ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

MS Swaminathan

ADVERTISEMENT

ರೈತರ ಚಾಂಪಿಯನ್‌ ‘ಚೌಧರಿ ಚರಣ್‌ ಸಿಂಗ್‌’ಗೆ ಒಲಿದ ‘ಭಾರತ ರತ್ನ’

ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಸಮಾಜವಾದಿ ಆರ್ಥಿಕತೆಯನ್ನು ವಿರೋಧಿಸಿದ್ದ ಚೌಧರಿ ಚರಣ್‌ ಸಿಂಗ್‌ ಅವರು, ರೈತರ ಮಾಲೀಕತ್ವದ ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿದ್ದರು.
Last Updated 9 ಫೆಬ್ರುವರಿ 2024, 14:39 IST
ರೈತರ ಚಾಂಪಿಯನ್‌ ‘ಚೌಧರಿ ಚರಣ್‌ ಸಿಂಗ್‌’ಗೆ ಒಲಿದ ‘ಭಾರತ ರತ್ನ’

ಪಿ.ವಿ. ನರಸಿಂಹರಾವ್, ಚೌಧರಿ ಚರಣ್ ಸಿಂಗ್, ಎಂ.ಎಸ್ ಸ್ವಾಮಿನಾಥನ್‌ಗೆ ಭಾರತ ರತ್ನ

ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್, ಚರಣ್‌ ಸಿಂಗ್ ಹಾಗೂ ‘ಹಸಿರು ಕ್ರಾಂತಿ’ಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತರತ್ನ’ವನ್ನು ಮರಣೋತ್ತರವಾಗಿ ಘೋಷಿಸಲಾಗಿದೆ.
Last Updated 9 ಫೆಬ್ರುವರಿ 2024, 7:27 IST
ಪಿ.ವಿ. ನರಸಿಂಹರಾವ್, ಚೌಧರಿ ಚರಣ್ ಸಿಂಗ್, ಎಂ.ಎಸ್ ಸ್ವಾಮಿನಾಥನ್‌ಗೆ ಭಾರತ ರತ್ನ

ಕೊಳೆ ಕಳೆಯಬಲ್ಲ ಕಾಬಾಳೆ! ಡಾ. ಕೇಶವ ಎಚ್. ಕೊರ್ಸೆ ಅವರ ವಿಶ್ಲೇಷಣೆ

ನೈಸರ್ಗಿಕ ಸಂಪನ್ಮೂಲದ ಸದ್ಬಳಕೆಗೆ ಪರಿಸರಸ್ನೇಹಿ ತಂತ್ರಜ್ಞಾನ ಅಳವಡಿಕೆ ಅಗತ್ಯ
Last Updated 17 ಅಕ್ಟೋಬರ್ 2023, 23:45 IST
ಕೊಳೆ ಕಳೆಯಬಲ್ಲ ಕಾಬಾಳೆ! ಡಾ. ಕೇಶವ ಎಚ್. ಕೊರ್ಸೆ ಅವರ ವಿಶ್ಲೇಷಣೆ

ಎಂ.ಎಸ್. ಸ್ವಾಮಿನಾಥನ್ ಕೊಡುಗೆ ಅಚ್ಚಳಿಯದೆ ಉಳಿಯಲಿದೆ: ಪ್ರಧಾನಿ ಮೋದಿ

ಕೆಲವು ದಿನಗಳ ಹಿಂದಷ್ಟೇ ಖ್ಯಾತ ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಅವರು ನಮ್ಮನ್ನು ಅಗಲಿದರು. ಕೃಷಿ ವಿಜ್ಞಾನದಲ್ಲಿ ಕ್ರಾಂತಿ ತಂದ ದಾರ್ಶನಿಕರೊಬ್ಬರನ್ನು ನಮ್ಮ ದೇಶವು ಕಳೆದುಕೊಂಡಿತು. ಆದರೂ ಭಾರತಕ್ಕೆ ಅವರ ಕೊಡುಗೆಯು ಸುವರ್ಣಾಕ್ಷರಗಳಲ್ಲಿ ಅಚ್ಚಳಿಯದೆ ಸದಾ ಅಜರಾಮರವಾಗಲಿದೆ.
Last Updated 6 ಅಕ್ಟೋಬರ್ 2023, 19:30 IST
ಎಂ.ಎಸ್. ಸ್ವಾಮಿನಾಥನ್ ಕೊಡುಗೆ ಅಚ್ಚಳಿಯದೆ ಉಳಿಯಲಿದೆ: ಪ್ರಧಾನಿ ಮೋದಿ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 28 ಸೆಪ್ಟೆಂಬರ್‌ 2023

ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ನಿಧನ, ಏಷ್ಯನ್ ಕ್ರೀಡಾಕೂಟ: ಭಾರತದ ಪುರುಷರ ಶೂಟಿಂಗ್ ತಂಡಕ್ಕೆ ಚಿನ್ನ, ಮಹಿಳಾ ಮೀಸಲು ಮಸೂದೆ ಪೊಳ್ಳು ಭರವಸೆ: ಖರ್ಗೆ ಟೀಕೆ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ.
Last Updated 28 ಸೆಪ್ಟೆಂಬರ್ 2023, 13:23 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 28 ಸೆಪ್ಟೆಂಬರ್‌ 2023

ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್ ನಿಧನ: ಗಣ್ಯರಿಂದ ಸಂತಾಪ

MS Swaminathan Death News: ಹಸಿರು ಕ್ರಾಂತಿಯ ಹರಿಕಾರ ಎಂದೇ ಖ್ಯಾತರಾಗಿದ್ದ ಎಂ.ಎಸ್.ಸ್ವಾಮಿನಾಥನ್ (98) ಅವರು ಚೆನ್ನೈನಲ್ಲಿ ಗುರುವಾರ ನಿಧನರಾಗಿದ್ದಾರೆ.
Last Updated 28 ಸೆಪ್ಟೆಂಬರ್ 2023, 10:08 IST
ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್ ನಿಧನ: ಗಣ್ಯರಿಂದ ಸಂತಾಪ

