ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Mescom

ADVERTISEMENT

ಉಡುಪಿ | ಈಜಿ ಹೊಳೆ ದಾಟಿ ವಿದ್ಯುತ್‌ ತಂತಿ ಜೋಡಿಸಿದ ಮೆಸ್ಕಾಂ ಸಿಬ್ಬಂದಿ

ಶಿವಪುರದ ಮುರ್ಸಾಲು ಎಂಬಲ್ಲಿ ಈಜಿ ಹೊಳೆ ದಾಟಿ ತುಂಡಾದ ವಿದ್ಯುತ್‌ ತಂತಿಯನ್ನು ಮರುಜೋಡಣೆ ಮಾಡಿದ ಹೆಬ್ರಿ ಮೆಸ್ಕಾಂ ಸಿಬ್ಬಂದಿ ಪ್ರಮೋದ್ ವಿ. ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Last Updated 27 ಸೆಪ್ಟೆಂಬರ್ 2024, 5:19 IST
ಉಡುಪಿ | ಈಜಿ ಹೊಳೆ ದಾಟಿ ವಿದ್ಯುತ್‌ ತಂತಿ ಜೋಡಿಸಿದ ಮೆಸ್ಕಾಂ ಸಿಬ್ಬಂದಿ

ಸಾಗರ: ರೈತರ ಮೇಲೆ ಮೆಸ್ಕಾಂ ಸಿಬ್ಬಂದಿ ದರ್ಪ ಖಂಡಿಸಿ ಪ್ರತಿಭಟನೆ

ರೈತ ಸಂಘ (ಎಚ್.ಗಣಪತಿಯಪ್ಪ ಸ್ಥಾಪಿತ) ದ ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿ ಮೆಸ್ಕಾಂ ಸಿಬ್ಬಂದಿ ರೈತರ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಗುರುವಾರ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 19 ಸೆಪ್ಟೆಂಬರ್ 2024, 16:19 IST
ಸಾಗರ: ರೈತರ ಮೇಲೆ ಮೆಸ್ಕಾಂ ಸಿಬ್ಬಂದಿ ದರ್ಪ ಖಂಡಿಸಿ ಪ್ರತಿಭಟನೆ

ಹೆಬ್ರಿ ಮೆಸ್ಕಾಂ ಜನಸಂಪರ್ಕ ಸಭೆ

ಹೆಬ್ರಿ ಮೆಸ್ಕಾಂ ಉಪ ವಿಭಾಗದ ಕಚೇರಿಯಲ್ಲಿ  ಸೋಮವಾರ ಅಧೀಕ್ಷಕ ಇಂಜಿನಿಯರ್ ದಿನೇಶ್ ಉಪಾಧ್ಯಾಯ ಅಧ್ಯಕ್ಷತೆಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ  ನಡೆಯಿತು.  
Last Updated 21 ಆಗಸ್ಟ್ 2024, 7:33 IST
ಹೆಬ್ರಿ ಮೆಸ್ಕಾಂ ಜನಸಂಪರ್ಕ ಸಭೆ

ನರಸಿಂಹರಾಜಪುರ: ಹೊಸ ಮಾರ್ಗದ ಅಳವಡಿಕೆ ಹೊರೆ

ಕಾಮಗಾರಿಗೆ ಸಾರ್ವಜನಿಕರ ಆಕ್ಷೇಪ, ರಸ್ತೆ ವಿಸ್ತರಣೆ– ಫೀಡರ್ ಕೆಲಸ ಒಟ್ಟಿಗೆ ನಡೆಸಲು ಸಲಹೆ
Last Updated 15 ಆಗಸ್ಟ್ 2024, 8:38 IST
ನರಸಿಂಹರಾಜಪುರ: ಹೊಸ ಮಾರ್ಗದ ಅಳವಡಿಕೆ ಹೊರೆ

ಜನಸಂಪರ್ಕ ಸಭೆ: ಅಧಿಕಾರಿಗಳನ್ನು ವರ್ಗಾಯಿಸಲು ಆಗ್ರಹ

ಕೋಟ ಮೆಸ್ಕಾಂ ಜನಸಂಪರ್ಕ ಸಭೆ, ಅಧಿಕಾರಿಗಳನ್ನು ವರ್ಗಾಯಿಸಲು ಆಗ್ರಹ
Last Updated 24 ಜೂನ್ 2024, 16:05 IST
ಜನಸಂಪರ್ಕ ಸಭೆ: ಅಧಿಕಾರಿಗಳನ್ನು ವರ್ಗಾಯಿಸಲು ಆಗ್ರಹ

ಮರ ಕಡಿದು ಗೆಲ್ಲನ್ನು ರಸ್ತೆ, ಚರಂಡಿಗೆ ಹಾಕಿದ ಮೆಸ್ಕಾಂ

ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ವಿದ್ಯುತ್ ತಂತಿಗಳ ಮೇಲೆ ಬಾಗುವ ಅಪಾಯಕಾರಿ ಮರದ ಗೆಲ್ಲುಗಳನ್ನು ಕಡಿದ ನಂತರ ಅವುಗಳನ್ನು ರಸ್ತೆ ಅಥವಾ ಚರಂಡಿಯಲ್ಲೇ ಬಿಟ್ಟು ಹೋಗುತ್ತಿರುವ ಘಟನೆಗಳು ಕೆಲವೆಡೆ ನಡೆದಿದೆ.
Last Updated 3 ಮೇ 2024, 14:14 IST
ಮರ ಕಡಿದು ಗೆಲ್ಲನ್ನು ರಸ್ತೆ, ಚರಂಡಿಗೆ ಹಾಕಿದ ಮೆಸ್ಕಾಂ

