ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Politics

ADVERTISEMENT

ಅದಾನಿಯನ್ನು ಈಗಲೇ ಬಂಧಿಸಿ, ಸೆಬಿ ಮುಖ್ಯಸ್ಥರನ್ನು ತನಿಖೆಗೊಳಪಡಿಸಿ: ರಾಹುಲ್ ಗಾಂಧಿ

ಉದ್ಯಮಿ ಗೌತಮ್‌ ಅದಾನಿ ಅವರ ವಿರುದ್ಧ ಅಮೆರಿಕದಲ್ಲಿ ಲಂಚ ಹಾಗೂ ವಂಚನೆ ಆರೋಪ ಕೇಳಿ ಬಂದಿದ್ದು, ಅವರನ್ನು ಕೂಡಲೇ ಬಂಧಿಸಬೇಕು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಆಗ್ರಹಿಸಿದ್ದಾರೆ.
Last Updated 21 ನವೆಂಬರ್ 2024, 8:32 IST
ಅದಾನಿಯನ್ನು ಈಗಲೇ ಬಂಧಿಸಿ, ಸೆಬಿ ಮುಖ್ಯಸ್ಥರನ್ನು ತನಿಖೆಗೊಳಪಡಿಸಿ: ರಾಹುಲ್ ಗಾಂಧಿ

Assembly Elections Live Updates: ಮಹಾರಾಷ್ಟ್ರ, ಜಾರ್ಖಂಡ್ ಮತದಾನ ಅಂತ್ಯ

ಇಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮತದಾನ: ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಎರಡನೇ ಹಂತದ ಮತದಾನ
Last Updated 20 ನವೆಂಬರ್ 2024, 12:50 IST
Assembly Elections Live Updates: 
ಮಹಾರಾಷ್ಟ್ರ, ಜಾರ್ಖಂಡ್ ಮತದಾನ ಅಂತ್ಯ

ಉಪ ಚುನಾವಣೆ: ಉತ್ತರ ಪ್ರದೇಶ, ಪಂಜಾಬ್‌ನಲ್ಲಿ ಮತದಾನದ ವೇಳೆ ಘರ್ಷಣೆ

ಉಪ ಚುನಾವಣೆ ನಡೆಯುತ್ತಿರುವ ಪಂಜಾಬ್‌ ಹಾಗೂ ಉತ್ತರ ಪ್ರದೇಶದಲ್ಲಿ ಮತದಾನದ ದಿನವೇ ಗುಂಪುಗಳ ನಡುವೆ ಘರ್ಷಣೆಯಾಗಿದೆ.
Last Updated 20 ನವೆಂಬರ್ 2024, 6:55 IST
ಉಪ ಚುನಾವಣೆ: ಉತ್ತರ ಪ್ರದೇಶ, ಪಂಜಾಬ್‌ನಲ್ಲಿ ಮತದಾನದ ವೇಳೆ ಘರ್ಷಣೆ

ಸಿಎಂ ಯೋಗಿ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಬಿಜೆಪಿ: ಅಖಿಲೇಶ್ ಯಾದವ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ 'ಬತೋಗೆ ತೊ ಕತೋಗೆ' ಎಂಬ ಘೋಷಣೆಯಿಂದ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಅಂತರ ಕಾಯ್ದುಕೊಂಡಿವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.
Last Updated 20 ನವೆಂಬರ್ 2024, 6:03 IST
ಸಿಎಂ ಯೋಗಿ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಬಿಜೆಪಿ: ಅಖಿಲೇಶ್ ಯಾದವ್

ಯಕ್ಷಗಾನದಲ್ಲಿ ರಾಜಕಾರಣ, ಧರ್ಮ ಬೆರೆಸದಿರಿ: ತಾರಾನಾಥ ಗಟ್ಟಿ ಕಾಪಿಕಾಡ್

ಯಕ್ಷಗಾನ ಅಕಾಡೆಮಿಯಿಂದ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಪ್ರದಾನ
Last Updated 20 ನವೆಂಬರ್ 2024, 5:35 IST
ಯಕ್ಷಗಾನದಲ್ಲಿ ರಾಜಕಾರಣ, ಧರ್ಮ ಬೆರೆಸದಿರಿ: ತಾರಾನಾಥ ಗಟ್ಟಿ ಕಾಪಿಕಾಡ್

ಮಹಾ ಚುನಾವಣೆ: ಆರಂಭದಲ್ಲೇ ಮತ ಚಲಾಯಿಸಿದ ಚುನಾವಣಾಧಿಕಾರಿ, RBI ಗವರ್ನರ್, ಸಚಿನ್

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ರಾಜ್ಯ ಚುನಾವಣಾಧಿಕಾರಿ ಎಸ್. ಚೊಕ್ಕಲಿಂಗಮ್‌, ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌, ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಸೇರಿದಂತೆ ಹಲವು ಖ್ಯಾತನಾಮರು ಆರಂಭದಲ್ಲೇ ತಮ್ಮ ಹಕ್ಕು ಚಲಾಯಿಸಿದ್ದಾರೆ.
Last Updated 20 ನವೆಂಬರ್ 2024, 4:22 IST
ಮಹಾ ಚುನಾವಣೆ: ಆರಂಭದಲ್ಲೇ ಮತ ಚಲಾಯಿಸಿದ ಚುನಾವಣಾಧಿಕಾರಿ, RBI ಗವರ್ನರ್, ಸಚಿನ್

ಮಧ್ಯಪ್ರದೇಶ | ಗುಂಪು ಘರ್ಷಣೆ: ಪೊಲೀಸರು ಸೇರಿ ಐವರಿಗೆ ಗಾಯ; BJP ಶಾಸಕ ವಶಕ್ಕೆ

ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ದೇವ್ರಾ ಗ್ರಾಮದಲ್ಲಿ ದೇವಸ್ಥಾನದ ಜಾಗವನ್ನು ಅತಿಕ್ರಮಿಸಿ ನಿರ್ಮಿಸಿದ ಗೋಡೆಯನ್ನು ತೆರವುಗೊಳಿಸುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಕಲ್ಲು ತೂರಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ನವೆಂಬರ್ 2024, 4:01 IST
ಮಧ್ಯಪ್ರದೇಶ | ಗುಂಪು ಘರ್ಷಣೆ: ಪೊಲೀಸರು ಸೇರಿ ಐವರಿಗೆ ಗಾಯ; BJP ಶಾಸಕ ವಶಕ್ಕೆ
ADVERTISEMENT

ಶತಾಯಗತಾಯ 2027ಕ್ಕೆ ಪೋಲಾವರಂ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ: ಆಂಧ್ರ ಸಿಎಂ

ಆಂಧ್ರಪ್ರದೇಶದ ಜೀವನಾಡಿ ಮತ್ತು ರೈತರ ಬೆನ್ನೆಲುಬು ಎಂದೇ ಕರೆಯಲಾಗುವ ‘ಪೋಲಾವರಂ ನೀರಾವರಿ ಯೋಜನೆ’ಯನ್ನು 2027ರ ವೇಳೆಗೆ ಶತಾಯಗತಾಯ ಪೂರ್ಣಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
Last Updated 20 ನವೆಂಬರ್ 2024, 2:56 IST
ಶತಾಯಗತಾಯ 2027ಕ್ಕೆ ಪೋಲಾವರಂ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ: ಆಂಧ್ರ ಸಿಎಂ

ಮತಗಟ್ಟೆ ಬಳಿ ಗುರುತು ಪರಿಶೀಲನೆಗಾಗಿ ಬುರ್ಖಾಧಾರಿಗಳ ಮುಸುಕು ತೆಗೆಸದಿರಿ: ಎಸ್‌ಪಿ

ಮತಗಟ್ಟೆಗಳ ಬಳಿ ಗುರುತು ಪರಿಶೀಲನೆ ನೆಪದಲ್ಲಿ ಬುರ್ಖಾಧಾರಿ ಮುಸ್ಲಿಂ ಮಹಿಳೆಯರ ಮುಸುಕು ತೆಗೆಸದಂತೆ ಪೊಲೀಸರಿಗೆ ಚುನಾವಣಾ ಆಯೋಗ ಸೂಚನೆ ನೀಡಬೇಕು ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ಮನವಿ ಮಾಡಿದೆ.
Last Updated 20 ನವೆಂಬರ್ 2024, 2:33 IST
ಮತಗಟ್ಟೆ ಬಳಿ ಗುರುತು ಪರಿಶೀಲನೆಗಾಗಿ ಬುರ್ಖಾಧಾರಿಗಳ ಮುಸುಕು ತೆಗೆಸದಿರಿ: ಎಸ್‌ಪಿ

Assembly Polls|ಮಹಾರಾಷ್ಟ್ರದ 288, ಜಾರ್ಖಂಡ್‌ನ 38 ಕ್ಷೇತ್ರಗಳಲ್ಲಿ ಮತದಾನ ಆರಂಭ

ಮಹಾರಾಷ್ಟ್ರದ ಎಲ್ಲಾ 288 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು (ಬುಧವಾರ) ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
Last Updated 20 ನವೆಂಬರ್ 2024, 2:14 IST
Assembly Polls|ಮಹಾರಾಷ್ಟ್ರದ 288, ಜಾರ್ಖಂಡ್‌ನ 38 ಕ್ಷೇತ್ರಗಳಲ್ಲಿ ಮತದಾನ ಆರಂಭ
ADVERTISEMENT
ADVERTISEMENT
ADVERTISEMENT