ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

MTNL

ADVERTISEMENT

ಟೆಲಿಕಾಂ ಆಸ್ತಿ ನಗದೀಕರಣಕ್ಕೆ ಬಿಎಸ್‌ಎನ್‌ಎಲ್‌ ನೌಕರರ ಸಂಘದಿಂದ ವಿರೋಧ

ಭಾರತ್ ನೆಟ್ ಯೋಜನೆಯಡಿ ಬಿಎಸ್‌ಎನ್‌ಎಲ್‌ ಹಾಕಿರುವ 2.86 ಲಕ್ಷ ಕಿಲೊಮೀಟರ್‌ ಉದ್ದದ ಆಪ್ಟಿಕಲ್ ಫೈಬರ್ ಮತ್ತು 14,917 ಮೊಬೈಲ್‌ ಟವರ್‌ಗಳನ್ನು ನಗದೀಕರಣಗೊಳಿಸುವ ಕೇಂದ್ರ ಸರ್ಕಾರದ ಯೋಜನೆಯನ್ನು ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ಉದ್ಯೋಗಿಗಳ ಸಂಘ ಗುರುವಾರ ವಿರೋಧಿಸಿದೆ.
Last Updated 26 ಆಗಸ್ಟ್ 2021, 14:19 IST
ಟೆಲಿಕಾಂ ಆಸ್ತಿ ನಗದೀಕರಣಕ್ಕೆ ಬಿಎಸ್‌ಎನ್‌ಎಲ್‌ ನೌಕರರ ಸಂಘದಿಂದ ವಿರೋಧ

ಎಂಟಿಎನ್‌ಎಲ್‌ ಆಸ್ತಿ ಮಾರಾಟಕ್ಕೆಷೇರುದಾರರ ಒಪ್ಪಿಗೆ

ಆರ್ಥಿಕವಾಗಿ ನಷ್ಟದಲ್ಲಿರುವ ಎಂಟಿಎನ್‌ಎಲ್‌ನ ಆಸ್ತಿಗಳ ಮಾರಾಟ ಮತ್ತು ಬಂಡವಾಳ ಸಂಗ್ರಹಿಸುವ ಉದ್ದೇಶಕ್ಕೆ ಷೇರುದಾರರು ಒಪ್ಪಿಗೆ ನೀಡಿದ್ದಾರೆ.
Last Updated 9 ಜನವರಿ 2020, 17:06 IST
fallback

ಬಿಎಸ್‌ಎನ್‌ಎಲ್‌ ಪುನಶ್ಚೇತನ: ಸಮಿತಿ ರಚನೆ

ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ನ ಪುನಶ್ಚೇತನ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲು ಅನುಕೂಲ ಆಗುವಂತೆ ಉನ್ನತ ಮಟ್ಟದ ಸಚಿವರ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
Last Updated 28 ಡಿಸೆಂಬರ್ 2019, 19:46 IST
ಬಿಎಸ್‌ಎನ್‌ಎಲ್‌ ಪುನಶ್ಚೇತನ: ಸಮಿತಿ ರಚನೆ

ಬಿಎಸ್‌ಎನ್‌ಎಲ್‌ ವಿಆರ್‌ಎಸ್‌ಗೆ 70 ಸಾವಿರ ಸಿಬ್ಬಂದಿ ಸಮ್ಮತಿ

‘ಬಿಎಸ್‌ಎನ್‌ಎಲ್‌ನ 70 ಸಾವಿರ ಸಿಬ್ಬಂದಿಯು ಸ್ವಯಂ ನಿವೃತ್ತಿ ಯೋಜನೆಯನ್ನು (ವಿಆರ್‌ಎಸ್‌) ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಸಂಸ್ಥೆಯ ಅಧ್ಯಕ್ಷ ಪಿ.ಕೆ. ಪೂರ್ವರ್‌ ಮಾಹಿತಿ ನೀಡಿದ್ದಾರೆ.
Last Updated 11 ನವೆಂಬರ್ 2019, 12:54 IST
ಬಿಎಸ್‌ಎನ್‌ಎಲ್‌ ವಿಆರ್‌ಎಸ್‌ಗೆ 70 ಸಾವಿರ ಸಿಬ್ಬಂದಿ ಸಮ್ಮತಿ

