ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Mumbai Attacks

ADVERTISEMENT

ರಾಣಾ ಹಸ್ತಾಂತರಕ್ಕೆ ಅಭ್ಯಂತರವಿಲ್ಲ: ಅಮೆರಿಕ ಕೋರ್ಟ್‌

ಮುಂಬೈ ಭಯೋತ್ಪಾದಕ ದಾಳಿಗೆ ಸಹಕರಿಸಿದ್ದ ಪಾಕ್‌ ಮೂಲದ ಉದ್ಯಮಿ
Last Updated 17 ಆಗಸ್ಟ್ 2024, 15:42 IST
ರಾಣಾ ಹಸ್ತಾಂತರಕ್ಕೆ ಅಭ್ಯಂತರವಿಲ್ಲ: ಅಮೆರಿಕ ಕೋರ್ಟ್‌

26/11ರ ಮುಂಬೈ ದಾಳಿ ಸಂಚುಕೋರ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ನಿಧನ: ವರದಿ

2008ರಲ್ಲಿ ಮುಂಬೈ ಮೇಲೆ ನಡೆದ ದಾಳಿಯ ಸಂಚುಕೋರ ಹಾಗೂ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಕಮಾಂಡರ್‌ ಅಜಂ ಛೀಮಾ ಪಾಕಿಸ್ತಾನದ ಫೈಸಲಾಬಾದ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
Last Updated 2 ಮಾರ್ಚ್ 2024, 6:33 IST
26/11ರ ಮುಂಬೈ ದಾಳಿ ಸಂಚುಕೋರ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ನಿಧನ: ವರದಿ

ಮುಂಬೈ ದಾಳಿ: ಲಷ್ಕರ್‌–ಎ–ತಯಬಾ ಸಂಘಟನೆಯನ್ನು ನಿಷೇಧಿಸಿದ ಇಸ್ರೇಲ್

ಮುಂಬೈ ದಾಳಿಗೆ ಕಾರಣವಾಗಿದ್ದ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಯನ್ನು ನಿಷೇಧಿಸಲಾಗಿದೆ ಎಂದು ಇಸ್ರೇಲ್‌ ಘೋಷಿಸಿದೆ.
Last Updated 21 ನವೆಂಬರ್ 2023, 7:37 IST
ಮುಂಬೈ ದಾಳಿ: ಲಷ್ಕರ್‌–ಎ–ತಯಬಾ ಸಂಘಟನೆಯನ್ನು ನಿಷೇಧಿಸಿದ ಇಸ್ರೇಲ್

26/11ರ ಮುಂಬೈ ದಾಳಿ ಪ್ರಕರಣ: ಗಡೀಪಾರು ಪ್ರಶ್ನಿಸಿ ರಾಣಾ ಅರ್ಜಿ

2008ರಲ್ಲಿ ನಡೆದ ಮುಂಬೈ ದಾಳಿ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹಾವುರ್‌ ರಾಣಾ ತಮ್ಮನ್ನು ಭಾರತಕ್ಕೆ ಗಡೀಪಾರು ಮಾಡಲು ಆದೇಶಿಸಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.
Last Updated 2 ಜೂನ್ 2023, 11:18 IST
26/11ರ ಮುಂಬೈ ದಾಳಿ ಪ್ರಕರಣ: ಗಡೀಪಾರು ಪ್ರಶ್ನಿಸಿ ರಾಣಾ ಅರ್ಜಿ

ವಸ್ತುಸ್ಥಿತಿ ಚರ್ಚೆಗೆ ಅವಕಾಶ: 26/11 ಪ್ರಕರಣದ ಆರೋಪಿಯಿಂದ ಅರ್ಜಿ

2008ರ ಮುಂಬೈನಲ್ಲಿ ನಡೆದಿದ್ದ ಕೃತ್ಯದಲ್ಲಿ ಎಂಟು ಅಮೆರಿಕನ್ನರು ಸೇರಿ 166 ಜನ ಮೃತಪಟ್ಟಿದ್ದರು. ಪ್ರಕರಣದ ಸಂಬಂಧ ಈತ ತಲೆಮರೆಸಿಕೊಂಡಿದ್ದಾನೆ ಎಂದು ಭಾರತ ಘೋಷಿಸಿದೆ.
Last Updated 30 ಮಾರ್ಚ್ 2023, 12:53 IST
ವಸ್ತುಸ್ಥಿತಿ ಚರ್ಚೆಗೆ ಅವಕಾಶ: 26/11 ಪ್ರಕರಣದ ಆರೋಪಿಯಿಂದ ಅರ್ಜಿ

