ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Mirage 2000

ADVERTISEMENT

ಮಿರಾಜ್ ಬ್ಲ್ಯಾಕ್ ಬಾಕ್ಸ್, ಸುಖೋಯ್‌‌ ಡೇಟಾ ರೆಕಾರ್ಡರ್‌ನ ಒಂದು ಭಾಗ ಪತ್ತೆ

ಶನಿವಾರ ಪತನಗೊಂಡಿದ್ದ ಭಾರತೀಯ ವಾಯುಪಡೆಯ (ಐಎಎಫ್) ಮಿರಾಜ್–2000 ಯುದ್ಧ ವಿಮಾನದ ಬ್ಲ್ಯಾಕ್ಸ್ ಬಾಕ್ಸ್ ಮತ್ತು ಸುಖೋಯ್‌–30ಎಂಕೆಐ ವಿಮಾನದ ಫ್ಲೈಟ್ ಡೇಟಾ ರೆಕಾರ್ಡರ್ ಉಪಕರಣದ ಒಂದು ಭಾಗವು ಪತ್ತೆಯಾಗಿದೆ.
Last Updated 29 ಜನವರಿ 2023, 10:32 IST
ಮಿರಾಜ್ ಬ್ಲ್ಯಾಕ್ ಬಾಕ್ಸ್, ಸುಖೋಯ್‌‌ ಡೇಟಾ ರೆಕಾರ್ಡರ್‌ನ ಒಂದು ಭಾಗ ಪತ್ತೆ

ಸುಖೋಯ್, ಮಿರಾಜ್ ಪತನ: ಪೈಲಟ್‌ ಸಾವು, ಹಾರಾಟದ ವೇಳೆ ಡಿಕ್ಕಿ ಸಾಧ್ಯತೆ

ಈ ಎರಡೂ ವಿಮಾನಗಳು ಗ್ವಾಲಿಯರ್‌ ವಾಯುನೆಲೆಯಿಂದ ಟೇಕಾಫ್‌ ಆಗಿದ್ದವು.
Last Updated 28 ಜನವರಿ 2023, 17:59 IST
ಸುಖೋಯ್, ಮಿರಾಜ್ ಪತನ: ಪೈಲಟ್‌ ಸಾವು, ಹಾರಾಟದ ವೇಳೆ ಡಿಕ್ಕಿ ಸಾಧ್ಯತೆ

ಮಿರಾಜ್-2000 ದುರಂತಕ್ಕೆ ಪೈಲಟ್ ಅಲ್ಲ; ಎಚ್‌ಎಎಲ್ ತಾಂತ್ರಿಕ ದೋಷ ಕಾರಣ

‘ಮಿರಾಜ್‌ 2000’ ವಿಮಾನ ಅಪಘಾತವು ಪೈಲಟ್‌ ತಪ್ಪಿನಿಂದ ಆದುದ್ದಲ್ಲ. ಬದಲಾಗಿ ವಿಮಾನ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯಲ್ಲಿ ಉಂಟಾದ ದೋಷ ಕಾರಣವಿರಬಹುದು ಎಂದು ವಿಚಾರಣಾ ನ್ಯಾಯಾಲಯದ(ಸಿಒಐ) ತನಿಖಾ ವರದಿ ಆಧರಿಸಿದಿ ಪ್ರಿಂಟ್‌ ವರದಿ ಮಾಡಿದೆ.
Last Updated 21 ಮಾರ್ಚ್ 2019, 7:27 IST
ಮಿರಾಜ್-2000 ದುರಂತಕ್ಕೆ ಪೈಲಟ್ ಅಲ್ಲ; ಎಚ್‌ಎಎಲ್ ತಾಂತ್ರಿಕ ದೋಷ ಕಾರಣ

ಸಾವಿರ ಜನರ ಪ್ರಾಣ ಉಳಿಸಲು ಇವರಿಬ್ಬರು ಹುತಾತ್ಮರಾದರು

ವಿಮಾನವನ್ನುಟೇಕಾಫ್ ಮಾಡದಿರುವ ತುರ್ತು ನಿರ್ಧಾರ ತೆಗೆದುಕೊಳ್ಳದಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಎಚ್‌ಎಎಲ್‌ ವಿಮಾನ ನಿಲ್ದಾಣದ ಪೂರ್ವ ದಿಕ್ಕಿನ ತುದಿಗೆ ತಾಗಿಕೊಂಡಂತೆ ಕರಿಯಮ್ಮನ ಅಗ್ರಹಾರ ಮುಖ್ಯರಸ್ತೆ ಇದೆ.
Last Updated 21 ಮಾರ್ಚ್ 2019, 7:26 IST
ಸಾವಿರ ಜನರ ಪ್ರಾಣ ಉಳಿಸಲು ಇವರಿಬ್ಬರು ಹುತಾತ್ಮರಾದರು