ಬಿಎಸ್‌ಎನ್‌ಎಲ್‌ ಸ್ವಯಂ ನಿವೃತ್ತಿ ಯೋಜನೆ ಜಾರಿ

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಸಂಸ್ಥೆಗಳು ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೊಳಿಸಿವೆ.
Last Updated 6 ನವೆಂಬರ್ 2019, 11:59 IST
ಬಿಎಸ್‌ಎನ್‌ಎಲ್‌ ಸ್ವಯಂ ನಿವೃತ್ತಿ ಯೋಜನೆ ಜಾರಿ

ಬಿಎಸ್ಎನ್ಎಲ್ ಆತ್ಮಾವಲೋಕನ ಮಾಡಿಕೊಳ್ಳಲಿ

ಹಕರಿಗೆ ಉತ್ತಮ ಗುಣಮಟ್ಟ ಹಾಗೂ ಕ್ಷಿಪ್ರ ಸೇವೆ ನೀಡದಿದ್ದರೆ, ಖಾಸಗಿ ಕಂಪನಿಗಳ ಸ್ಪರ್ಧೆಯ ನಡುವೆ ಯಾವುದೇ ಸಂಸ್ಥೆ ಉಳಿಯಲು ಸಾಧ್ಯವಿಲ್ಲ.
Last Updated 24 ಅಕ್ಟೋಬರ್ 2019, 17:39 IST
fallback

ಬಿಎಸ್‌ಎನ್‌ಎಲ್‌ ಮುಚ್ಚಲ್ಲ: ಸಚಿವ ಸಂಪುಟ ಸಭೆ ಬಳಿಕ ರವಿಶಂಕರ್ ಪ್ರಸಾದ್ ಹೇಳಿಕೆ

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ * ಬಿಎಸ್‌ಎನ್‌ಎಲ್‌–ಎಂಟಿಎನ್‌ಎಲ್ ವಿಲೀನ ಶೀಘ್ರ
Last Updated 23 ಅಕ್ಟೋಬರ್ 2019, 19:38 IST
ಬಿಎಸ್‌ಎನ್‌ಎಲ್‌ ಮುಚ್ಚಲ್ಲ: ಸಚಿವ ಸಂಪುಟ ಸಭೆ ಬಳಿಕ ರವಿಶಂಕರ್ ಪ್ರಸಾದ್ ಹೇಳಿಕೆ
ADVERTISEMENT

ಬಿಎಸ್‌ಎನ್‌ಎಲ್‌,ಎಂಟಿಎನ್‌ಎಲ್‌ ವಿಲೀನ: ಹಿರಿಯ ಉದ್ಯೋಗಿಗಳಿಗೆ ವಿಆರ್‌ಎಸ್‌ ಆಯ್ಕೆ

ಕೇಂದ್ರ ಸಚಿವ ಸಂಪುಟ ನಿರ್ಧಾರ
Last Updated 23 ಅಕ್ಟೋಬರ್ 2019, 13:10 IST
ಬಿಎಸ್‌ಎನ್‌ಎಲ್‌,ಎಂಟಿಎನ್‌ಎಲ್‌ ವಿಲೀನ: ಹಿರಿಯ ಉದ್ಯೋಗಿಗಳಿಗೆ ವಿಆರ್‌ಎಸ್‌ ಆಯ್ಕೆ

ಎಂಟಿಎನ್‌ಎಲ್‌, ಬಿಎಸ್ಎನ್‌ಎಲ್‌ ವಿಲೀನ?

ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿಗಳ ಪುನಶ್ಚೇತನಕ್ಕೆ ಸಿದ್ಧತೆ
Last Updated 30 ಜುಲೈ 2019, 20:00 IST
ಎಂಟಿಎನ್‌ಎಲ್‌, ಬಿಎಸ್ಎನ್‌ಎಲ್‌ ವಿಲೀನ?
ADVERTISEMENT
ADVERTISEMENT
ADVERTISEMENT