ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

MSK Prasad

ADVERTISEMENT

ರೈನಾ ದೇಶಿ ಕ್ರಿಕೆಟ್‌ನಲ್ಲಿ ಮಂಕಾಗಿದ್ದರಿಂದ ಸ್ಥಾನ ಪಡೆಯಲಿಲ್ಲ: ಪ್ರಸಾದ್

ಉತ್ತರ ಪ್ರದೇಶದ ಸುರೇಶ್ ರೈನಾ ಅವರು ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ನಿರೀಕ್ಷಿತ ಸಾಧನೆ ಮಾಡದ ಕಾರಣ ಭಾರತ ಕ್ರಿಕೆಟ್ ತಂಡಕ್ಕೆ ಮರಳಲು ಸಾಧ್ಯವಾಗಲಿಲ್ಲ ಎಂದು ಬಿಸಿಸಿಐ ಆಯ್ಕೆ ಸಮಿತಿಯ ನಿಕಟಪೂರ್ವ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್ ಹೇಳಿದ್ದಾರೆ. ‘1999ರಲ್ಲಿ ವಿವಿಎಸ್‌ ಲಕ್ಷ್ಮಣ್ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿತ್ತು. ಅವರು ಆಗ ಫಾರ್ಮ್ ಕೊರತೆ ಎದುರಿಸುತ್ತಿದ್ದರು. ಆದರ ನಂತರ ಅವರು ದೇಶಿ ಕ್ರಿಕೆಟ್‌ನ ಋತುವಿನಲ್ಲಿ 1400 ರನ್‌ಗಳನ್ನು ಗಳಿಸಿದರು. ಮತ್ತೆ ಭಾರತ ತಂಡಕ್ಕೆ ಮರಳಿದರು. ಅನುಭವಿ ಆಟಗಾರರಿಂದ ಆಯ್ಕೆ ಸಮಿತಿಯು ಈ ರೀತಿಯ ಸಾಧನೆಯನ್ನು ನಿರೀಕ್ಷಿಸುತ್ತದೆ. ಆದರೆ ರೈನಾ ಅವರು ಯಶಸ್ವಿಯಾಗಲಿಲ್ಲ’ ಎಂದು ಪ್ರಸಾದ್ ಹೇಳಿದ್ದಾರೆ.
Last Updated 5 ಮೇ 2020, 19:45 IST
ರೈನಾ ದೇಶಿ ಕ್ರಿಕೆಟ್‌ನಲ್ಲಿ ಮಂಕಾಗಿದ್ದರಿಂದ ಸ್ಥಾನ ಪಡೆಯಲಿಲ್ಲ: ಪ್ರಸಾದ್

ಸುನೀಲ್ ಜೋಶಿ ಕ್ರಿಕೆಟ್ ಪಯಣ | ಗದುಗಿನಿಂದ ಆಯ್ಕೆ ಸಮಿತಿಯ ಗದ್ದುಗೆಯವರೆಗೆ..

ಎಡಗೈ ಆಲ್‌ರೌಂಡರ್
Last Updated 5 ಮಾರ್ಚ್ 2020, 2:26 IST
ಸುನೀಲ್ ಜೋಶಿ ಕ್ರಿಕೆಟ್ ಪಯಣ | ಗದುಗಿನಿಂದ ಆಯ್ಕೆ ಸಮಿತಿಯ ಗದ್ದುಗೆಯವರೆಗೆ..

ಕಿವೀಸ್ ಪ್ರವಾಸ ಮುಗಿಯುವುದರೊಳಗೆ ಹೊಸ ಆಯ್ಕೆದಾರರ ನೇಮಕವಾಗಲಿದೆ: ಸಿಎಸಿ

ಭಾರತ ಕ್ರಿಕೆಟ್‌ ತಂಡವು ಸದ್ಯ ಕೈಗೊಂಡಿರುವ ನ್ಯೂಜಿಲೆಂಡ್‌ ಪ್ರವಾಸ ಮುಗಿಯುವುದರೊಳಗೆ ಆಯ್ಕೆ ಸಮಿತಿಗೆ ಇಬ್ಬರು ಹೊಸ ಸದಸ್ಯರ ನೇಮಕವಾಗಲಿದೆ ಎಂದು ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಮದನ್‌ ಲಾಲ್‌ ಹೇಳಿದ್ದಾರೆ.
Last Updated 17 ಫೆಬ್ರುವರಿ 2020, 13:09 IST
ಕಿವೀಸ್ ಪ್ರವಾಸ ಮುಗಿಯುವುದರೊಳಗೆ ಹೊಸ ಆಯ್ಕೆದಾರರ ನೇಮಕವಾಗಲಿದೆ: ಸಿಎಸಿ