ಎಚ್‌ಎಎಲ್‌ನಲ್ಲಿ ವಿಮಾನ ಸ್ಫೋಟ: ಅಂದು ಏನಾಯಿತು?

ನಮ್ಮ ಪ್ರಾಣ ಪಣಕ್ಕಿಟ್ಟು ವಿಮಾನಗಳನ್ನು ಪರೀಕ್ಷಿಸಿರುತ್ತೇವೆ ಎನ್ನುತ್ತಾರೆ ಪರೀಕ್ಷಕ ಪೈಲಟ್‌
Last Updated 21 ಮಾರ್ಚ್ 2019, 6:37 IST
ಎಚ್‌ಎಎಲ್‌ನಲ್ಲಿ ವಿಮಾನ ಸ್ಫೋಟ: ಅಂದು ಏನಾಯಿತು?

ದೂರದ ಗುರಿಯನ್ನು ನಿಖರವಾಗಿ ತಲುಪಲು ಮಿರಾಜ್‌

ದೂರ ವ್ಯಾಪ್ತಿಯ ಗುರಿಯನ್ನು ಶೇ 100ರಷ್ಟು ನಿಖರವಾಗಿ ತಲುಪಬಲ್ಲ ಸಾಮರ್ಥ್ಯ ಮಿರಾಜ್‌ 2000 ಯುದ್ಧವಿಮಾನಕ್ಕೆ ಇದೆ.
Last Updated 27 ಫೆಬ್ರುವರಿ 2019, 3:18 IST
ದೂರದ ಗುರಿಯನ್ನು ನಿಖರವಾಗಿ ತಲುಪಲು ಮಿರಾಜ್‌

ಪಿಐಎಲ್‌ ವಜಾಗೊಳಿಸಿದ ‘ಸುಪ್ರೀಂ’

ಬೆಂಗಳೂರಿನಲ್ಲಿ ಯುದ್ಧ ವಿಮಾನ ಅಪಘಾತ ತನಿಖೆಗೆ ಮನವಿ
Last Updated 18 ಫೆಬ್ರುವರಿ 2019, 20:27 IST
ಪಿಐಎಲ್‌ ವಜಾಗೊಳಿಸಿದ ‘ಸುಪ್ರೀಂ’
ADVERTISEMENT

ಯೋಧರಿಗೆ ಹಳೇ ವಿಮಾನ, ‘ಬಾಬು’ಗೆ ಬೆಣ್ಣೆ: ಸೋದರನ ಸಾವು ನೆನೆದು ಬರೆದ ಪತ್ರ ವೈರಲ್

‘ಸೋದರನ ಶವಪೆಟ್ಟಿಗೆಯನ್ನು ನೋಡುತ್ತಿದ್ದೆ. ಕಣ್ಣು ಮಂಜಾಯಿತು. ಒಮ್ಮೆ ಕತ್ತೆತ್ತಿ ಸುತ್ತ ನೋಡಿದೆ. ವಾಯುಪಡೆಯ ಸಿಬ್ಬಂದಿ ಕಣ್ಣೀರಿಡುತ್ತಿದ್ದರು. ನನ್ನ ಭಾವಕೋಶ ಒಡೆದು ಪದ್ಯವಾಗಿ ಹರಿಯಿತು’.
Last Updated 7 ಫೆಬ್ರುವರಿ 2019, 5:20 IST
ಯೋಧರಿಗೆ ಹಳೇ ವಿಮಾನ, ‘ಬಾಬು’ಗೆ ಬೆಣ್ಣೆ: ಸೋದರನ ಸಾವು ನೆನೆದು ಬರೆದ ಪತ್ರ ವೈರಲ್
ADVERTISEMENT
ADVERTISEMENT
ADVERTISEMENT