೇ 2024, 15:31 IST
ಬೆಂಗಳೂರು | ನಾಳೆ ಮೆಮು ವಿಶೇಷ ರೈಲುಗಳು ಭಾಗಶಃ ರದ್ದು

ಬೆಂಗಳೂರು: ಉಪನಗರಗಳಿಗೆ ಮೆಮು ರೈಲು

ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಭೇಟಿ ನೀಡುವ ದಿನವೇ(ಜೂನ್ 20) ನಗರದ ಸುತ್ತಲಿನ ಉಪನಗರಗಳಿಗೆ ರೈಲುಗಳನ್ನು ಪುನರಾರಂಭಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
Last Updated 16 ಜೂನ್ 2022, 20:13 IST
ಬೆಂಗಳೂರು: ಉಪನಗರಗಳಿಗೆ ಮೆಮು ರೈಲು

ತುಮಕೂರಿನಿಂದ ಬೆಂಗಳೂರಿಗೆ ಮೆಮು ರೈಲು

ತುಮಕೂರು– ಬೆಂಗಳೂರು ನಡುವಿನ ಮೆಮು ವಿಶೇಷ ರೈಲು (ವಿದ್ಯುತ್ ಚಾಲಿತ) ಸಂಚಾರಕ್ಕೆ ಸಂಸದ ಜಿ.ಎಸ್.ಬಸವರಾಜು ಶುಕ್ರವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
Last Updated 8 ಏಪ್ರಿಲ್ 2022, 20:48 IST
ತುಮಕೂರಿನಿಂದ ಬೆಂಗಳೂರಿಗೆ ಮೆಮು ರೈಲು
ADVERTISEMENT

ತುಮಕೂರು–ಬೆಂಗಳೂರು: 8ರಿಂದ ಮೆಮು ರೈಲು

ಬೆಂಗಳೂರು–ತುಮಕೂರು ನಡುವೆ ವಿದ್ಯುದೀಕರಣ ಕೆಲಸ ಪೂರ್ಣಗೊಂಡಿದ್ದು, ಈ ಎರಡು ನಗರಗಳ ನಡುವೆ ಡೆಮು ರೈಲಿಗೆ ಬದಲಾಗಿ ಮೆಮು ರೈಲು ಸಂಚಾರ ಏ. 8ರಿಂದ ಆರಂಭವಾಗಲಿದೆ.
Last Updated 5 ಏಪ್ರಿಲ್ 2022, 19:52 IST
ತುಮಕೂರು–ಬೆಂಗಳೂರು: 8ರಿಂದ ಮೆಮು ರೈಲು

ಮೆಮು, ಡೆಮು ರೈಲು ಪುನರಾರಂಭ

ಕೊರೊನಾ ಸೋಂಕು ಮತ್ತು ಲಾಕ್‌ಡೌನ್ ಕಾರಣದಿಂದ ಒಂಬತ್ತು ತಿಂಗಳಿಂದ ಸ್ಥಗಿತಗೊಂಡಿದ್ದ ಕಾಯ್ದಿರಿಸದ ರೈಲುಗಳ ಸೇವೆ ಸೋಮವಾರ ಪುನರಾರಂಭಗೊಂಡಿತು. ಪ್ರಾಯೋಗಿಕವಾಗಿ ಆರು ಜೋಡಿ ಮೆಮು ಮತ್ತು ಡೆಮು ಕಾಯ್ದಿರಿಸದ ರೈಲುಗಳನ್ನು ಹತ್ತು ದಿನಗಳ ಅವಧಿಗೆ (ಡಿ. 17ರವರೆಗೆ) ಕಾರ್ಯಾಚರಣೆ ಮಾಡಲಾಗುತ್ತಿದೆ. ಬೆಳಿಗ್ಗೆ ಮೈಸೂರು- ಬಂಗಾರಪೇಟೆ ನಡುವೆ ಮೊದಲ ರೈಲು ಸೇವೆ ಆರಂಭಗೊಂಡಿತು.
Last Updated 7 ಡಿಸೆಂಬರ್ 2020, 20:25 IST
ಮೆಮು, ಡೆಮು ರೈಲು ಪುನರಾರಂಭ

ನಾಲ್ಕನೇ ‘ಮೆಮು’ ರೈಲು ಸಂಚಾರ ಶುರು

ಮೈಸೂರು – ಬೆಂಗಳೂರು – ಯಲಹಂಕ ನಡುವೆ ಸಂಚರಿಸುವ ರೈಲು
Last Updated 16 ಡಿಸೆಂಬರ್ 2019, 20:30 IST
ನಾಲ್ಕನೇ ‘ಮೆಮು’ ರೈಲು ಸಂಚಾರ ಶುರು
ADVERTISEMENT
ADVERTISEMENT
ADVERTISEMENT