ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

mourning

ADVERTISEMENT

ವಯನಾಡು ಭೂಕುಸಿತ ದುರಂತ: ಕೇರಳದಲ್ಲಿ 2 ದಿನ ಶೋಕಾಚರಣೆ– CM ಪಿಣರಾಯಿ ವಿಜಯನ್ ಆದೇಶ

ಕೇರಳದ ವಯನಾಡು ಸಮೀಪದ ಮೆಪ್ಪಾಡಿಯಲ್ಲಿ ಸಂಭವಿಸಿದ ಭೀಕರ ಭೂಕುಸಿತ ದುರಂತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎರಡು ದಿನಗಳ ಶೋಕಾಚರಣೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಆದೇಶಿಸಿದ್ದಾರೆ.
Last Updated 30 ಜುಲೈ 2024, 11:36 IST
ವಯನಾಡು ಭೂಕುಸಿತ ದುರಂತ: ಕೇರಳದಲ್ಲಿ 2 ದಿನ ಶೋಕಾಚರಣೆ– CM ಪಿಣರಾಯಿ ವಿಜಯನ್ ಆದೇಶ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಗೌರವಾರ್ಥ ಮೇ 21ರಂದು ಭಾರತದಾದ್ಯಂತ ಶೋಕಾಚರಣೆ

ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಗೌರವಾರ್ಥ ಮಂಗಳವಾರ ಭಾರತದಾದ್ಯಂತ ಒಂದು ದಿನದ ಶೋಕಾಚರಣೆ ಆಚರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ.
Last Updated 20 ಮೇ 2024, 13:17 IST
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಗೌರವಾರ್ಥ ಮೇ 21ರಂದು ಭಾರತದಾದ್ಯಂತ ಶೋಕಾಚರಣೆ

ರಾಣಿ 2ನೇ ಎಲಿಜಬೆತ್‌ ಗೌರವಾರ್ಥ ಶೋಕಾಚರಣೆ; ಚಾರ್ಲ್ಸ್‌ ಮುಂದಿನ ರಾಜ

ಬ್ರಿಟನ್‌ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ 2ನೇ ಎಲಿಜಬೆತ್
Last Updated 9 ಸೆಪ್ಟೆಂಬರ್ 2022, 16:14 IST
ರಾಣಿ 2ನೇ ಎಲಿಜಬೆತ್‌ ಗೌರವಾರ್ಥ ಶೋಕಾಚರಣೆ; ಚಾರ್ಲ್ಸ್‌ ಮುಂದಿನ ರಾಜ

ಲತಾ ದೀದಿ ನಿಧನ: ಶಿವಾಜಿ ಪಾರ್ಕ್‌ನಲ್ಲಿ ಇಂದು ಸಂಜೆ ಅಂತಿಮ ಸಂಸ್ಕಾರ

ಮುಂಬೈ: ಭಾರತದ ಗಾನ ಕೋಗಿಲೆ, ಭಾರತ ರತ್ನ ಲತಾ ಮಂಗೇಶ್ಕರ್‌ (92) ಅವರ ಗೌರವಾರ್ಥ ರಾಷ್ಟ್ರದಾದ್ಯಂತ ಎರಡು ದಿನ ಶೋಕಾಚರಣೆ ನಡೆಸಲು ಸರ್ಕಾರ ನಿರ್ಧರಿಸಿದೆ. ನಗರದ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲತಾ ಮಂಗೇಶ್ಕರ್‌ ಭಾನುವಾರ ನಿಧನರಾದರು.
Last Updated 6 ಫೆಬ್ರುವರಿ 2022, 7:37 IST
ಲತಾ ದೀದಿ ನಿಧನ: ಶಿವಾಜಿ ಪಾರ್ಕ್‌ನಲ್ಲಿ ಇಂದು ಸಂಜೆ ಅಂತಿಮ ಸಂಸ್ಕಾರ

ಹುತಾತ್ಮ ಯೋಧರಿಗೆ ರಾಜಧಾನಿಯ ಕಂಬನಿ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾದಲ್ಲಿ ಗುರುವಾರ ಉಗ್ರರು ನಡೆಸಿದ ದಾಳಿಯಿಂದ ಹುತಾತ್ಮರಾದ 44 ಯೋಧರಿಗಾಗಿ ನಗರದ ಜನ ಕಂಬನಿ ಮಿಡಿದರು.
Last Updated 15 ಫೆಬ್ರುವರಿ 2019, 20:30 IST
ಹುತಾತ್ಮ ಯೋಧರಿಗೆ ರಾಜಧಾನಿಯ ಕಂಬನಿ
ADVERTISEMENT
ADVERTISEMENT
ADVERTISEMENT
ADVERTISEMENT