ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

mental health

ADVERTISEMENT

ಅಂಗವಿಕಲ ಮಕ್ಕಳ ಶಾಲೆಗೆ ಬಿಸಿಯೂಟ ನೀಡುವಂತೆ ಒತ್ತಡ ಹಾಕುವೆ: ಕಾಗೇರಿ

ಅಜಿತ ಮನೋಚೇತನಾದಲ್ಲಿ 210ನೇ ಆರೋಗ್ಯ ಶಿಬಿರ ಆಯೋಜನೆ
Last Updated 14 ನವೆಂಬರ್ 2024, 13:34 IST
ಅಂಗವಿಕಲ ಮಕ್ಕಳ ಶಾಲೆಗೆ ಬಿಸಿಯೂಟ ನೀಡುವಂತೆ ಒತ್ತಡ ಹಾಕುವೆ: ಕಾಗೇರಿ

ಬೆಂಗಳೂರು: ನಿರ್ಗತಿಕ ಮಾನಸಿಕ ಅಸ್ವಸ್ಥರಿಗೆ ಆರೈಕೆ

ಆಲದಮರ ಫೌಂಡೇಷನ್ ಸಹಯೋಗದಲ್ಲಿ ಸರ್ ಸಿ.ವಿ. ರಾಮನ್ ಆಸ್ಪತ್ರೆಯಲ್ಲಿ ವ್ಯವಸ್ಥೆ
Last Updated 18 ಅಕ್ಟೋಬರ್ 2024, 23:51 IST
ಬೆಂಗಳೂರು: ನಿರ್ಗತಿಕ ಮಾನಸಿಕ ಅಸ್ವಸ್ಥರಿಗೆ ಆರೈಕೆ

ಶಿಕ್ಷಣ ಕ್ಷೇತ್ರಕ್ಕೆ ಮಾನಸಿಕ ಆರೋಗ್ಯ ನೀತಿ: ಹೈಕೋರ್ಟ್ ಸಲಹೆ

‘ವಿಶ್ವವಿದ್ಯಾಲಯಗಳು, ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಮಾನಸಿಕ ಆರೋಗ್ಯ ಮತ್ತು ತಾರತಮ್ಯ ವಿರೋಧಿ ನೀತಿ ರೂಪಿಸುವ ಅಗತ್ಯವಿದೆ’ ಎಂದು ಹೈಕೋರ್ಟ್ ಸಲಹೆ ನೀಡಿದೆ.
Last Updated 17 ಅಕ್ಟೋಬರ್ 2024, 19:37 IST
ಶಿಕ್ಷಣ ಕ್ಷೇತ್ರಕ್ಕೆ ಮಾನಸಿಕ ಆರೋಗ್ಯ ನೀತಿ: ಹೈಕೋರ್ಟ್ ಸಲಹೆ

ಉತ್ತಮ ಹವ್ಯಾಸಗಳಿಂದ ಮಾನಸಿಕ ಆರೋಗ್ಯ ರಕ್ಷಣೆ: ರಂಗಕರ್ಮಿ ಆರುಂಧತಿ ನಾಗ್

ಜೀವನದಲ್ಲಿ ಉತ್ತಮ ಹವ್ಯಾಸ ಬೆಳೆಸಿಕೊಂಡರೆ ಮಾನಸಿಕ ಸಮಸ್ಯೆಗಳಿಂದ ಹೊರ ಬರಲು ಸಹಕಾರಿಯಾಗಲಿದೆ ಎಂದು ರಂಗಕರ್ಮಿ ಆರುಂಧತಿ ನಾಗ್‌ ಅಭಿಪ್ರಾಯಪಟ್ಟರು.
Last Updated 15 ಅಕ್ಟೋಬರ್ 2024, 16:14 IST
ಉತ್ತಮ ಹವ್ಯಾಸಗಳಿಂದ ಮಾನಸಿಕ ಆರೋಗ್ಯ ರಕ್ಷಣೆ: ರಂಗಕರ್ಮಿ ಆರುಂಧತಿ ನಾಗ್

ಅ.15ಕ್ಕೆ ಮಾನಸಿಕ ಆರೋಗ್ಯ ಸಂತೆ

ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಆತ್ಮಹತ್ಯೆ ತಡೆಯುವ ಉದ್ದೇಶದಿಂದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌) ಇದೇ 15ಕ್ಕೆ ಮಾನಸಿಕ ಆರೋಗ್ಯ ಸಂತೆ ಹಮ್ಮಿಕೊಂಡಿದೆ.
Last Updated 13 ಅಕ್ಟೋಬರ್ 2024, 15:32 IST
ಅ.15ಕ್ಕೆ ಮಾನಸಿಕ ಆರೋಗ್ಯ ಸಂತೆ

55 ನಿಮಿಷಕ್ಕೊಬ್ಬ ವಿದ್ಯಾರ್ಥಿ ಆತ್ಮಹತ್ಯೆ: ಡಾ. ರಾಘವೆಂದ್ರ ವಾಗೋಲೆ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ–2024
Last Updated 11 ಅಕ್ಟೋಬರ್ 2024, 5:00 IST
55 ನಿಮಿಷಕ್ಕೊಬ್ಬ ವಿದ್ಯಾರ್ಥಿ ಆತ್ಮಹತ್ಯೆ: ಡಾ. ರಾಘವೆಂದ್ರ ವಾಗೋಲೆ

ಧ್ಯಾನಕ್ಕೆ ಕುಳಿತಾಗ ಮೂರು ಸುವರ್ಣ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು...

