ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

mob violence

ADVERTISEMENT

ಸಹಜ ಸ್ಥಿತಿಗೆ ನೂಹ್‌: ಇಂಟರ್‌ನೆಟ್‌ ಸೇವೆ ಪುನರಾರಂಭ

ಸ್ವಾತಂತ್ರ್ಯ ದಿನ ಆಚರಣೆಗೆ ಸಕಲ ಸಿದ್ಧತೆ; ಮುಂದುವರಿದ ಬಿಗಿ ಭದ್ರತೆ
Last Updated 14 ಆಗಸ್ಟ್ 2023, 16:18 IST
ಸಹಜ ಸ್ಥಿತಿಗೆ ನೂಹ್‌: ಇಂಟರ್‌ನೆಟ್‌ ಸೇವೆ ಪುನರಾರಂಭ

ರಾಯಬಾಗ: ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ, ಐವರು ಆರೋಪಿಗಳ ಬಂಧನ

ಕೋವಿಡ್‌–19 ಪೀಡತರು ವಾಸವಿದ್ದ ಪ್ರದೇಶಕ್ಕೆ ಆರೋಗ್ಯ ಮಾಹಿತಿ ಸಂಗ್ರಹಿಸಲು ತೆರಳಿದ್ದಾಗ ಘಟನೆ
Last Updated 8 ಏಪ್ರಿಲ್ 2020, 3:18 IST
ರಾಯಬಾಗ: ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ, ಐವರು ಆರೋಪಿಗಳ ಬಂಧನ

ಪ್ರಧಾನಿಗೆ ಪತ್ರ ಬರೆಯುವುದೂ‘ದೇಶದ್ರೋಹ’ದ ಕೃತ್ಯವೇ?

ಟೀಕೆಯನ್ನು ದೇಶದ್ರೋಹದ ಆರೋಪಕ್ಕೆ ಸಮನಾಗಿ ಕಾಣುತ್ತಿರುವುದು, ಭಿನ್ನ ದನಿಗಳನ್ನು ಹತ್ತಿಕ್ಕುವ ಕೃತ್ಯದ ಮುಂದುವರಿದ ಭಾಗ ಎಂದೇ ಗ್ರಹಿಸಬೇಕಾಗುತ್ತದೆ.
Last Updated 8 ಅಕ್ಟೋಬರ್ 2019, 20:00 IST
ಪ್ರಧಾನಿಗೆ ಪತ್ರ ಬರೆಯುವುದೂ‘ದೇಶದ್ರೋಹ’ದ ಕೃತ್ಯವೇ?

ಹಿಂದೂಗಳನ್ನು ಗುಂಪುಹಲ್ಲೆಯ ಬ್ರ್ಯಾಂಡ್‌ ಮಾಡಲಾಗುತ್ತಿದೆ: ಭಾಗವತ್

ಗುಂಪುಹತ್ಯೆ: ಕಳಂಕದ ಸಂಚು
Last Updated 8 ಅಕ್ಟೋಬರ್ 2019, 19:46 IST
ಹಿಂದೂಗಳನ್ನು ಗುಂಪುಹಲ್ಲೆಯ ಬ್ರ್ಯಾಂಡ್‌ ಮಾಡಲಾಗುತ್ತಿದೆ: ಭಾಗವತ್

ನಾವು ಕೂಡ ದೇಶದ್ರೋಹಿಗಳೆ: ಹೋರಾಟಗಾರರ ಘೋಷಣೆ

‘ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಕಾಪಾಡುವಂತೆ ಆಗ್ರಹಿಸಿ ಪ್ರಧಾನಿಗೆ ಬಹಿರಂಗ ಪತ್ರ ಬರೆದ 50 ಚಿಂತಕರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿದ್ದು ಖಂಡನಾರ್ಹ. ದೇಶದ ಬಹುತ್ವ ಕಾಪಾಡುವಂತೆ ಕೇಳುವುದೇ ದೇಶದ್ರೋಹ ಎಂದಾದರೆ ನಾವು ಕೂಡ ದೇಶದ್ರೋಹಿಗಳೆ’ ಎಂದು ಹೋರಾಟಗಾರರು ಹೇಳಿದರು.
Last Updated 6 ಅಕ್ಟೋಬರ್ 2019, 20:11 IST
fallback

ಗುಂಪು ಹಲ್ಲೆ ಖಂಡಿಸಿ ಪ್ರಧಾನಿಗೆ ಪತ್ರ ಬರೆದ ಸೆಲೆಬ್ರಿಟಿಗಳ ವಿರುದ್ಧ ಎಫ್‌ಐಆರ್

ದೇಶದಲ್ಲಿ ಗುಂಪು ಹಲ್ಲೆ ಕೃತ್ಯಗಳು ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಸುಮಾರು 50ರಷ್ಟು ಸೆಲೆಬ್ರಿಟಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು.
Last Updated 4 ಅಕ್ಟೋಬರ್ 2019, 13:19 IST
ಗುಂಪು ಹಲ್ಲೆ ಖಂಡಿಸಿ ಪ್ರಧಾನಿಗೆ ಪತ್ರ ಬರೆದ ಸೆಲೆಬ್ರಿಟಿಗಳ ವಿರುದ್ಧ ಎಫ್‌ಐಆರ್

ಹೊಡೆದು ಕೊಲ್ಲುವ ಹೀನಮನಃಸ್ಥಿತಿಗೆ ಕೊನೆ ಎಂದು?

ಬಯಲಿನಲ್ಲಿ ಶೌಚಕ್ಕೆ ಕುಳಿತಿದ್ದ ಇಬ್ಬರು ದಲಿತ ಮಕ್ಕಳನ್ನು ಹೊಡೆದು ಕೊಂದ ದಾರುಣ ಪ್ರಕರಣವು ನಮ್ಮಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಎತ್ತಿತೋರಿಸಿದೆ.
Last Updated 26 ಸೆಪ್ಟೆಂಬರ್ 2019, 20:00 IST
ಹೊಡೆದು ಕೊಲ್ಲುವ ಹೀನಮನಃಸ್ಥಿತಿಗೆ ಕೊನೆ ಎಂದು?
ADVERTISEMENT

ಈ ವರ್ಷ ಭಾರತದಲ್ಲಿ ನಡೆದ ಗುಂಪು ಹಲ್ಲೆ ಪ್ರಕರಣಗಳ ಸಂಖ್ಯೆ 11!

2009 ರಿಂದ 2019ರ ವರೆಗಿನ ಅವಧಿಯಅಂಕಿ ಅಂಶಗಳನ್ನು ನೋಡಿದರೆ ಗುಂಪು ಹಲ್ಲೆಗೊಳಗಾದವರ ಸಂಖ್ಯೆಯಲ್ಲಿ ಶೇ. 59ರಷ್ಟು ಮುಸ್ಲಿಮರಾಗಿದ್ದಾರೆ.ಈ ಪೈಕಿ ಗೋಹತ್ಯೆ ಮತ್ತು ಹಸು ಕಳವು ಆರೋಪ ಪ್ರಕರಣಗಳ ಸಂಖ್ಯೆ ಶೇ. 28.
Last Updated 25 ಜೂನ್ 2019, 13:34 IST
ಈ ವರ್ಷ ಭಾರತದಲ್ಲಿ  ನಡೆದ ಗುಂಪು ಹಲ್ಲೆ ಪ್ರಕರಣಗಳ ಸಂಖ್ಯೆ 11!

ಉಪ್ರ: ಗಲಭೆ ವೇಳೆ ಕಾನ್‌ಸ್ಟೆಬಲ್ ಸಾವು, ತಿಂಗಳಲ್ಲಿ ಜೀವತೆತ್ತರು ಇಬ್ಬರು ಪೊಲೀಸರು

ಉತ್ತರಪ್ರದೇಶದ ಘಾಜಿಪುರ್‌ ಜಿಲ್ಲೆಯಲ್ಲಿ ನಿಶಾದ್‌ ಪಕ್ಷದ ಕಾರ್ಯಕರ್ತರು ನಡೆಸಿದ ಗಲಭೆ ವೇಳೆ ಪೊಲೀಸ್‌ ಕಾನ್ಸ್‌ಟೆಬಲ್‌ ಒಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
Last Updated 30 ಡಿಸೆಂಬರ್ 2018, 18:31 IST
ಉಪ್ರ: ಗಲಭೆ ವೇಳೆ ಕಾನ್‌ಸ್ಟೆಬಲ್ ಸಾವು, ತಿಂಗಳಲ್ಲಿ ಜೀವತೆತ್ತರು ಇಬ್ಬರು ಪೊಲೀಸರು
ADVERTISEMENT
ADVERTISEMENT
ADVERTISEMENT