ಕ್ರಿಕೆಟ್ ಆಯ್ಕೆ ಸಮಿತಿ: ಅರ್ಜಿ ಆಹ್ವಾನ

ರಾಷ್ಟ್ರೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್. ಕೆ. ಪ್ರಸಾದ್ ಮತ್ತು ಸದಸ್ಯ ಗಗನ್ ಖೋಡಾ ಅವರ ಸ್ಥಾನಗಳಿಗೆ ಹೊಸಬರನ್ನು ನೇಮಕ ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅರ್ಜಿ ಆಹ್ವಾನಿಸಿದೆ.
Last Updated 18 ಜನವರಿ 2020, 19:45 IST
ಕ್ರಿಕೆಟ್ ಆಯ್ಕೆ ಸಮಿತಿ: ಅರ್ಜಿ ಆಹ್ವಾನ

‘ಜವಾಬ್ದಾರಿಯನ್ನು ಪಕ್ಕಕ್ಕಿಟ್ಟರೆ ಆಯ್ಕೆ ಸಮಿತಿ ಸದಸ್ಯರೂ ಧೋನಿ ಅಭಿಮಾನಿಗಳೇ’

ನಿರ್ಧಾರದ ಬಗ್ಗೆ ಧೋನಿಯನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ: ಎಂಎಸ್‌ಕೆ ಪ್ರಸಾದ್‌
Last Updated 14 ಡಿಸೆಂಬರ್ 2019, 14:24 IST
‘ಜವಾಬ್ದಾರಿಯನ್ನು ಪಕ್ಕಕ್ಕಿಟ್ಟರೆ ಆಯ್ಕೆ ಸಮಿತಿ ಸದಸ್ಯರೂ ಧೋನಿ ಅಭಿಮಾನಿಗಳೇ’

ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಮುಂದಿನ ಮುಖ್ಯಸ್ಥ ಯಾರು?

ಪ್ರಸಾದ್ ಅವಧಿ ಅಂತ್ಯ: ಮೂವರು ಮಾಜಿ ಕ್ರಿಕೆಟಿಗರ ಹೆಸರು ಮುಂಚೂಣಿಯಲ್ಲಿದೆ
Last Updated 13 ಡಿಸೆಂಬರ್ 2019, 8:47 IST
ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಮುಂದಿನ ಮುಖ್ಯಸ್ಥ ಯಾರು?

ಟೀಕೆಗಳಿಗೆ ತಿರುಗೇಟು ನೀಡಿದ ಎಂ.ಎಸ್.ಕೆ ಪ್ರಸಾದ್

ಹೆಚ್ಚು ಆಡಿದರಷ್ಟೇ ತಿಳಿವಳಿಕೆ; ತಪ್ಪು ಕಲ್ಪನೆ‌‌‌‌‌‌‌‌‌‌‌‌‌‌
Last Updated 30 ಜುಲೈ 2019, 19:45 IST
ಟೀಕೆಗಳಿಗೆ ತಿರುಗೇಟು ನೀಡಿದ ಎಂ.ಎಸ್.ಕೆ ಪ್ರಸಾದ್
ADVERTISEMENT

ವೆಸ್ಟ್‌ ಇಂಡೀಸ್‌ ಪ್ರವಾಸ: ಧವನ್‌–ಅಶ್ವಿನ್‌ ಇನ್‌, ಬೂಮ್ರಾ–ಹಾರ್ದಿಕ್‌ ಔಟ್‌

ಕ್ರಿಕೆಟ್‌
Last Updated 21 ಜುಲೈ 2019, 10:32 IST
ವೆಸ್ಟ್‌ ಇಂಡೀಸ್‌ ಪ್ರವಾಸ: ಧವನ್‌–ಅಶ್ವಿನ್‌ ಇನ್‌, ಬೂಮ್ರಾ–ಹಾರ್ದಿಕ್‌ ಔಟ್‌

ಆಯ್ಕೆದಾರರಿಗಿಲ್ಲ ಶಾಸ್ತ್ರಿ, ಕೊಹ್ಲಿಯಷ್ಟು ಅನುಭವ

ಹಿರಿಯ ಕ್ರಿಕೆಟಿಗ ಸೈಯದ್ ಕಿರ್ಮಾನಿ ಆಭಿಮತ
Last Updated 8 ಅಕ್ಟೋಬರ್ 2018, 20:14 IST
ಆಯ್ಕೆದಾರರಿಗಿಲ್ಲ ಶಾಸ್ತ್ರಿ, ಕೊಹ್ಲಿಯಷ್ಟು ಅನುಭವ

ಕರುಣ್‌ಗೆ ಕಾರಣಗಳನ್ನು ಹೇಳಿದ್ದೇನೆ: ಎಂ.ಎಸ್‌.ಕೆ.ಪ್ರಸಾದ್‌

ಕರ್ನಾಟಕದ ಆಟಗಾರನಿಗೆ ಅವಕಾಶ ನೀಡದ್ದನ್ನು ಸಮರ್ಥಿಸಿಕೊಂಡ ಪ್ರಸಾದ್‌
Last Updated 1 ಅಕ್ಟೋಬರ್ 2018, 11:13 IST
ಕರುಣ್‌ಗೆ ಕಾರಣಗಳನ್ನು ಹೇಳಿದ್ದೇನೆ: ಎಂ.ಎಸ್‌.ಕೆ.ಪ್ರಸಾದ್‌
ADVERTISEMENT
ADVERTISEMENT
ADVERTISEMENT