ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

monkeypox

ADVERTISEMENT

ಜರ್ಮನಿಯಲ್ಲಿ ಮೊದಲ ಎಂಪಾಕ್ಸ್‌ ಪ್ರಕರಣ ಪತ್ತೆ

ಜರ್ಮನಿಯಲ್ಲಿ ಮೊದಲ ಬಾರಿಗೆ ಎಂಪಾಕ್ಸ್ (ಮಂಕಿ ಪಾಕ್ಸ್) ವೈರಸ್‌ ಪ‍್ರಕರಣವನ್ನು ಪತ್ತೆಹಚ್ಚಲಾಗಿದೆ ಎಂದು ಜರ್ಮನಿ ರೋಗ ನಿಯಂತ್ರಣ ಕೇಂದ್ರವು ಮಂಗಳವಾರ ತಿಳಿಸಿದೆ.
Last Updated 22 ಅಕ್ಟೋಬರ್ 2024, 14:13 IST
ಜರ್ಮನಿಯಲ್ಲಿ ಮೊದಲ ಎಂಪಾಕ್ಸ್‌ ಪ್ರಕರಣ ಪತ್ತೆ

ಮಲಪ್ಪುರಂ: ವ್ಯಕ್ತಿಯಲ್ಲಿ ‘ಎಂಪಾಕ್ಸ್‌’ ಲಕ್ಷಣಗಳು ಪತ್ತೆ

ದುಬೈನಿಂದ ಮರಳಿದ್ದ ಮಲಪ್ಪುರಂ ಜಿಲ್ಲೆಯ ವ್ಯಕ್ತಿಯೊಬ್ಬರಲ್ಲಿ ‘ಎಂಪಾಕ್ಸ್‌’ ಸೋಂಕಿನ ಲಕ್ಷಣಗಳು ಕಂಡುಬಂದಿವೆ.
Last Updated 17 ಸೆಪ್ಟೆಂಬರ್ 2024, 10:59 IST
ಮಲಪ್ಪುರಂ: ವ್ಯಕ್ತಿಯಲ್ಲಿ ‘ಎಂಪಾಕ್ಸ್‌’ ಲಕ್ಷಣಗಳು ಪತ್ತೆ

ಆಳ–ಅಗಲ: ಎಂಪಾಕ್ಸ್ ಇರಲಿ ಎಚ್ಚರ

ಭಾರತದಲ್ಲಿ ಎಂಪಾಕ್ಸ್‌ನ ಒಂದು ಪ್ರಕರಣ ದೃಢಪಟ್ಟಿದೆ. ಇದೇ ಸೋಂಕು ಆಫ್ರಿಕಾ ಖಂಡದ ದೇಶಗಳನ್ನು ಬಸವಳಿಯುವಂತೆ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದ್ದರೂ ಇದು ಗಂಭೀರ ಕಾಯಿಲೆ ಏನಲ್ಲ. ಆದರೆ, ಸೋಂಕು ಹರಡುವಿಕೆಯ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.
Last Updated 10 ಸೆಪ್ಟೆಂಬರ್ 2024, 23:03 IST
ಆಳ–ಅಗಲ: ಎಂಪಾಕ್ಸ್ ಇರಲಿ ಎಚ್ಚರ

ಮಂಕಿಪಾಕ್ಸ್ ಒಬ್ಬರಿಗೆ ದೃಢ, ಸಾರ್ವಜನಿಕರಿಗೆ ತಕ್ಷಣದ ಅಪಾಯವಿಲ್ಲ: ಕೇಂದ್ರ

ಮಂಕಿಪಾಕ್ಸ್ ಪ್ರಸರಣವಿರುವ ದೇಶಕ್ಕೆ ಪ್ರಯಾಣ ಬೆಳೆಸಿದ್ದ ವ್ಯಕ್ತಿಯೊಬ್ಬ ರಿಗೆ ಮಂಕಿಪಾಕ್ಸ್‌ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
Last Updated 9 ಸೆಪ್ಟೆಂಬರ್ 2024, 18:42 IST
ಮಂಕಿಪಾಕ್ಸ್ ಒಬ್ಬರಿಗೆ ದೃಢ, ಸಾರ್ವಜನಿಕರಿಗೆ ತಕ್ಷಣದ ಅಪಾಯವಿಲ್ಲ: ಕೇಂದ್ರ