ಕುಂಬ್ರ: ಮೆಸ್ಕಾಂ ಕಚೇರಿ ಎಟಿಪಿ ಯಂತ್ರ ಮತ್ತೆ ಆರಂಭ

ಪುತ್ತೂರು: ಕುಂಬ್ರ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಬಂದ್ ಮಾಡಿದ್ದ ವಿದ್ಯುತ್ ಬಿಲ್ ಸ್ವೀಕೃತಿ ಯಂತ್ರ (ಎಟಿಪಿ ಮೆಷಿನ್) ಅನ್ನು ಕುಂಬ್ರ ವರ್ತಕ ಸಂಘದ ಮನವಿ ಮತ್ತು ಪ್ರತಿಭಟನೆಯ ಎಚ್ಚರಿಕೆಯ ಹಿನ್ನಲೆಯಲ್ಲಿ ಮತ್ತೆ ಆರಂಭಿಸಲಾಗಿದೆ.
Last Updated 18 ಏಪ್ರಿಲ್ 2024, 12:34 IST
fallback
ADVERTISEMENT

ಕೊಪ್ಪ | ವಿದ್ಯುತ್ ಬದಲು 2 ಲೀಟರ್‌ ಸೀಮೆಎಣ್ಣೆ ಕೊಡಿ: ಗ್ರಾಮಸ್ಥರು

ಕಲ್ಲುಗುಡ್ಡೆ, ಹಾಲುಗೋಡು, ನಕ್ಸಲ್ ಪ್ರಭಾವ ಇದ್ದ ಪ್ರದೇಶವಾದ ಮೆಣಸಿನಹಾಡ್ಯ ಭಾಗದಲ್ಲಿ ಜಂಗಲ್ ಕಟಿಂಗ್ ಆಗಿಲ್ಲ, ವಿದ್ಯುತ್ ಸಮಸ್ಯೆಯಿದೆ’ ಎಂದು ಗ್ರಾಮಸ್ಥರಾದ ರಜಿತ್, ವಸಂತ್, ಸತೀಶ್ ಹೇಳಿದರು.
Last Updated 13 ಜುಲೈ 2023, 14:28 IST
ಕೊಪ್ಪ | ವಿದ್ಯುತ್ ಬದಲು 2 ಲೀಟರ್‌ ಸೀಮೆಎಣ್ಣೆ ಕೊಡಿ: ಗ್ರಾಮಸ್ಥರು

ಕೃತಕ ನೆರೆಯ ನೀರಿಗಿಳಿದು ದುರಸ್ತಿ: ಮೆಸ್ಕಾಂ ಸಿಬ್ಬಂದಿಗೆ ಸಾರ್ವಜನಿಕರ ಮೆಚ್ಚುಗೆ

ಗದ್ದೆಯಲ್ಲಿರುವ ನೆರೆ ನೀರನ್ನು ಲೆಕ್ಕಿಸದ ಸಿಬ್ಬಂದಿ ಸ್ಥಳೀಯರೊಬ್ಬರ ಮಾರ್ಗದರ್ಶನದಿಂದ ನೀರಿಗೆ ಇಳಿದು ಕಂಬವನ್ನೇರಿ ತುರ್ತು ದುರಸ್ತಿ ಕಾರ್ಯ ನಡೆಸಿ ಸ್ಥಳೀಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ
Last Updated 5 ಜುಲೈ 2023, 7:20 IST
ಕೃತಕ ನೆರೆಯ ನೀರಿಗಿಳಿದು ದುರಸ್ತಿ: ಮೆಸ್ಕಾಂ ಸಿಬ್ಬಂದಿಗೆ ಸಾರ್ವಜನಿಕರ ಮೆಚ್ಚುಗೆ

ವಿದ್ಯುತ್ ದರ ಏರಿಕೆ ವಿರುದ್ಧ BJP ಪ್ರತಿಭಟನೆ:ಶಿವಮೊಗ್ಗ MESCOM ಕಚೇರಿಗೆ ಕಲ್ಲು ತೂರಾಟ

ಶಾಸಕ ಎಸ್.ಎನ್‌.ಚನ್ನಬಸಪ್ಪ ನೇತೃತ್ವದಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ಹಿಂಸೆಗೆ ತಿರುಗಿದೆ
Last Updated 14 ಜೂನ್ 2023, 7:45 IST
ವಿದ್ಯುತ್ ದರ ಏರಿಕೆ ವಿರುದ್ಧ BJP ಪ್ರತಿಭಟನೆ:ಶಿವಮೊಗ್ಗ MESCOM ಕಚೇರಿಗೆ ಕಲ್ಲು ತೂರಾಟ
ADVERTISEMENT
ADVERTISEMENT
ADVERTISEMENT