ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Moon mission

ADVERTISEMENT

ಚಂದ್ರನ ಅಂಗಳದಿಂದ 1.934 ಕೆಜಿ ಮಣ್ಣು ತಂದ ಚೀನಾ

ಬೀಜಿಂಗ್‌ (ಪಿಟಿಐ): ಚಂದ್ರನ ದಕ್ಷಿಣ ಧ್ರುವದಲ್ಲಿರುವ, ಭೂಮಿಯಿಂದ ನೇರವಾಗಿ ಕಾಣದ ಪ್ರದೇಶದಿಂದ ಚೀನಾದ ಚಾಂಗ್‘ಇ–6 ನೌಕೆ ಕೆಲವು ದಿನಗಳ ಹಿಂದೆ ಹೊತ್ತು ತಂದಿರುವ ಮಾದರಿಗಳು 1934.3 ಗ್ರಾಂಗಳಷ್ಟು (1.934 ಕೆಜಿ) ತೂಕವಿದೆ.  
Last Updated 28 ಜೂನ್ 2024, 11:32 IST
ಚಂದ್ರನ ಅಂಗಳದಿಂದ 1.934 ಕೆಜಿ ಮಣ್ಣು ತಂದ ಚೀನಾ

NASA Moon Mission | ಆರ್ಟೆಮಿಸ್ ಬಾಹ್ಯಾಕಾಶ ಒಪ್ಪಂದ

ಆರ್ಟೆಮಿಸ್ ಬಾಹ್ಯಾಕಾಶ ಒಪ್ಪಂದಕ್ಕೆ ಇತ್ತೀಚೆಗೆ ಸ್ಲೋವೇನಿಯಾ ಮತ್ತು ಲಿಥುವೇನಿಯಾ ದೇಶಗಳು ಸಹಿ ಹಾಕಿದ್ದು, ಈ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳಲ್ಲಿ ಸ್ಲೋವೇನಿಯಾ 39 ಮತ್ತು ಲಿಥುವೇನಿಯಾ 40ನೇ ದೇಶವಾಗಿದೆ.
Last Updated 30 ಮೇ 2024, 0:30 IST
NASA Moon Mission | ಆರ್ಟೆಮಿಸ್ ಬಾಹ್ಯಾಕಾಶ ಒಪ್ಪಂದ

ಜಪಾನ್‌ ಚಂದ್ರ ಯೋಜನೆ: ತಲೆಕೆಳಗಾದ ಲ್ಯಾಂಡರ್‌

ಜಪಾನ್‌ ಕಳುಹಿಸಿದ್ದ ಲ್ಯಾಂಡರ್‌ ಪೂರ್ವ ನಿಗದಿತ ಜಾಗದಲ್ಲಿಯೇ ಚಂದ್ರನನ್ನು ಸ್ಪರ್ಶಿಸುವಲ್ಲಿ ಯಶಸ್ವಿಯಾಗಿದೆ.
Last Updated 25 ಜನವರಿ 2024, 13:55 IST
ಜಪಾನ್‌ ಚಂದ್ರ ಯೋಜನೆ: ತಲೆಕೆಳಗಾದ ಲ್ಯಾಂಡರ್‌

PHOTOS | ಚಂದ್ರ ಚುಂಬನ; ಇತಿಹಾಸ ರಚಿಸಿದ ಭಾರತ, ಇಸ್ರೊ 'ವಿಕ್ರಮ'

ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಧೆಯ (ಇಸ್ರೊ) ಘೋಷಿಸಿದೆ.
Last Updated 23 ಆಗಸ್ಟ್ 2023, 13:39 IST
PHOTOS | ಚಂದ್ರ ಚುಂಬನ; ಇತಿಹಾಸ ರಚಿಸಿದ ಭಾರತ, ಇಸ್ರೊ 'ವಿಕ್ರಮ'
err

ಇತಿಹಾಸ ಬರೆದ ಇಸ್ರೊ; ಚಂದ್ರನ ದಕ್ಷಿಣ ಧ್ರುವಕ್ಕೆ ಅಡಿ ಇಟ್ಟ ಮೊದಲ ದೇಶ ಭಾರತ

ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಪ್ರದೇಶದಲ್ಲಿ ಇಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
Last Updated 23 ಆಗಸ್ಟ್ 2023, 13:15 IST
ಇತಿಹಾಸ ಬರೆದ ಇಸ್ರೊ; ಚಂದ್ರನ ದಕ್ಷಿಣ ಧ್ರುವಕ್ಕೆ ಅಡಿ ಇಟ್ಟ ಮೊದಲ ದೇಶ ಭಾರತ

Chandrayaan-3: ಭಾರತ ಐತಿಹಾಸಿಕ ಸಾಧನೆ; ಚಂದ್ರಯಾನ-3 ಯೋಜನೆ ಯಶಸ್ವಿ

Chandrayaan-3 ಭಾರತದ ಮಹತ್ವಕಾಂಕ್ಷೆಯ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಘೋಷಿಸಿದೆ.
Last Updated 23 ಆಗಸ್ಟ್ 2023, 12:45 IST
Chandrayaan-3: ಭಾರತ ಐತಿಹಾಸಿಕ ಸಾಧನೆ; ಚಂದ್ರಯಾನ-3 ಯೋಜನೆ ಯಶಸ್ವಿ

