ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

milkha singh

ADVERTISEMENT

ಪುಸ್ತಕ ವಿಮರ್ಶೆ: ‘ಫ್ಲೈಯಿಂಗ್‌ ಸಿಖ್‌’ ಜೀವನ ಕಥನ

ವೃತ್ತಿಯಲ್ಲಿ ಶಿಕ್ಷಕರಾಗಿರುವ ಆರ್‌.ಬಿ.ಗುರುಬಸವರಾಜ ಅವರ ‘ಮಿಲ್ಖಾ ಸಿಂಗ್‌– ಕಾಲದ ಓಟದೊಂದಿಗೆ ಮುಖಾಮುಖಿ’ ಕೃತಿಯು ಲೇಖಕರೇ ಹೇಳುವಂತೆ ದಿಢೀರ್‌ ಮಾಡಿದ ಪಾಕ.
Last Updated 11 ಸೆಪ್ಟೆಂಬರ್ 2021, 19:30 IST
ಪುಸ್ತಕ ವಿಮರ್ಶೆ: ‘ಫ್ಲೈಯಿಂಗ್‌ ಸಿಖ್‌’ ಜೀವನ ಕಥನ

ಭಾರತದ ಜೀವ್‌ ಮಿಲ್ಖಾಸಿಂಗ್‌ಗೆ ‘ದುಬೈ ಗೋಲ್ಡನ್ ವೀಸಾ’

ಈ ಗೌರವ ಗಳಿಸಿದ ವಿಶ್ವದ ಮೊದಲ ಗಾಲ್ಫ್ ಆಟಗಾರ
Last Updated 8 ಸೆಪ್ಟೆಂಬರ್ 2021, 13:38 IST
ಭಾರತದ ಜೀವ್‌ ಮಿಲ್ಖಾಸಿಂಗ್‌ಗೆ ‘ದುಬೈ ಗೋಲ್ಡನ್ ವೀಸಾ’

ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಕೊನೆಯ ಆಸೆ ಈಡೇರಿಸಿದ ನೀರಜ್ ಚೋಪ್ರಾ

ಒಲಿಂಪಿಕ್ಸ್‌ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ, ಭಾರತ ಕಂಡ ಮಹಾನ್ ಅಥ್ಲೀಟ್ ಮಿಲ್ಖಾ ಸಿಂಗ್ ಅವರ ಕೊನೆಯ ಆಸೆಯನ್ನು ಈಡೇರಿಸಿದ್ದಾರೆ.
Last Updated 8 ಆಗಸ್ಟ್ 2021, 7:52 IST
ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಕೊನೆಯ ಆಸೆ ಈಡೇರಿಸಿದ ನೀರಜ್ ಚೋಪ್ರಾ

ಹಿಂಜರಿಕೆ ಬೇಡ, ಎಲ್ಲರೂ ಲಸಿಕೆ ಪಡೆಯಿರಿ: ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ

ಕೋವಿಡ್ ಲಸಿಕೆ ಪಡೆಯಲು ಯಾರೂ ಹಿಂಜರಿಕೆ ಮಾಡಬಾರದು. ದಯವಿಟ್ಟು ಪ್ರತಿಯೊಬ್ಬರೂ ಲಸಿಕೆ ಪಡೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ತಿಂಗಳ ರೇಡಿಯೊ ಕಾರ್ಯಕ್ರಮ ‘ಮನ್ ಕೀ ಬಾತ್‌’ನಲ್ಲಿ ಭಾನುವಾರ ಮಾತನಾಡಿದ ಅವರು ದೇಶದ ಲಸಿಕಾ ಅಭಿಯಾನವನ್ನು ಶ್ಲಾಘಿಸಿದ್ದಾರೆ.
Last Updated 27 ಜೂನ್ 2021, 7:13 IST
ಹಿಂಜರಿಕೆ ಬೇಡ, ಎಲ್ಲರೂ ಲಸಿಕೆ ಪಡೆಯಿರಿ: ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ

ತಂದೆಯೇ ನನ್ನ ಆತ್ಮೀಯ ಮಿತ್ರ, ಮಾರ್ಗದರ್ಶಕ ಆಗಿದ್ದರು: ಜೀವ್ ಮಿಲ್ಖಾ ಸಿಂಗ್

ತಂದೆಯೇ ನನಗೆ ಆತ್ಮೀಯ ಸ್ನೇಹಿತ, ಮಾರ್ಗದರ್ಶಿಯಾಗಿದ್ದರು. ಅವರನ್ನು ಕಳೆದುಕೊಂಡ ದುಃಖ ಜೀವನದುದ್ದಕ್ಕೂ ನಮ್ಮನ್ನು ಕಾಡಲಿದೆ ಎಂದು ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಅವರ ಪುತ್ರ, ಗಾಲ್ಫ್ ಆಟಗಾರ ಜೀವ ಮಿಲ್ಖಾ ಸಿಂಗ್ ಹೇಳಿದ್ದಾರೆ.
Last Updated 21 ಜೂನ್ 2021, 13:38 IST
ತಂದೆಯೇ ನನ್ನ ಆತ್ಮೀಯ ಮಿತ್ರ, ಮಾರ್ಗದರ್ಶಕ ಆಗಿದ್ದರು: ಜೀವ್ ಮಿಲ್ಖಾ ಸಿಂಗ್

ತುಮ್ಹೆ ರುಕ್ನಾ ನಹಿ ಹೇ.. ಮಿಲ್ಖಾ ಹಿತವಚನ ಸ್ಮರಿಸಿಕೊಂಡ ಗುರುಪ್ರೀತ್‌ ಸಿಂಗ್‌

‘ನೀನು ನಿಲುವಂತಿಲ್ಲ, ಮುಂದೆ ಸಾಗಬೇಕು’ (ತುಮ್ಹೆ ರುಕ್ನಾ ನಹೀ ಹೇ) ಎಂದು ಅಥ್ಲೀಟ್‌ ಮಿಲ್ಖಾ ಸಿಂಗ್‌ ನೀಡಿದ್ದ ಹಿತವಚನ ತಮಗೆ ಎಂದೆಂದೂ ಪ್ರೇರಣಾದಾಯಿ’ ಎಂದು ಭಾರತ ಫುಟ್‌ಬಾಲ್‌ ತಂಡದ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಹೇಳಿದ್ದಾರೆ.
Last Updated 20 ಜೂನ್ 2021, 12:45 IST
ತುಮ್ಹೆ ರುಕ್ನಾ ನಹಿ ಹೇ.. ಮಿಲ್ಖಾ ಹಿತವಚನ ಸ್ಮರಿಸಿಕೊಂಡ ಗುರುಪ್ರೀತ್‌ ಸಿಂಗ್‌

ಆಟ–ನೋಟ Podcast: ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 20 ಜೂನ್ 2021, 8:46 IST
ಆಟ–ನೋಟ Podcast: ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್
ADVERTISEMENT