ಧ್ಯಾನವೆಂದರೆ ಏಕಾಗ್ರತೆಯಲ್ಲ. ಏಕಾಗ್ರತೆಯನ್ನು ಬಿಡುವುದೇ ಧ್ಯಾನ. ಧ್ಯಾನವೆಂದರೆ ನಮ್ಮ ಆಲೋಚನೆಗಳನ್ನು ಯಾವುದರ ಮೇಲೋ ಕೇಂದ್ರೀಕೃತಗೊಳಿಸುವುದಲ್ಲ. ಧ್ಯಾನವೆಂದರೆ ಮನಸ್ಸನ್ನು ಚಟುವಟಿಕೆಯಿಂದ ಸ್ತಬ್ಧತೆಗೆ ಕೊಂಡೊಯ್ಯುವುದು.
Last Updated 9 ಅಕ್ಟೋಬರ್ 2024, 11:19 IST
ಧ್ಯಾನಕ್ಕೆ ಕುಳಿತಾಗ ಮೂರು ಸುವರ್ಣ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು...
ADVERTISEMENT

ಉಡುಪಿ | ಮಾನಸಿಕ ಸಮಸ್ಯೆ: ಹೆಚ್ಚುತ್ತಿದೆ ರೋಗಿಗಳ ಸಂಖ್ಯೆ

ಮಾನಸಿಕ ರೋಗಕ್ಕೆ ಒಳರೋಗಿ ವಿಭಾಗದಲ್ಲಿ ಚಿಕಿತ್ಸೆ: ಎರಡನೇ ಸ್ಥಾನದಲ್ಲಿದೆ ಉಡುಪಿ ಜಿಲ್ಲಾಸ್ಪತ್ರೆ
Last Updated 9 ಅಕ್ಟೋಬರ್ 2024, 7:34 IST
ಉಡುಪಿ | ಮಾನಸಿಕ ಸಮಸ್ಯೆ: ಹೆಚ್ಚುತ್ತಿದೆ ರೋಗಿಗಳ ಸಂಖ್ಯೆ

ಕ್ಷೇಮ ಕುಶಲ: ವೃತ್ತಿಯಲ್ಲಿ ನಿಮ್ಮ ಮಾನಸಿಕ ಸ್ವಾಸ್ಥ್ಯ

ಕೆಲಸವು ಜನಾಂಗ, ಲಿಂಗ, ಲೈಂಗಿಕ ದೃಷ್ಟಿಕೋನ, ಅಂಗವೈಕಲ್ಯ, ವಲಸೆ ಸ್ಥಿತಿ, ಧರ್ಮ ಅಥವಾ ವಯಸ್ಸಿನಂತಹ ಅಂಶಗಳ ಆಧಾರದ ಮೇಲೆ ತಾರತಮ್ಯ ಮತ್ತು ಅಸಮಾನತೆ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.
Last Updated 8 ಅಕ್ಟೋಬರ್ 2024, 0:23 IST
ಕ್ಷೇಮ ಕುಶಲ: ವೃತ್ತಿಯಲ್ಲಿ ನಿಮ್ಮ ಮಾನಸಿಕ ಸ್ವಾಸ್ಥ್ಯ

ಮುರುಗಮಲ್ಲ: ಮಾನಸಿಕ ಆರೋಗ್ಯ ಕೇಂದ್ರಕ್ಕೆ ಚಾಲನೆ

ಚಿಂತಾಮಣಿ ‘ತಾಲ್ಲೂಕಿನ ಮುರುಗಮಲ್ಲ ಗ್ರಾಮದ ದರ್ಗಾ ಆವರಣದಲ್ಲಿ ‘ದವಾ-ದುವಾ’ ಹೆಸರಿನಲ್ಲಿ ಇಡೀ ರಾಜ್ಯದಲ್ಲೇ ಪ್ರಥಮ ಬಾರಿಗೆ ಮಾನಸಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
Last Updated 5 ಅಕ್ಟೋಬರ್ 2024, 14:50 IST
ಮುರುಗಮಲ್ಲ: ಮಾನಸಿಕ ಆರೋಗ್ಯ ಕೇಂದ್ರಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT