ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Mohammad Rizwan

ADVERTISEMENT

ರಿಜ್ವಾನ್ ಔಟ್ ವಿವಾದ: ICC ಎದುರು ಚರ್ಚೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತೀರ್ಮಾನ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಮೊಹಮ್ಮದ್‌ ರಿಜ್ವಾನ್‌ ಅವರು ಔಟಾದ ವಿಚಾರದ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಜೊತೆ ಚರ್ಚಿಸಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ತೀರ್ಮಾನಿಸಿದೆ.
Last Updated 30 ಡಿಸೆಂಬರ್ 2023, 8:56 IST
ರಿಜ್ವಾನ್ ಔಟ್ ವಿವಾದ: ICC ಎದುರು ಚರ್ಚೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತೀರ್ಮಾನ

ರಿಜ್ವಾನ್ ವಿರುದ್ಧ ಜೈ ಶ್ರೀರಾಮ್ ಕೂಗಿದ ಅಭಿಮಾನಿಗಳು;ರಾಜಕೀಯ ತಿರುವು ಪಡೆದ ವಿವಾದ

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ ವಿರುದ್ಧ ಅಭಿಮಾನಿಗಳು 'ಜೈ ಶ್ರೀರಾಮ್' ಘೋಷಣೆ ಕೂಗಿದ್ದಾರೆ. ಪ್ರಸ್ತುತ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದ್ದು, ವಿವಾದಕ್ಕೀಡು ಮಾಡಿದೆ.
Last Updated 15 ಅಕ್ಟೋಬರ್ 2023, 13:07 IST
ರಿಜ್ವಾನ್ ವಿರುದ್ಧ ಜೈ ಶ್ರೀರಾಮ್ ಕೂಗಿದ ಅಭಿಮಾನಿಗಳು;ರಾಜಕೀಯ ತಿರುವು ಪಡೆದ ವಿವಾದ

ಶ್ರೀಲಂಕಾ ವಿರುದ್ಧದ ಶತಕವನ್ನು ಗಾಜಾದವರಿಗೆ ಅರ್ಪಿಸಿದ ಪಾಕಿಸ್ತಾನದ ರಿಜ್ವಾನ್‌

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಾಖಲಿಸಿದ ಶತಕವನ್ನು ಪಾಕಿಸ್ತಾನದ ಬ್ಯಾಟರ್‌ ಮೊಹಮ್ಮದ್ ರಿಜ್ವಾನ್ ’ಗಾಜಾದ ನಮ್ಮ ಸೋದರ ಸೋದರಿಯರಿಗೆ ಅರ್ಪಿಸುತ್ತೇನೆ’ ಎಂದು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ.
Last Updated 12 ಅಕ್ಟೋಬರ್ 2023, 5:19 IST
ಶ್ರೀಲಂಕಾ ವಿರುದ್ಧದ ಶತಕವನ್ನು ಗಾಜಾದವರಿಗೆ ಅರ್ಪಿಸಿದ ಪಾಕಿಸ್ತಾನದ ರಿಜ್ವಾನ್‌

ವಿಸ್ಡನ್ ವರ್ಷದ ಟಿ20 ತಂಡದಲ್ಲಿ ಪಾಕಿಸ್ತಾನದ ಮೂವರು; ವಿರಾಟ್ ಕೊಹ್ಲಿಗಿಲ್ಲ ಸ್ಥಾನ

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 2022ರಲ್ಲಿ ಅಮೋಘ ಪ್ರದರ್ಶನ ತೋರಿದ 11 ಆಟಗಾರರನ್ನೊಳಗೊಂಡ ತಂಡವನ್ನು ವಿಸ್ಡನ್‌ ವೆಬ್‌ಸೈಟ್‌ ಬಿಡುಗಡೆ ಮಾಡಿದೆ.
Last Updated 24 ಡಿಸೆಂಬರ್ 2022, 12:00 IST
ವಿಸ್ಡನ್ ವರ್ಷದ ಟಿ20 ತಂಡದಲ್ಲಿ ಪಾಕಿಸ್ತಾನದ ಮೂವರು; ವಿರಾಟ್ ಕೊಹ್ಲಿಗಿಲ್ಲ ಸ್ಥಾನ

ಟಿ20 ರ‍್ಯಾಂಕಿಂಗ್‌: ರಿಜ್ವಾನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಸೂರ್ಯಕುಮಾರ್

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಬಿಡುಗಡೆ ಮಾಡಿರುವ ನೂತನ ಟಿ20 ರ‍್ಯಾಂಕಿಂಗ್‌ ಪಟ್ಟಿ‌ಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಆಗ್ರಸ್ಥಾನ ಪಡೆದಿದ್ದಾರೆ.
Last Updated 2 ನವೆಂಬರ್ 2022, 9:12 IST
ಟಿ20 ರ‍್ಯಾಂಕಿಂಗ್‌: ರಿಜ್ವಾನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಸೂರ್ಯಕುಮಾರ್

ಟಿ20 ಕ್ರಿಕೆಟ್: ಕೊಹ್ಲಿ, ರೋಹಿತ್, ಧವನ್ ದಾಖಲೆ ಮುರಿದ ಪಾಕಿಸ್ತಾನದ ಆರಂಭಿಕ ಜೋಡಿ

ಇಂಗ್ಲೆಂಡ್‌ ತಂಡದ ವಿರುದ್ಧ ನಡೆಯುತ್ತಿರುವ ಏಳು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯ 2ನೇ ಪಂದ್ಯದಲ್ಲಿ, ನಾಯಕ ಬಾಬರ್‌ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ತೋರಿದ ಅಮೋಘ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಪಾಕಿಸ್ತಾನ 10 ವಿಕೆಟ್‌ ಅಂತರದ ಜಯ ದಾಖಲಿಸಿದೆ.
Last Updated 23 ಸೆಪ್ಟೆಂಬರ್ 2022, 6:32 IST
ಟಿ20 ಕ್ರಿಕೆಟ್: ಕೊಹ್ಲಿ, ರೋಹಿತ್, ಧವನ್ ದಾಖಲೆ ಮುರಿದ ಪಾಕಿಸ್ತಾನದ ಆರಂಭಿಕ ಜೋಡಿ
ADVERTISEMENT
ADVERTISEMENT
ADVERTISEMENT
ADVERTISEMENT