ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

MLAs Resignation

ADVERTISEMENT

ಮೇಘಾಲಯ: ಸಚಿವ, ನಾಲ್ವರು ಶಾಸಕರು ರಾಜೀನಾಮೆ

ಚುನಾವಣಾ ಆಯೋಗವು ಮೇಘಾಲಯ ವಿಧಾನಸಭೆಗೆ ಚುನಾವಣೆ ಘೋಷಿಸುವುದಕ್ಕೂ ಕೆಲ ಗಂಟೆಗಳ ಮುನ್ನ ಮೇಘಾಲಯದ ಆರೋಗ್ಯ ಸಚಿವ ರೆನಿಕ್ಟನ್ ಟೋಂಗ್‌ಖಾರ್ ಮತ್ತು ಇತರ ನಾಲ್ವರು ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 18 ಜನವರಿ 2023, 16:53 IST
ಮೇಘಾಲಯ: ಸಚಿವ, ನಾಲ್ವರು ಶಾಸಕರು ರಾಜೀನಾಮೆ

ಮಣಿಪುರ: ಕಾಂಗ್ರೆಸ್‌ನ ಆರು ಶಾಸಕರ ರಾಜೀನಾಮೆ

ಸೋಮವಾರ ನಡೆದಿದ್ದ ವಿಶೇಷ ಒಂದು ದಿನದ ಅಧಿವೇಶನಕ್ಕೆ ಗೈರು ಹಾಜರಾಗುವ ಮೂಲಕ ಪಕ್ಷದ ವಿಪ್ ಉಲ್ಲಂಘಿಸಿದ ಎಂಟು ಶಾಸಕರಲ್ಲಿ ಈ ಆರು ಮಂದಿಯೂ ಸೇರಿದ್ದರು.
Last Updated 11 ಆಗಸ್ಟ್ 2020, 7:41 IST
ಮಣಿಪುರ: ಕಾಂಗ್ರೆಸ್‌ನ ಆರು ಶಾಸಕರ ರಾಜೀನಾಮೆ

ಗುಜರಾತ್‌ನಲ್ಲೂ ಕಾಂಗ್ರೆಸ್‌ನ ನಾಲ್ವರು ಶಾಸಕರ ರಾಜೀನಾಮೆ

ಗುಜರಾತ್‌ನಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇದೇ 26ರಂದು ಚುನಾವಣೆ ನಡೆಯಲಿದೆ.
Last Updated 15 ಮಾರ್ಚ್ 2020, 11:24 IST
ಗುಜರಾತ್‌ನಲ್ಲೂ ಕಾಂಗ್ರೆಸ್‌ನ ನಾಲ್ವರು ಶಾಸಕರ ರಾಜೀನಾಮೆ

ಶಾಸಕರು ವಿಷ ಕುಡಿಯಬೇಕಾ? | ಒಂದೇ ಪ್ರಶ್ನೆಯಲ್ಲಿ ಹಲವು ಉತ್ತರ!

ವಿಧಾನಸಭಾಧ್ಯಕ್ಷರಾಗಿದ್ದ ರಮೇಶ್‌ ಕುಮಾರ್ ಅವರು ರಾಜೀನಾಮೆ ಕೊಟ್ಟ ಶಾಸಕರ ವಿರುದ್ಧ ತೆಗೆದುಕೊಂಡ ದಂಡನಾಕ್ರಮವನ್ನು ಎತ್ತಿ ಹಿಡಿಯುವಂತಿದೆ.
Last Updated 2 ಆಗಸ್ಟ್ 2019, 20:00 IST
fallback

‘ಸಾಂದರ್ಭಿಕ ಶಿಶು /14 ತಿಂಗಳ ಮಗು’ ಅರ್ಥಾತ್‌‘ಮೈತ್ರಿ vs ಬಿಜೆಪಿ’ ಡ್ರಾಮಗೆ ತೆರೆ

ಕರ್‌ ‘ನಾಟಕ’ ಸರ್ಕಾರ ಸರ್ಕಸ್ | ‘ಮೈತ್ರಿ’ ಪತನದವರೆಗಿನ ಘಟನಾವಳಿ
Last Updated 30 ಜುಲೈ 2019, 19:47 IST
‘ಸಾಂದರ್ಭಿಕ ಶಿಶು /14 ತಿಂಗಳ ಮಗು’ ಅರ್ಥಾತ್‌‘ಮೈತ್ರಿ vs ಬಿಜೆಪಿ’ ಡ್ರಾಮಗೆ ತೆರೆ

