ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Mudhol

ADVERTISEMENT

ಮುಧೋಳ | ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ: ಬಂಡವಾಳವೂ ಕೈಸೇರದ ಪರಿಸ್ಥಿತಿ

ಮುಧೋಳ ತಾಲ್ಲೂಕಿನಲ್ಲಿ 5,800 ಹೇಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರದೇಶದಲ್ಲಿ ಮಳೆಯಿಂದ ಬೆಳೆ ಹಾನಿಯಾಗಿದೆ.
Last Updated 23 ಅಕ್ಟೋಬರ್ 2024, 5:18 IST
ಮುಧೋಳ | ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ: ಬಂಡವಾಳವೂ ಕೈಸೇರದ ಪರಿಸ್ಥಿತಿ

ಮುಧೋಳ: ಕಟ್ಟಡವಿದ್ದರೂ ಸ್ಥಳಾಂತರಗೊಳ್ಳದ ಕಚೇರಿಗಳು

ಸಾರ್ವಜನಿಕರಿಗೆ ಒಂದೇ ಸೂರಿನಡಿ ಸಕಲ ಸೇವೆ ಒದಗಿಸಬೇಕು ಎಂಬ ಇದ್ದೇಶದಿಂದ ನಿರ್ಮಿಸಿರುವ ತಾಲ್ಲೂಕು ಆಡಳಿತ ಭವನಕ್ಕೆ‌ ವಿವಿಧ ಇಲಾಖೆಗಳ ಕಚೇರಿಗಳು ಸ್ಥಳಾಂತರಗೊಳ್ಳದ ಕಾರಣ ಸಾರ್ವಜನಿಕರು ಪ್ರತಿಯೊಂದು ಕೆಲಸಕ್ಕೂ ನಗರದ ತುಂಬಾ ಓಡಾಡುವಂತಾಗಿದೆ.
Last Updated 14 ಅಕ್ಟೋಬರ್ 2024, 5:21 IST
ಮುಧೋಳ: ಕಟ್ಟಡವಿದ್ದರೂ ಸ್ಥಳಾಂತರಗೊಳ್ಳದ ಕಚೇರಿಗಳು

ಮುಧೋಳ ನಗರಸಭೆ: ಸುನಂದಾ ಅಧ್ಯಕ್ಷೆ, ಮಹಿಬೂಬ್ ಉಪಾಧ್ಯಕ್ಷ

ಮುಧೋಳ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಗರಸಭೆ ಸಭಾಭವನದಲ್ಲಿ ಜಮಖಂಡಿ ಉಪವಿಭಾಗಧಿಕಾರಿಗಳು ಶ್ವೇತಾ ಬೀಡಿಕರ ನೇತೃತ್ವದಲ್ಲಿ ಚುನಾವಣೆ ನಡೆಯಿತು.
Last Updated 26 ಆಗಸ್ಟ್ 2024, 15:59 IST
ಮುಧೋಳ ನಗರಸಭೆ: ಸುನಂದಾ ಅಧ್ಯಕ್ಷೆ,  ಮಹಿಬೂಬ್ ಉಪಾಧ್ಯಕ್ಷ

ಮುಧೋಳ ಬಂದ್: ಸಂತ್ರಸ್ತರು, ರೈತರ ತೀರ್ಮಾನ

ಸರ್ಕಾರ ಹೋರಾಟಗಾರರ ಕೂಗಿಗೆ ಸ್ಪಂದಿಸುತ್ತಿಲ್ಲ ಎಂದು ಸೋಮವಾರ ಮುಧೋಳ ಬಂದ್ ಮಾಡಿ‌ ಉಗ್ರ ಹೋರಾಟ ನಡೆಸುವುದಾಗಿ ಪ್ರವಾಹಕ್ಕೊಳಗಾದ 30 ಗ್ರಾಮಗಳ ಸಂತ್ರಸ್ತರು, ರೈತರು ಒಮ್ಮತದ‌ ನಿರ್ಧಾರ ಕೈಗೊಂಡಿದ್ದಾರೆ.
Last Updated 11 ಆಗಸ್ಟ್ 2024, 16:06 IST
fallback