Chandrayaan-3 Landing: ದ.ಆಫ್ರಿಕಾದಿಂದಲೇ ಪ್ರಧಾನಿ ಮೋದಿ ಚಂದ್ರಯಾನ-3 ವೀಕ್ಷಣೆ

ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆಯ 'ವಿಕ್ರಮ್' ಲ್ಯಾಂಡರ್ ಚಂದ್ರನ ಅಂಗಳಕ್ಕೆ ಕಾಲಿಡುವ ಅಂತಿಮ ಕ್ಷಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾದಿಂದಲೇ ವೀಕ್ಷಿಸಲಿದ್ದಾರೆ.
Last Updated 23 ಆಗಸ್ಟ್ 2023, 10:40 IST
Chandrayaan-3 Landing: ದ.ಆಫ್ರಿಕಾದಿಂದಲೇ ಪ್ರಧಾನಿ ಮೋದಿ ಚಂದ್ರಯಾನ-3 ವೀಕ್ಷಣೆ
ADVERTISEMENT

Chandrayaan-3 | ಇಸ್ರೊ ನೀಡಿದ ಲೇಟೆಸ್ಟ್ ಮಾಹಿತಿ ಇದು

ISRO ಚಂದ್ರನ ದಕ್ಷಿಣ ಧ್ರುವದಲ್ಲಿ ಇತಿಹಾಸ ಸೃಷ್ಟಿಸುವ ಭಾರತದ ಚಂದ್ರಯಾನ–3 ಮಿಷನ್ ನಿಗದಿಯಂತೆ ಸಾಗಿದೆ.
Last Updated 22 ಆಗಸ್ಟ್ 2023, 14:17 IST
Chandrayaan-3 | ಇಸ್ರೊ ನೀಡಿದ ಲೇಟೆಸ್ಟ್ ಮಾಹಿತಿ ಇದು

Chandrayaan-3: ಇಸ್ರೊ ಪ್ರಯತ್ನಕ್ಕೆ ನೆರವಾಗುತ್ತಿರುವ ನಾಸಾ, ಐರೋಪ್ಯ ಏಜೆನ್ಸಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ದ ಮಹತ್ವಾಕಾಂಕ್ಷೆಯ ಚಂದ್ರಯಾನ–3 ಯೋಜನೆಯಲ್ಲಿ ಲ್ಯಾಂಡರ್‌ ವಿಕ್ರಮ್ ಅನ್ನು ಸುರಕ್ಷಿತವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು ಅಮೆರಿಕದ ನಾಸಾ ಮತ್ತು ಐರೋಪ್ಯ ಬಾಹ್ಯಾಕಾಶ ಏಜೆನ್ಸಿ ನೆರವಾಗುತ್ತಿವೆ.
Last Updated 22 ಆಗಸ್ಟ್ 2023, 6:43 IST
Chandrayaan-3: ಇಸ್ರೊ ಪ್ರಯತ್ನಕ್ಕೆ ನೆರವಾಗುತ್ತಿರುವ ನಾಸಾ, ಐರೋಪ್ಯ ಏಜೆನ್ಸಿ

Chandrayaan-3: ಚಂದ್ರನ ಅಂಗಳದ ಚಿತ್ರಗಳ ಕಳುಹಿಸಿದ ವಿಕ್ರಮ್ ಲ್ಯಾಂಡರ್‌

ಚಂದ್ರಯಾನ–3ರ ಲ್ಯಾಂಡರ್‌ಗೆ ಅಳವಡಿಸಿರುವ ‘ಅಪಾಯವನ್ನು ಗುರುತಿಸುವ ಹಾಗೂ ತಪ್ಪಿಸುವ‘ (ಎಲ್‌ಎಚ್‌ಡಿಎಸಿ) ತಂತ್ರಜ್ಞಾನದ ಕ್ಯಾಮೆರಾ ಸೆರೆ ಹಿಡಿದ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯು ತನ್ನ ಮೈಕ್ರೊಬ್ಲಾಗಿಂಗ್‌ ತಾಣ ‘ಎಕ್ಸ್‌’ (ಟ್ವಿಟರ್‌) ನಲ್ಲಿ ಹಂಚಿಕೊಂಡಿದೆ.
Last Updated 21 ಆಗಸ್ಟ್ 2023, 6:24 IST
Chandrayaan-3: ಚಂದ್ರನ ಅಂಗಳದ ಚಿತ್ರಗಳ ಕಳುಹಿಸಿದ ವಿಕ್ರಮ್ ಲ್ಯಾಂಡರ್‌
ADVERTISEMENT
ADVERTISEMENT
ADVERTISEMENT