ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Moon Study

ADVERTISEMENT

ಆಳ –ಅಗಲ: 50 ವರ್ಷಗಳ ಬಳಿಕ ಮತ್ತೆ ಚಂದಿರನ ಜಪ

50 ವರ್ಷಗಳ ಬಳಿಕ ಚಂದಿರನ ಅಂಗಳಕ್ಕೆ ಮನುಷ್ಯನನ್ನು ಪುನಃ ಕಳುಹಿಸಿ ಮತ್ತೊಮ್ಮೆ ಇತಿಹಾಸ ಸೃಷ್ಟಿಸಲು ಅಮೆರಿಕ ಸನ್ನದ್ಧವಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ನಾಸಾ) ಇದಕ್ಕಾಗಿ ‘ಆರ್ಟೆಮಿಸ್ ಯೋಜನೆ’ಯನ್ನು ರೂಪಿಸಿದೆ. ಮೂರು ಹಂತಗಳ ಈ ಯೋಜನೆಯ ಮೊದಲ ಚರಣ ಆಗಸ್ಟ್ 29ರಿಂದ ಆರಂಭವಾಗಿದೆ. ಮೊದಲ ಯೋಜನೆ ಯಶಸ್ವಿಯಾದಲ್ಲಿ, ಚಂದ್ರನ ಅಂಗಳಕ್ಕೆ ಮತ್ತೆ ಮನುಷ್ಯನನ್ನು ಕಳುಹಿಸುವ ಯತ್ನ ಸಫಲವಾಗಲಿದೆ. 1972ರಲ್ಲಿ ಅಪೋಲೊ–17 ನೌಕೆಯ ಗಗನಯಾತ್ರಿಗಳು ಚಂದ್ರನ ಅಂಗಳದಲ್ಲಿ ಕೊನೆಯದಾಗಿ ಇಳಿದಿದ್ದರು. ಇದಾದ ಐವತ್ತು ವರ್ಷಗಳಲ್ಲಿ ಮತ್ತೆ ಅಂತಹ ಯೋಜನೆಯನ್ನು ನಾಸಾ ಕೈಗೆತ್ತಿಕೊಂಡಿದೆ
Last Updated 29 ಆಗಸ್ಟ್ 2022, 19:31 IST
ಆಳ –ಅಗಲ: 50 ವರ್ಷಗಳ ಬಳಿಕ ಮತ್ತೆ ಚಂದಿರನ ಜಪ

ಚಂದ್ರಯಾನ: ಚೀನಾದ ಗಗನನೌಕೆಯಲ್ಲಿ ಫ್ರಾನ್ಸ್‌, ರಷ್ಯಾದ ಸಾಧನಗಳ ಬಳಕೆ

ಚಂದ್ರಯಾನ ಕಾರ್ಯಕ್ರಮದ ಭಾಗವಾಗಿ ಚೀನಾ ಮುಂದಿನ ವರ್ಷ ‘ರೋಬೊಟ್‌ ಲೂನಾರ್‌ ಲ್ಯಾಂಡರ್‌’ ಅನ್ನು ಉಡ್ಡಯನ ಮಾಡಲಿದೆ. ಈ ಗಗನನೌಕೆಯು ಫ್ರಾನ್ಸ್‌, ಸ್ವೀಡನ್‌, ರಷ್ಯಾ ಹಾಗೂ ಇಟಲಿ ದೇಶಗಳು ಪೂರೈಸಿರುವ ಸಾಧನಗಳನ್ನು ಒಳಗೊಂಡಿರಲಿದೆ ಎಂದು ಸರ್ಕಾರಿ ಒಡೆತನದ ಸುದ್ದಿಸಂಸ್ಥೆ ಷಿನ್‌ಹುವಾ ವರದಿ ಮಾಡಿದೆ.
Last Updated 25 ಏಪ್ರಿಲ್ 2021, 8:15 IST
ಚಂದ್ರಯಾನ: ಚೀನಾದ ಗಗನನೌಕೆಯಲ್ಲಿ ಫ್ರಾನ್ಸ್‌, ರಷ್ಯಾದ ಸಾಧನಗಳ ಬಳಕೆ

ಚಂದ್ರ, ಕ್ಷುದ್ರಗ್ರಹಗಳ ಅಧ್ಯಯನಕ್ಕೆ ತಂಡ

ಚಂದ್ರ, ಕ್ಷುದ್ರಗ್ರಹಗಳು ಮತ್ತು ಮಂಗಳ ಗ್ರಹದ ಉಪಗ್ರಹದ ಸುತ್ತಮುತ್ತಲಿನ ವಾತಾವರಣ ಕುರಿತು ಸಂಶೋಧನೆ ಕೈಗೊಳ್ಳಲು ಅಮೆರಿಕ ಬಾಹ್ಯಾಕಾಶ ಸಂಸ್ಥೆ ‘ನಾಸಾ’ಎಂಟು ಸಂಶೋಧನಾ ತಂಡಗಳನ್ನು ಆಯ್ಕೆ ಮಾಡಿದೆ.
Last Updated 30 ಜೂನ್ 2019, 20:00 IST
ಚಂದ್ರ, ಕ್ಷುದ್ರಗ್ರಹಗಳ ಅಧ್ಯಯನಕ್ಕೆ ತಂಡ
ADVERTISEMENT
ADVERTISEMENT
ADVERTISEMENT
ADVERTISEMENT