ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Monkeys

ADVERTISEMENT

ದೆಹಲಿ | ಜಿ20 ಶೃಂಗಸಭೆ: ಕೋತಿಗಳ ಕಾಟ ತಪ್ಪಿಸಲು ಮುಸಿಯಾ ಕಟೌಟ್‌ ತಂತ್ರ

ಜಿ20 ಶೃಂಗಸಭೆಗೆ ಕೆಲವೇ ದಿನಗಳು ಬಾಕಿಯಿದ್ದು, ವಿದೇಶಿ ಗಣ್ಯರನ್ನು ಸ್ವಾಗತಿಸಲು ದೆಹಲಿ ಮುನ್ಸಿಪಲ್ ಕೌನ್ಸಿಲ್‌(ಎನ್‌ಡಿಎಮ್‌ಸಿ) ಸಕಲ ಸಿದ್ದತೆ ಮಾಡಿಕೊಂಡಿದೆ. ನಗರದಲ್ಲಿ ವಾನರ ಕಾಟ ಹೆಚ್ಚುತ್ತಿದ್ದು, ಇದೀಗ ಅದಕ್ಕೂ ಒಂದು ಉಪಾಯ ಕಂಡುಕೊಂಡಿದೆ.
Last Updated 31 ಆಗಸ್ಟ್ 2023, 8:01 IST
ದೆಹಲಿ | ಜಿ20 ಶೃಂಗಸಭೆ: ಕೋತಿಗಳ ಕಾಟ ತಪ್ಪಿಸಲು ಮುಸಿಯಾ ಕಟೌಟ್‌ ತಂತ್ರ

ಚಿಟಗುಪ್ಪ: ನೀರು ಹರಸಿ ನಾಡಿಗೆ ಬಂದ ಮಂಗ

ಬಿಸಿಲ ತಾಪಕ್ಕೆ ಬತ್ತಿದ ಜಲಮೂಲಗಳು; ಕಂಗಾಲಾದ ಪ್ರಾಣಿಗಳು
Last Updated 16 ಮೇ 2023, 19:34 IST
ಚಿಟಗುಪ್ಪ: ನೀರು ಹರಸಿ ನಾಡಿಗೆ ಬಂದ ಮಂಗ

ಚೀನಾಕ್ಕೆ ಹಾರಲಿವೆ ಲಂಕಾದ ಲಕ್ಷ ಕೋತಿಗಳು!

ತನ್ನ ದೇಶದಲ್ಲಿರುವ ಅಳಿವಿನಂಚಿನ ಪ್ರಭೇದದ ಒಂದು ಲಕ್ಷ ಕೋತಿಗಳನ್ನು ಶ್ರೀಲಂಕಾ ದೇಶವು ಚೀನಾಕ್ಕೆ ಕಳುಹಿಸಿಕೊಡಲಿದೆ. ಈ ಸಂಬಂಧ ಚೀನಾದಿಂದ ಬಂದ ಬೇಡಿಕೆಯನ್ನು ಸ್ಥಳೀಯ ಪರಿಸರವಾದಿಗಳ ತೀವ್ರ ವಿರೋಧದ ನಡುವೆಯೂ ಶ್ರೀಲಂಕಾ ಸರ್ಕಾರ ಒಪ್ಪಿಕೊಂಡಿದೆ.
Last Updated 20 ಏಪ್ರಿಲ್ 2023, 23:00 IST
ಚೀನಾಕ್ಕೆ ಹಾರಲಿವೆ ಲಂಕಾದ ಲಕ್ಷ ಕೋತಿಗಳು!

ಚೀನಾಕ್ಕೆ ಒಂದು ಲಕ್ಷ ಕೋತಿಗಳ ರವಾನೆ: ಶ್ರೀಲಂಕಾ ಒಪ್ಪಿಗೆ

ದ್ವೀಪ ರಾಷ್ಟ್ರದಲ್ಲಿ ಬಹುತೇಕ ಎಲ್ಲ ವಿಧದ ಜೀವಂತ ಪ್ರಾಣಿಗಳ ರಫ್ತಿಗೆ ನಿರ್ಬಂಧವಿದೆ. ಇತಿಹಾಸದಲ್ಲೇ ಎಂದೂ ಕಂಡರಿಯದಂತಹ ಆರ್ಥಿಕ ಬಿಕ್ಕಟ್ಟಿನಲ್ಲಿ ಶ್ರೀಲಂಕಾ ಸಿಲುಕಿರುವಾಗ ತನ್ನ ಅತೀ ದೊಡ್ಡ ದ್ವಿಪಕ್ಷೀಯ ಸಾಲದಾತ ದೇಶಕ್ಕೆ ಭಾರಿ ಸಂಖ್ಯೆಯಲ್ಲಿ ಜೀವಂತ ಪ್ರಾಣಿಗಳನ್ನು ಮಾರಾಟ ಮಾಡುವ ಬೆಳವಣಿಗೆ ನಡೆದಿದೆ.
Last Updated 13 ಏಪ್ರಿಲ್ 2023, 14:14 IST
ಚೀನಾಕ್ಕೆ ಒಂದು ಲಕ್ಷ ಕೋತಿಗಳ ರವಾನೆ: ಶ್ರೀಲಂಕಾ ಒಪ್ಪಿಗೆ