14 ಅನರ್ಹ ಶಾಸಕರನ್ನು ಉಚ್ಚಾಟಿಸಿದ ಕಾಂಗ್ರೆಸ್‌

ಶಾಸಕ ಸ್ಥಾನದಿಂದ ಅನರ್ಹಗೊಂಡ 14 ಮಂದಿಯನ್ನು ಕಾಂಗ್ರೆಸ್‌ ಪಕ್ಷದಿಂದ ಉಚ್ಚಾಟಿಸಿ ರಾಜ್ಯ ಉಸ್ತುವಾರಿ ವಹಿಸಿಕೊಂಡಿರುವ ಕೆ.ಸಿ.ವೇಣುಗೋಪಾಲ್ ಆದೇಶಿಸಿದ್ದಾರೆ.
Last Updated 30 ಜುಲೈ 2019, 19:31 IST
14 ಅನರ್ಹ ಶಾಸಕರನ್ನು ಉಚ್ಚಾಟಿಸಿದ ಕಾಂಗ್ರೆಸ್‌

ವಾನರಪ್ರಸ್ಥಾಶ್ರಮ

ತುರೇಮಣೆ ಫೋನಿನಲ್ಲಿ ಮಾತನಾಡುತ್ತಿದ್ದರು– ‘ಹೋಗ್ಲಿ ಬುಡಿ ಕಣ್ಣೀರಾಕಬೇಡಿ. ಓಡಿ ಬಂದ್ರೂ ಆಗಲಿಲ್ಲ. ಮಂತ್ರಿ ಕನಸೆಲ್ಲಾ ಕರಗೇ ಹೋಯ್ತಲ್ಲಾ ಸಾರ್’ ಅಂದು ಸುಮ್ಮನಾದರು. ‘ಏನ್ಸಾರ್ ಯಾರದ್ದು ಫೋನು?’ ಅಂತ ಕೇಳಿದೆ.
Last Updated 29 ಜುಲೈ 2019, 20:00 IST
ವಾನರಪ್ರಸ್ಥಾಶ್ರಮ
ADVERTISEMENT

ಮಂಗಳವಾರ ಜುಲೈ 30, 2019

ಚಿನಕುರಳಿ
Last Updated 29 ಜುಲೈ 2019, 18:55 IST
ಮಂಗಳವಾರ ಜುಲೈ 30, 2019

ಅತೃಪ್ತರೆಲ್ಲ ಅನರ್ಹ; ಬಹುಮತ ಸಾಬೀತಿಗೆ ದಾರಿ ಸುಗಮ, ಯಡಿಯೂರಪ್ಪ ನಿರಾಳ

ಸಚಿವ ಸಂಪುಟ ವಿಸ್ತರಣೆಗೆ ಇದ್ದ ಅಡ್ಡಿ ನಿವಾರಣೆ
Last Updated 28 ಜುಲೈ 2019, 20:01 IST
ಅತೃಪ್ತರೆಲ್ಲ ಅನರ್ಹ; ಬಹುಮತ ಸಾಬೀತಿಗೆ ದಾರಿ ಸುಗಮ, ಯಡಿಯೂರಪ್ಪ ನಿರಾಳ

ಶಾಸಕರ ಅನರ್ಹ: ಕಾಯಕನಿಷ್ಠೆ ಕಾಯಲು ತಂತ್ರ

ಸಂವಿಧಾನಬದ್ಧವಾಗಿ ಜನ ತಮಗೆ ನೀಡಿದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮುಂಬೈ ರೆಸಾರ್ಟಿಗೆ ಹೋಗಿ ಕುಳಿತಿರುವ ಶಾಸಕರದು, ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡುವ ನಡೆ.
Last Updated 28 ಜುಲೈ 2019, 20:00 IST
fallback
ADVERTISEMENT
ADVERTISEMENT
ADVERTISEMENT