ಮಂಕಿಪಾಕ್ಸ್‌ ಶಂಕಿತರನ್ನು ತಪಾಸಣೆಗೆ ಒಳಪಡಿಸಿ: ರಾಜ್ಯಗಳಿಗೆ ಕೇಂದ್ರದ ಸೂಚನೆ

ಮಂಕಿಪಾಕ್ಸ್‌ ಕಾಯಿಲೆಯ ಶಂಕಿತರನ್ನು ತಪಾಸಣೆಗೆ ಒಳಪಡಿಸುವಂತೆ ಹಾಗೂ ಶಂಕಿತರನ್ನು ಮತ್ತು ಕಾಯಿಲೆ ದೃಢಪಟ್ಟವರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರಿಸಲು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ನಿರ್ದೇಶಿಸಿದೆ.
Last Updated 9 ಸೆಪ್ಟೆಂಬರ್ 2024, 10:39 IST
ಮಂಕಿಪಾಕ್ಸ್‌ ಶಂಕಿತರನ್ನು ತಪಾಸಣೆಗೆ ಒಳಪಡಿಸಿ: ರಾಜ್ಯಗಳಿಗೆ ಕೇಂದ್ರದ ಸೂಚನೆ

ಮಂಕಿಪಾಕ್ಸ್‌: ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ

ನೆರೆಯ ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಲ್ಲಿ ಮಂಕಿಪಾಕ್ಸ್‌ ಪ್ರಕರಣಗಳು ವರದಿಯಾಗಿರುವುದರಿಂದ ರಾಜ್ಯದ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಪ್ರಯಾಣಿಕರ ತಪಾಸಣೆ ನಡೆಸಿ ಮಂಕಿಪಾಕ್ಸ್‌ ಶಂಕಿತರನ್ನು ಗುರುತಿಸಿ, ಅವರ ಮೇಲೆ ನಿಗಾ ಇರಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
Last Updated 27 ಆಗಸ್ಟ್ 2024, 15:55 IST
ಮಂಕಿಪಾಕ್ಸ್‌: ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ

ಹೆಚ್ಚುತ್ತಿರುವ ಮಂಗನಕಾಯಿಲೆ ಪ್ರಕರಣ: ಕಾರವಾರ, ಶಿರಸಿಯಲ್ಲಿ ಕೆ.ಎಫ್.ಡಿ ಲ್ಯಾಬ್!

ತುರ್ತು ಸ್ಪಂದನೆಗೆ ಯತ್ನ
Last Updated 3 ಫೆಬ್ರುವರಿ 2024, 5:51 IST
ಹೆಚ್ಚುತ್ತಿರುವ ಮಂಗನಕಾಯಿಲೆ ಪ್ರಕರಣ: ಕಾರವಾರ, ಶಿರಸಿಯಲ್ಲಿ ಕೆ.ಎಫ್.ಡಿ ಲ್ಯಾಬ್!
ADVERTISEMENT

ಮಂಕಿಪಾಕ್ಸ್‌ | ಇನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಇಲ್ಲ: ವಿಶ್ವ ಆರೋಗ್ಯ ಸಂಸ್ಥೆ

ಮಂಕಿಪಾಕ್ಸ್ ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಘೋಷಿಸಿತು.
Last Updated 11 ಮೇ 2023, 15:06 IST
ಮಂಕಿಪಾಕ್ಸ್‌ | ಇನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಇಲ್ಲ: ವಿಶ್ವ ಆರೋಗ್ಯ ಸಂಸ್ಥೆ

ಶ್ರೀಲಂಕಾದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ

ದುಬೈನಿಂದ ದೇಶಕ್ಕೆ ಮರಳಿದ 20 ವರ್ಷದಯುವಕನಲ್ಲಿ ಮಂಕಿಪಾಕ್ಸ್‌ ಕಾಣಿಸಿಕೊಂಡಿದೆ ಎಂದು ಶ್ರೀಲಂಕಾದ ಆರೋಗ್ಯ ಸಚಿವ ಕೆಹೆಲಿಯಾ ರಂಬುಕ್ವೆಲ್ಲಾ ಶುಕ್ರವಾರ ಹೇಳಿದ್ದಾರೆ.
Last Updated 4 ನವೆಂಬರ್ 2022, 4:14 IST
ಶ್ರೀಲಂಕಾದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ

ದೆಹಲಿಯಲ್ಲಿ ಹೊಸದಾಗಿ 3 ಮಂಕಿಪಾಕ್ಸ್ ಪ್ರಕರಣಗಳು ಪತ್ತೆ: ಒಟ್ಟು ಸಂಖ್ಯೆ 12ಕ್ಕೆ 

ಮಂಕಿಪಾಕ್ಸ್ ಸೋಂಕಿತ ಐವರು ರೋಗಿಗಳು ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 29 ಸೆಪ್ಟೆಂಬರ್ 2022, 15:38 IST
ದೆಹಲಿಯಲ್ಲಿ ಹೊಸದಾಗಿ 3 ಮಂಕಿಪಾಕ್ಸ್ ಪ್ರಕರಣಗಳು ಪತ್ತೆ: ಒಟ್ಟು ಸಂಖ್ಯೆ 12ಕ್ಕೆ 
ADVERTISEMENT
ADVERTISEMENT
ADVERTISEMENT