ದೇಶವಿಭಜನೆ ಬೆಂಕಿಯಿಂದೆದ್ದು ಬಂದ ಪ್ರತಿಭೆ

ಬೆಂಗಳೂರು: ಕ್ರೀಡಾಲೋಕದ ದಂತಕಥೆ ಮಿಲ್ಖಾ ಸಿಂಗ್ ಹದಿಹರೆಯದಲ್ಲಿ ಅನುಭವಿಸಿದ ನೋವು ಸಣ್ಣದಲ್ಲ. 1947ರಲ್ಲಿ ಸ್ವಾತಂತ್ರ್ಯ ಬಂದಾಗ ದೇಶವೂ ವಿಭಜನೆಯಾಗಿತ್ತು. ಆ ಸಂದರ್ಭದಲ್ಲಿ ಪಂಜಾಬ್‌ನಲ್ಲಿ ನಡೆದ ದಂಗೆಗಳಲ್ಲಿ ಮಿಲ್ಖಾಸಿಂಗ್ ಅವರ ತಂದೆ, ತಾಯಿ ಮತ್ತು ಸಂಬಂಧಿಗಳನ್ನು ಕಗ್ಗೊಲೆ ಮಾಡಲಾಯಿತು. ಅವುಗಳನ್ನು ಕಣ್ಣಾರೆ ಕಂಡಿದ್ದ ಮಿಲ್ಖಾ ದಂಗೆಕೋರರಿಂದ ತಪ್ಪಿಸಿಕೊಂಡು ದೆಹಲಿ ಸೇರಿದ್ದರು. ಅವರ ತವರೂರು ಗೋವಿಂದಪುರ ಪಾಕಿಸ್ತಾನಕ್ಕೆ ಸೇರಿತು. ಹೆಣಗಳ ರಾಶಿ ತುಂಬಿದ್ದ ರೈಲಿನಲ್ಲಿ ದೆಹಲಿ ಸೇರಿದ ಮಿಲ್ಖಾ ನಿರಾಶ್ರಿತರ ಶಿಬಿರದಲ್ಲಿ ಅನುಭವಿಸಿದ ಸಂಕಷ್ಟಗಳಿಗೆ ಲೆಕ್ಕವೇ ಇಲ್ಲ.
Last Updated 19 ಜೂನ್ 2021, 22:04 IST
ದೇಶವಿಭಜನೆ ಬೆಂಕಿಯಿಂದೆದ್ದು ಬಂದ ಪ್ರತಿಭೆ

ಮಿಲ್ಖಾಸಿಂಗ್ ಭಾರತರತ್ನ ಸಲ್ಲಬೇಕಿತ್ತು: ಕೆನೆತ್

‘ಮಿಲ್ಖಾಸಿಂಗ್ ಅವರು ಸಾರ್ವಕಾಲಿಕ ಶ್ರೇಷ್ಠ ಅಥ್ಲೀಟ್. ಅವರಿಗೆ ಭಾರತರತ್ನ ಗೌರವಕ್ಕೆ ಅತ್ಯಂತ ಸೂಕ್ತವಾದ ವ್ಯಕ್ತಿ. ದುರದೃಷ್ಟವಶಾತ್ ಅವರಿಗೆ ಆ ಗೌರವ ಸಿಗಲಿಲ್ಲ...’ 1964ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಿಲ್ಖಾಸಿಂಗ್‌ ಜೊತೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ಸ್ಪ್ರಿಂಟರ್ ಕೆನೆತ್ ಪೊವೆಲ್ ಅವರ ಬೇಸರದ ನುಡಿಗಳಿವು. ಕೋವಿಡ್ ಸೋಂಕಿನಿಂದಾಗಿ ಶುಕ್ರವಾರ ತಡರಾತ್ರಿ ನಿಧನರಾದ ಕ್ರೀಡಾಲೋಕದ ದಂತಕಥೆ ಮಿಲ್ಖಾ ಸಿಂಗ್ ಅವರೊಂದಿಗಿನ ತಮ್ಮ ಒಡನಾಟವನ್ನು ಕೆನೆತ್ ‘ಪ್ರಜಾವಾಣಿ’ ಯೊಂದಿಗೆ ಹಂಚಿಕೊಂಡಿದ್ದಾರೆ.
Last Updated 19 ಜೂನ್ 2021, 19:45 IST
ಮಿಲ್ಖಾಸಿಂಗ್ ಭಾರತರತ್ನ ಸಲ್ಲಬೇಕಿತ್ತು: ಕೆನೆತ್

ಬೀದರ್: ಮಿಲ್ಕಾಸಿಂಗ್‍ಗೆ ಶ್ರದ್ಧಾಂಜಲಿ

ಬೀದರ್: ಮಾಜಿ ಕ್ರೀಡಾಪಟು ಮಿಲ್ಕಾಸಿಂಗ್ ಅವರಿಗೆ ನಗರದ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎರಡು ನಿಮಿಷಗಳ ಮೌನ ಆಚರಿಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
Last Updated 19 ಜೂನ್ 2021, 14:51 IST
ಬೀದರ್: ಮಿಲ್ಕಾಸಿಂಗ್‍ಗೆ ಶ್ರದ್ಧಾಂಜಲಿ
ADVERTISEMENT
ADVERTISEMENT
ADVERTISEMENT