ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Mineral

ADVERTISEMENT

ವೇದಾಂತಗೆ ಗಣಿ ಗುತ್ತಿಗೆ: ಹಾಸನದಲ್ಲಿ ನಿಕಲ್‌, ಕ್ರೋಮಿಯಂ ಗಣಿಗಾರಿಕೆ

ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವಾಲಯದಿಂದ ನಡೆದ ಇ–ಟೆಂಡರ್‌ನಲ್ಲಿ ಕರ್ನಾಟಕ ಮತ್ತು ಬಿಹಾರದಲ್ಲಿ ಪ್ರಮುಖ ಖನಿಜ ನಿಕ್ಷೇಪದ ಗಣಿಗಾರಿಕೆಗೆ ಟೆಂಡರ್‌ ಪಡೆಯಲಾಗಿದೆ ಎಂದು ವೇದಾಂತ ಕಂಪನಿಯು, ಷೇರುಪೇಟೆಗೆ ಮಾಹಿತಿ ನೀಡಿದೆ.
Last Updated 21 ಜುಲೈ 2024, 23:30 IST
ವೇದಾಂತಗೆ ಗಣಿ ಗುತ್ತಿಗೆ: ಹಾಸನದಲ್ಲಿ ನಿಕಲ್‌, ಕ್ರೋಮಿಯಂ ಗಣಿಗಾರಿಕೆ

ಖನಿಜ ಭದ್ರತಾ ಪಾಲುದಾರಿಕೆಗೆ ಸೇರ್ಪಡೆಗೊಂಡ ಏಕೈಕ ಅಭಿವೃದ್ಧಿಶೀಲ ರಾಷ್ಟ್ರ ಭಾರತ

ಇತ್ತೀಚೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪ್ರಾಬಲ್ಯವಿರುವ ಯುಎಸ್ ನೇತೃತ್ವದ ಒಕ್ಕೂಟವಾದ ಖನಿಜ ಭದ್ರತಾ ಪಾಲುದಾರಿಕೆಗೆ ( ಮಿನರಲ್ಸ್ ಸೆಕ್ಯುರಿಟಿ ಪಾರ್ಟ್‌ನರ್‌ಶಿಪ್ –MSP) ಸೇರಿಕೊಂಡಿತು. ಆ ಮೂಲಕ ಭಾರತವು ಪಾಲುದಾರಿಕೆಯ ಭಾಗವಾಗುತ್ತಿರುವ ಏಕೈಕ ಅಭಿವೃದ್ಧಿಶೀಲ ರಾಷ್ಟ್ರವಾಗಿದೆ.
Last Updated 16 ನವೆಂಬರ್ 2023, 0:30 IST
ಖನಿಜ ಭದ್ರತಾ ಪಾಲುದಾರಿಕೆಗೆ ಸೇರ್ಪಡೆಗೊಂಡ ಏಕೈಕ ಅಭಿವೃದ್ಧಿಶೀಲ ರಾಷ್ಟ್ರ ಭಾರತ

ಖನಿಜ ನಿಕ್ಷೇಪ ಹುಡುಕಲು ರಾಜ್ಯಕ್ಕೆ ಅನುಮತಿ ನೀಡುವಂತೆ ಕೋರಿ ಅರ್ಜಿ: ಸಿದ್ದರಾಮಯ್ಯ

ರಾಜ್ಯದಲ್ಲಿ ಇರಬಹುದಾದ ಖನಿಜ ನಿಕ್ಷೇಪಗಳನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮೂಲಕ ಹುಡುಕಲು ಅನುಮತಿ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 27 ಜುಲೈ 2023, 15:57 IST
ಖನಿಜ ನಿಕ್ಷೇಪ ಹುಡುಕಲು ರಾಜ್ಯಕ್ಕೆ ಅನುಮತಿ ನೀಡುವಂತೆ ಕೋರಿ ಅರ್ಜಿ: ಸಿದ್ದರಾಮಯ್ಯ