ಕುಶಾಲನಗರ | ಕೂಡಿಗೆಯಲ್ಲಿ ಮಂಗಗಳ ಉಪಟಳ; ಜನರ ನೆಮ್ಮದಿ ಕಸಿದ ವಾನರ ಸೇನೆ

ಹೈರಾಣಾದ ಜನರು
Last Updated 2 ಏಪ್ರಿಲ್ 2023, 19:45 IST
ಕುಶಾಲನಗರ | ಕೂಡಿಗೆಯಲ್ಲಿ ಮಂಗಗಳ ಉಪಟಳ; ಜನರ ನೆಮ್ಮದಿ ಕಸಿದ ವಾನರ ಸೇನೆ

ನೀರಿನ ಟ್ಯಾಂಕ್ ನಲ್ಲಿ 15ಕ್ಕೂ ಅಧಿಕ ಮಂಗಗಳ ಶವ ಪತ್ತೆ

ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದ ಘಟನೆ
Last Updated 16 ಡಿಸೆಂಬರ್ 2022, 16:25 IST
ನೀರಿನ ಟ್ಯಾಂಕ್ ನಲ್ಲಿ 15ಕ್ಕೂ ಅಧಿಕ ಮಂಗಗಳ ಶವ ಪತ್ತೆ

ಬೇಲೂರು: 38 ಮಂಗಗಳಿಗೆ ಮೊದಲ ವರ್ಷದ ಪುಣ್ಯತಿಥಿ

ಬಜರಂಗ ದಳ, ಕೇಸರಿ ಯುವ ಪಡೆ, ವಿಎಚ್‌ಪಿ ಕಾರ್ಯಕರ್ತರಿಂದ ಆಚರಣೆ
Last Updated 1 ಆಗಸ್ಟ್ 2022, 4:44 IST
ಬೇಲೂರು: 38 ಮಂಗಗಳಿಗೆ ಮೊದಲ ವರ್ಷದ ಪುಣ್ಯತಿಥಿ
ADVERTISEMENT

20 ವರ್ಷಗಳಿಂದ ವಾನರ ಸೈನ್ಯಕ್ಕೆ ಆಹಾರ

ಮಧುಗಿರಿ ತಾಲ್ಲೂಕಿನ ಕೋಡಗದಾಲ ಗ್ರಾಮ ಪಂಚಾಯಿತಿಯ ನಾಗಮ್ಮ ಪಾಳ್ಯದ ನಿವಾಸಿ ರುಕ್ಮಿಣಮ್ಮ 72ರ ವಯಸ್ಸಿನಲ್ಲೂ ವಾನರ ಸೈನ್ಯಕ್ಕೆ ಮತ್ತು ಬೀದಿ ನಾಯಿಗಳಿಗೆ ನಿತ್ಯ ಆಹಾರ ನೀಡುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ
Last Updated 28 ಮಾರ್ಚ್ 2021, 4:32 IST
20 ವರ್ಷಗಳಿಂದ ವಾನರ ಸೈನ್ಯಕ್ಕೆ ಆಹಾರ

ಚಿಗುರು ರಸಹೀರಿ ಮತ್ತೇರಿಸಿಕೊಳ್ಳುವ ಮಂಗಗಳು!

ಅಪಾರ ಪ್ರಮಾಣದ ಬೆಳೆಹಾನಿ l ಮಲೆನಾಡಿನ ಅಡಿಕೆ ಬೆಳೆಗಾರರು ಕಂಗಾಲು
Last Updated 23 ಮಾರ್ಚ್ 2021, 3:53 IST
ಚಿಗುರು ರಸಹೀರಿ ಮತ್ತೇರಿಸಿಕೊಳ್ಳುವ ಮಂಗಗಳು!

ಮಂಗಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ

ಬೆಂಗಳೂರು: ಮಲೆನಾಡಿನಲ್ಲಿ ಮಂಗಗಳ ಹಾವಳಿ ತಡೆಗಟ್ಟಲು ಗಂಡು ಮಂಗಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ನಡೆಸಲು ಅರಣ್ಯ ಇಲಾಖೆ ತೀರ್ಮಾನಿಸಿದೆ.
Last Updated 18 ಮಾರ್ಚ್ 2021, 22:17 IST
ಮಂಗಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ
ADVERTISEMENT
ADVERTISEMENT
ADVERTISEMENT