ಬೆಂಗಳೂರು: ಶಾಸಕ ಸ್ಥಾನದಿಂದ ಅನರ್ಹಗೊಂಡ 14 ಮಂದಿಯನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಿ ರಾಜ್ಯ ಉಸ್ತುವಾರಿ ವಹಿಸಿಕೊಂಡಿರುವ ಕೆ.ಸಿ.ವೇಣುಗೋಪಾಲ್ ಆದೇಶಿಸಿದ್ದಾರೆ.

ಅಲ್ಲದೆ ಕ್ಷೇತ್ರಗಳವ್ಯಾಪ್ತಿಯ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನೂ ವಜಾ ಮಾಡಿ ಕೆಪಿಸಿಸಿ ಆದೇಶಿಸಿದೆ. ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಳ್ಳದ ಆರೋಪದ ಮೇಲೆ ವಜಾ ಮಾಡಲಾಗಿದೆ ಎಂಬ ಕಾರಣವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ ನೀಡಿದ್ದಾರೆ.

ಅಮಾನತುಗೊಂಡವರು

ಎಂ. ಮುನೇಗೌಡ (ಕೆ.ಆರ್.ಪುರ),

ಜಿ.ವಿ.ಮನೋಜ್ ಕುಮಾರ್ (ಉದಯನಗರ),

ಬಿ. ಅನಿಲ್ ಕುಮಾರ್ (ಹಾರೋಹಳ್ಳಿ),

ಕೆ.ಆರ್. ಮೂರ್ತಿ (ಕೆಂಗೇರಿ),

ರವಿಗೌಡ (ರಾಜರಾಜೇಶ್ವರಿ ನಗರ),

ಎಂ.ವೇಲುನಾಯ್ಕರ್ (ಯಶವಂತಪುರ),

ಸಿ. ಕೃಷ್ಣೇಗೌಡ (ಸಂಪಂಗಿರಾಮನಗರ),

ಜಿ. ರಾಜೇಂದ್ರ (ಭಾರತೀನಗರ),

ಆರ್. ರವೀಂದ್ರ (ಸೂಲಿಬೆಲೆ, ನಂದಗುಡಿ.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.