ಖನಿಜ ನಿಧಿಯಲ್ಲಿ ವಿಜಯನಗರಕ್ಕೆ ಶೇ 39ರಷ್ಟು ಪಾಲು: ಆನಂದ್‌ ಸಿಂಗ್‌

‘ಅಖಂಡ ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಪ್ರತ್ಯೇಕಗೊಂಡ ನಂತರ ಜಿಲ್ಲಾ ಖನಿಜ ನಿಧಿಯ ಪಾಲು ಹಂಚಿಕೆಗೆ ಸಂಬಂಧಿಸಿದಂತೆ ಕೆಲ ಶಾಸಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಕಾನೂನುಬದ್ಧವಾಗಿ ಜಿಲ್ಲೆಗೆ ಶೇ 39ರಷ್ಟು ಪಾಲು ಸಿಕ್ಕಿದೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದರು.
Last Updated 26 ಜೂನ್ 2022, 9:17 IST
ಖನಿಜ ನಿಧಿಯಲ್ಲಿ ವಿಜಯನಗರಕ್ಕೆ ಶೇ 39ರಷ್ಟು ಪಾಲು: ಆನಂದ್‌ ಸಿಂಗ್‌

ಉತ್ತರ ಪ್ರದೇಶದ ಸೋನಭದ್ರದಲ್ಲಿ ಪತ್ತೆಯಾಗಿರುವುದು 3000 ಟನ್‌ ಚಿನ್ನವಲ್ಲ...!

ಆರಂಭಿಕ ವರದಿಗಳ ಆಧಾರದಲ್ಲಿ ಮಾತನಾಡಿದ್ದ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ, ರಾಜ್ಯ ಸರ್ಕಾರ ಸಂತೋಷಗೊಂಡಿದೆ, ಈ ಚಿನ್ನದಿಂದ ದೇಶದ ಆರ್ಥಿಕ ಪರಿಸ್ಥಿತಿ ಸದೃಢಗೊಳ್ಳಲಿದೆ ಎಂದಿದ್ದರು.
Last Updated 22 ಫೆಬ್ರುವರಿ 2020, 15:00 IST
ಉತ್ತರ ಪ್ರದೇಶದ ಸೋನಭದ್ರದಲ್ಲಿ ಪತ್ತೆಯಾಗಿರುವುದು 3000 ಟನ್‌ ಚಿನ್ನವಲ್ಲ...!

ಖನಿಜ: ಅಚ್ಚರಿಗಳ ಕಣಜ!

ಸರಳವಾಗಿ ನಿರೂಪಿಸಬೇಕೆಂದರೆ ಭೂ ಮೇಲ್ಮೈಯಲ್ಲಾಗಲೀ, ನೆಲದಲ್ಲಿ ಗಣಿ ತೋಡಿಯಾಗಲೀ ಪಡೆಯಬಹುದಾದ ನೈಸರ್ಗಿಕ ನಿಕ್ಷೇಪವೇ ಖನಿಜ (ಖನಿ=ಗಣಿ). ಹಾಗೆಂದರೆ, ಭೂ ನೆಲದ ಶಿಲೆಗಳು, ನೆಲದಾಳದ ಅದಿರುಗಳು, ಕಲ್ಲಿದ್ದಿಲು, ಪೆಟ್ರೋಲಿಯಂ ಇತ್ಯಾದಿ ಎಲ್ಲ ನಿಸರ್ಗ ನಿರ್ಮಿತಿಗಳೂ ಖನಿಜಗಳ ಗುಂಪಿಗೇ ಸೇರುತ್ತವೆ.
Last Updated 23 ಮಾರ್ಚ್ 2019, 20:00 IST
ಖನಿಜ: ಅಚ್ಚರಿಗಳ ಕಣಜ!
ADVERTISEMENT
ADVERTISEMENT
ADVERTISEMENT
ADVERTISEMENT