ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

mohmedh siraj

ADVERTISEMENT

ಪಂದ್ಯಶ್ರೇಷ್ಠ ಬಹುಮಾನ ₹4.15 ಲಕ್ಷ ಕ್ರೀಡಾಂಗಣ ಸಿಬ್ಬಂದಿಗೆ ನೀಡಿದ ಸಿರಾಜ್

ಶ್ರೀಲಂಕಾದ ಕ್ರೀಡಾಂಗಣ ಸಿಬ್ಬಂದಿಗೆ ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ನಗದು ಬಹುಮಾನ 5,000 ಡಾಲರ್(₹4.15 ಲಕ್ಷ) ಅನ್ನು ನೀಡಿದ್ದಾರೆ.
Last Updated 17 ಸೆಪ್ಟೆಂಬರ್ 2023, 15:47 IST
ಪಂದ್ಯಶ್ರೇಷ್ಠ ಬಹುಮಾನ ₹4.15 ಲಕ್ಷ ಕ್ರೀಡಾಂಗಣ ಸಿಬ್ಬಂದಿಗೆ ನೀಡಿದ ಸಿರಾಜ್

Asia Cup Final: ಸಿರಾಜ್ ಬಿರುಗಾಳಿ ಬೌಲಿಂಗ್– ಶ್ರೀಲಂಕಾ 50 ರನ್‌ಗೆ ಆಲೌಟ್

ಕೊಲಂಬೊ: ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರ ಬಿರುಗಾಳಿ ಬೌಲಿಂಗ್‌ಗೆ ತತ್ತರಿಸಿದ ಶ್ರೀಲಂಕಾ ತಂಡ ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೇವಲ 50 ರನ್‌ಗಳಿಗೆ ಆಲೌಟ್ ಆಗಿದೆ.
Last Updated 17 ಸೆಪ್ಟೆಂಬರ್ 2023, 12:06 IST
Asia Cup Final: ಸಿರಾಜ್ ಬಿರುಗಾಳಿ ಬೌಲಿಂಗ್– ಶ್ರೀಲಂಕಾ 50 ರನ್‌ಗೆ ಆಲೌಟ್

ಐಸಿಸಿ ಏಕದಿನ ಕ್ರಿಕೆಟ್ ರ್‍ಯಾಂಕಿಂಗ್: ಅಗ್ರ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್

ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್, ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್ ಅವರನ್ನು ಹಿಂದಿಕ್ಕಿ ಸಿರಾಜ್ ಮೊದಲ ಬಾರಿಗೆ ಅಗ್ರ ಸ್ಥಾನಕ್ಕೆ ಏರಿದ್ದಾರೆ.
Last Updated 25 ಜನವರಿ 2023, 10:01 IST
ಐಸಿಸಿ ಏಕದಿನ ಕ್ರಿಕೆಟ್ ರ್‍ಯಾಂಕಿಂಗ್: ಅಗ್ರ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್

'ನನ್ನ ಸೂಪರ್ ಹೀರೋಗೆ': ವಿರಾಟ್ ಕೊಹ್ಲಿಗೆ ಸಿರಾಜ್ ಹೃದಯಸ್ಪರ್ಶಿ ಸಂದೇಶ

ಸೆಂಚುರಿಯ್‌ನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸಿರಾಜ್ 3 ವಿಕೆಟ್ ಪಡೆದಿದ್ದರು. ಈ ಪಂದ್ಯದಲ್ಲಿ ಭಾರತವು ಆತಿಥೇಯ ತಂಡವನ್ನು 113 ರನ್‌ಗಳಿಂದ ಸೋಲಿಸಿತ್ತು. ಜೋಹಾನ್ಸ್‌ಬರ್ಗ್‌ನಲ್ಲಿ ಭಾರತ ಏಳು ವಿಕೆಟ್‌ಗಳಿಂದ ಸೋತ ಎರಡನೇ ಟೆಸ್ಟ್‌ನ ಆರಂಭಿಕ ದಿನದಂದು ಅವರು ಮಂಡಿರಜ್ಜು ಸಮಸ್ಯೆಗೆ ತುತ್ತಾಗಿದ್ದರು. 3ನೇ ಟೆಸ್ಟ್ ಪಂದ್ಯಕ್ಕೆ ಸಿರಾಜ್ ಫಿಟ್ ಆಗಿರಲಿಲ್ಲ.
Last Updated 18 ಜನವರಿ 2022, 11:01 IST
'ನನ್ನ ಸೂಪರ್ ಹೀರೋಗೆ': ವಿರಾಟ್ ಕೊಹ್ಲಿಗೆ ಸಿರಾಜ್ ಹೃದಯಸ್ಪರ್ಶಿ ಸಂದೇಶ

ಒಂದು ಕೆಟ್ಟ ದಿನ ಕಂಡಿದ್ದರೂ ಭಾರತ ಸರಣಿಯಲ್ಲಿ ಮುಂದಿದೆ: ಸಿರಾಜ್

‘ಕೆಲವೊಮ್ಮೆ ನಾವು ಕೆಟ್ಟ ದಿನಗಳನ್ನು ನೋಡಬೇಕಾಗುತ್ತದೆ. ಬೇಗ ಆಲೌಟ್ ಆದಾಗ ಹೆಚ್ಚು ಸಮಯ ಫೀಲ್ಡಿಂಗ್ ಮಾಡಬೇಕಾಗುತ್ತದೆ’ ಎಂದು 2ನೇ ದಿನದಾಟದ ಅಂತ್ಯದ ಬಳಿಕ ಸಿರಾಜ್ ಹೇಳಿದ್ದಾರೆ.
Last Updated 27 ಆಗಸ್ಟ್ 2021, 7:18 IST
ಒಂದು ಕೆಟ್ಟ ದಿನ ಕಂಡಿದ್ದರೂ ಭಾರತ ಸರಣಿಯಲ್ಲಿ ಮುಂದಿದೆ: ಸಿರಾಜ್

ಮೊಹಮ್ಮದ್ ಸಿರಾಜ್‌ಗೆ ಜನಾಂಗೀಯ ನಿಂದನೆ: ಆಸಿಸ್ ಪ್ರೇಕ್ಷಕರು ದೋಷಮುಕ್ತ- ವರದಿ

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ಭಾರತದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಜನಾಂಗೀಯವಾಗಿ ನಿಂದಿಸಿದ 6 ಪ್ರೇಕ್ಷಕರನ್ನು ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿ ದೋಷಮುಕ್ತಗೊಳಿಸಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮ ಬುಧವಾರ ವರದಿ ಮಾಡಿದೆ.
Last Updated 27 ಜನವರಿ 2021, 2:23 IST
ಮೊಹಮ್ಮದ್ ಸಿರಾಜ್‌ಗೆ ಜನಾಂಗೀಯ ನಿಂದನೆ: ಆಸಿಸ್ ಪ್ರೇಕ್ಷಕರು ದೋಷಮುಕ್ತ- ವರದಿ
ADVERTISEMENT
ADVERTISEMENT
ADVERTISEMENT
ADVERTISEMENT