ಕೊನೆಯವರೆಗೂ ಕೃಷಿಕರ ಏಳಿಗೆಯನ್ನೇ ತಂದೆ ಬಯಸಿದ್ದರು: ಡಾ. ಸೌಮ್ಯಾ ಸ್ವಾಮಿನಾಥನ್

‘ಹಸಿರು ಕ್ರಾಂತಿಯ ಹರಿಕಾರ ಎಂದೇ ಪ್ರಸಿದ್ಧರಾಗಿದ್ದ ಎಂ.ಎಸ್.ಸ್ವಾಮಿನಾಥನ್ ಅವರು ತಮ್ಮ ಕೊನೆಯ ಉಸಿರಿರುವವರೆಗೂ ರೈತರ ಹಿತ ಹಾಗೂ ಸಮಾಜದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಏಳಿಗೆಗೆ ಬದ್ಧರಾಗಿದ್ದರು’ ಎಂದು ಸ್ವಾಮಿನಾಥನ್ ಅವರ ಪುತ್ರಿ ಡಾ. ಸೌಮ್ಯಾ ಸ್ವಾಮಿನಾಥನ್ ಅವರು ಹೇಳಿದ್ದಾರೆ.
Last Updated 28 ಸೆಪ್ಟೆಂಬರ್ 2023, 9:48 IST
ಕೊನೆಯವರೆಗೂ ಕೃಷಿಕರ ಏಳಿಗೆಯನ್ನೇ ತಂದೆ ಬಯಸಿದ್ದರು: ಡಾ. ಸೌಮ್ಯಾ ಸ್ವಾಮಿನಾಥನ್
ADVERTISEMENT

ದೇಶದ ರಕ್ಷಣೆಗೆ ಬೇಕಿರುವುದು ಆಹಾರ ಧಾನ್ಯವೇ ಹೊರತು ಬಂದೂಕುಗಳಲ್ಲ: ಸ್ವಾಮಿನಾಥನ್

MS Swaminathan Death News: 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಕೃಷಿ ಕಾರ್ಯಾಗಾರಕ್ಕೆ ಆಗಮಿಸಿದ್ದ ಎಂ.ಎಸ್. ಸ್ವಾಮಿನಾಥನ್ ಅವರು ಪ್ರಜಾವಾಣಿ ಜೊತೆ ಮಾತನಾಡಿದ್ದರು. ಸಂದರ್ಶನದ ಆಯ್ದ ಭಾಗ ಇಲ್ಲಿದೆ.
Last Updated 28 ಸೆಪ್ಟೆಂಬರ್ 2023, 9:17 IST
ದೇಶದ ರಕ್ಷಣೆಗೆ ಬೇಕಿರುವುದು ಆಹಾರ ಧಾನ್ಯವೇ ಹೊರತು ಬಂದೂಕುಗಳಲ್ಲ: ಸ್ವಾಮಿನಾಥನ್

ಕೇರಳ: ಸ್ವಾಮಿನಾಥನ್‌, ಪದ್ಮನಾಭನ್‌ಗೆ ವಿಜ್ಞಾನ ಪ್ರಶಸ್ತಿ

ಭಾರತದ ‘ಹಸಿರು ಕ್ರಾಂತಿಯ ಪಿತಾಮಹ‘, ಖ್ಯಾತ ವಿಜ್ಞಾನಿ ಡಾ.ಎಂ.ಎಸ್. ಸ್ವಾಮಿನಾಥನ್ ಮತ್ತು ಖ್ಯಾತ ಭೌತಶಾಸ್ತ್ರಜ್ಞ ತನು ಪದ್ಮನಾಭನ್ ಅವರನ್ನು 2021ನೇ ಸಾಲಿನ ಕೇರಳದ ವಿಜ್ಞಾನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Last Updated 17 ಆಗಸ್ಟ್ 2021, 9:57 IST
ಕೇರಳ: ಸ್ವಾಮಿನಾಥನ್‌, ಪದ್ಮನಾಭನ್‌ಗೆ ವಿಜ್ಞಾನ ಪ್ರಶಸ್ತಿ

ರಾಜಕೀಯ ಲಾಭಕ್ಕಾಗಿ ಕೃಷಿ ಸಾಲ ಮನ್ನಾ ಮಾಡಬೇಡಿ: ಎಂ.ಎಸ್. ಸ್ವಾಮಿನಾಥನ್

ಸಾಲ ತೀರಿಸಲು ರೈತರಿಗೆ ಕಷ್ಟ ಎದುರಾದ ಸಂದರ್ಭದಲ್ಲಿ ಮಾತ್ರ ಸಾಲ ಮನ್ನಾ ಮಾಡಬೇಕು.ಸಾಲಮನ್ನಾ ಪ್ರಕ್ರಿಯೆ ಪದೇ ಪದೇ ಮಾಡುತ್ತಿರಬಾರದು.
Last Updated 23 ಡಿಸೆಂಬರ್ 2018, 14:13 IST
ರಾಜಕೀಯ ಲಾಭಕ್ಕಾಗಿ ಕೃಷಿ ಸಾಲ ಮನ್ನಾ ಮಾಡಬೇಡಿ: ಎಂ.ಎಸ್. ಸ್ವಾಮಿನಾಥನ್
ADVERTISEMENT
ADVERTISEMENT
ADVERTISEMENT