ಮುಧೋಳ: ಕೇರಳದ ವಯನಾಡಿಗೆ ನೆರವು

ಕೇರಳದ ವಯನಾಡು ಭೀಕರ ಪ್ರಕೃತಿ ವಿಕೋಪದಿಂದ ತತ್ತರಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿರುವ ಹಿನ್ನಲೆಯಲ್ಲಿ ನಗರದ ಅರಳಿಕಟ್ಟಿ ಫೌಂಡೇಷನ್‌ನಿಂದ ನೆರವು ನೀಡುತ್ತಿರುವುದು ಸ್ವಾಗತಾರ್ಯ ಕಾರ್ಯ ಎಂದು ಆರ್.ಎಂ.ಕೋಮಾರ ಹೇಳಿದರು.
Last Updated 11 ಆಗಸ್ಟ್ 2024, 16:05 IST
ಮುಧೋಳ: ಕೇರಳದ ವಯನಾಡಿಗೆ ನೆರವು

ಚಿಕ್ಕೋಡಿ ಬಳಿ ಕಾರು–ಗೂಡ್ಸ್‌ ವಾಹನ ಡಿಕ್ಕಿ: ಮುಧೋಳದ ಇಬ್ಬರು ಸಾವು

ನಾಲ್ವರಿಗೆ ಗಾಯ
Last Updated 10 ಆಗಸ್ಟ್ 2024, 5:04 IST
ಚಿಕ್ಕೋಡಿ ಬಳಿ ಕಾರು–ಗೂಡ್ಸ್‌ ವಾಹನ ಡಿಕ್ಕಿ: ಮುಧೋಳದ ಇಬ್ಬರು ಸಾವು

Video | ಬದುಕು ಬದಲಿಸಿದ ಮುಧೋಳ್‌ ಹೌಂಡ್‌

ಬಾಗಲಕೋಟೆ ಜಿಲ್ಲೆಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಹೆಸರು ತಂದುಕೊಟ್ಟ ಶ್ವಾನಗಳ ತಳಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ
Last Updated 16 ಡಿಸೆಂಬರ್ 2023, 7:23 IST
Video | ಬದುಕು ಬದಲಿಸಿದ ಮುಧೋಳ್‌ ಹೌಂಡ್‌
ADVERTISEMENT

ಜಾನುವಾರು ಪ್ರದರ್ಶನ: ಗಮನ ಸೆಳೆದ ಮುಧೋಳ ನಾಯಿ

ಜಾನುವಾರು ಪ್ರದರ್ಶನದಲ್ಲಿ ಮುಧೋಳ ತಳಿ ನಾಯಿ, ಕುರಿಗಳಿಗೆ ಮುಗಿಬಿದ್ದ ಜನ
Last Updated 20 ಸೆಪ್ಟೆಂಬರ್ 2022, 2:45 IST
ಜಾನುವಾರು ಪ್ರದರ್ಶನ: ಗಮನ ಸೆಳೆದ ಮುಧೋಳ ನಾಯಿ

ಕುಸ್ತಿ: ಮುಧೋಳದ ನಿಂಗಪ್ಪಗೆ ಚಿನ್ನದ ಪದಕ

ಇಲ್ಲಿಯ ನಿಂಗಪ್ಪ ಗೆಣೆನ್ನವರ ಕಿರ್ಗಿಸ್ತಾನದಲ್ಲಿ ನಡೆದ 17 ವರ್ಷದೊಳಗಿನವರ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
Last Updated 24 ಜೂನ್ 2022, 18:00 IST
ಕುಸ್ತಿ: ಮುಧೋಳದ ನಿಂಗಪ್ಪಗೆ ಚಿನ್ನದ ಪದಕ

ತಹಶೀಲ್ದಾರ್ ಸಂಗಮೇಶ ಬಾಡಗಿ ನಿಧನ

ಸಂಗಮೇಶ ಬಾಡಗಿ ಮೂಲತಃ ಬೆಳಗಾವಿ ಜಿಲ್ಲೆ ಜನವಾಡ ಗ್ರಾಮದವರು. 2014ರ ಬ್ಯಾಚ್‌ನ ಕೆಎಎಸ್ ಅಧಿಕಾರಿ. ಸರಳತೆ ಹಾಗೂ ಎಲ್ಲರೊಂದಿಗೆ ಬೆರೆಯುವ ಗುಣದಿಂದ ಮುಧೋಳದಲ್ಲಿ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದರು.
Last Updated 18 ಮಾರ್ಚ್ 2022, 12:13 IST
ತಹಶೀಲ್ದಾರ್ ಸಂಗಮೇಶ ಬಾಡಗಿ ನಿಧನ
ADVERTISEMENT
ADVERTISEMENT
ADVERTISEMENT