ಮುಂಬೈ ದಾಳಿ: ಪಾಕ್‌ ಕಾನ್ಸುಲೇಟ್‌ ಕಚೇರಿ ಹೊರಗೆ ಭಾರತೀಯ ಮೂಲದವರ ಪ್ರತಿಭಟನೆ

ಮುಂಬೈ ಭಯೋತ್ಪಾದಕ ದಾಳಿಯ 14 ನೇ ವಾರ್ಷಿಕೋತ್ಸವದಂದು ಭಾರತೀಯ ವಲಸಿಗರು ಪಾಕಿಸ್ತಾನದ ದೂತಾವಾಸದ ಹೊರಗೆ ಪ್ರತಿಭಟನೆ ನಡೆಸಿದರು. ಈ ದಾಳಿಯ ದುಷ್ಕರ್ಮಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.
Last Updated 27 ನವೆಂಬರ್ 2022, 15:31 IST
fallback

ಮುಂಬೈ ದಾಳಿಗೆ 14 ವರ್ಷ: ಹುತಾತ್ಮರಿಗೆ ನಮನ

2008ರಲ್ಲಿ ನಡೆದಿದ್ದ ಮುಂಬೈ ಭಯೋತ್ಪಾದಕ ದಾಳಿಯ ವೇಳೆ ಉಗ್ರರೊಂದಿಗೆ ಹೋರಾಡಿ ಹುತಾತ್ಮರಾದವರಿಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಮತ್ತು ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಶನಿವಾರ ನಮನ ಸಲ್ಲಿಸಿದರು.
Last Updated 26 ನವೆಂಬರ್ 2022, 14:27 IST
ಮುಂಬೈ ದಾಳಿಗೆ 14 ವರ್ಷ: ಹುತಾತ್ಮರಿಗೆ ನಮನ
ADVERTISEMENT

ಮುಂಬೈ ದಾಳಿ ಸಂತ್ರಸ್ತ್ರರಿಗೆ ಗೌರವ ಸಲ್ಲಿಸುವ ಮೂಲಕ ಗುಟೆರೆಸ್‌ ಪ್ರವಾಸ ಆರಂಭ

ಮೂರು ದಿನಗಳ ಪ್ರವಾಸಕ್ಕಾಗಿ ಮಂಗಳವಾರ ಭಾರತಕ್ಕೆ ಆಗಮಿಸಲಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್‌ ಅವರು ತಮ್ಮ ಪ್ರವಾಸವನ್ನು 2008ರಲ್ಲಿ ಮುಂಬೈನ ತಾಜ್‌ ಮಹಲ್‌ ಪ್ಯಾಲೆಸ್‌ ಹೋಟೆಲ್‌ ಮೇಲೆ ನಡೆದ ಭಯೋತ್ಪಾದಕ ದಾಳಿಯ ಸಂತ್ರಸ್ತ್ರರಿಗೆ ಗೌರವ ಸಲ್ಲಿಸುವ ಮೂಲಕ ಆರಂಭಿಸಲಿದ್ದಾರೆ.
Last Updated 18 ಅಕ್ಟೋಬರ್ 2022, 13:54 IST
ಮುಂಬೈ ದಾಳಿ ಸಂತ್ರಸ್ತ್ರರಿಗೆ ಗೌರವ ಸಲ್ಲಿಸುವ ಮೂಲಕ ಗುಟೆರೆಸ್‌ ಪ್ರವಾಸ ಆರಂಭ

ಶಾಂತಿ ಬಯಸುವ ದೇಶ ಉಗ್ರರಿಗೆ ಆಶ್ರಯ ನೀಡದು: ಪಾಕಿಸ್ತಾನಕ್ಕೆ ಭಾರತ ತಿರುಗೇಟು

ನೆರೆಹೊರೆಯ ರಾಷ್ಟ್ರಗಳೊಂದಿಗೆ ಶಾಂತಿ ಬಯಸುವುದಾಗಿ ಹೇಳಿಕೊಳ್ಳುವ ದೇಶವು ಗಡಿಯಾಚೆಗಿನ ಭಯೋತ್ಪಾದನೆಗೆ ಪ್ರಾಯೋಜಕತ್ವ ವಹಿಸುವುದಿಲ್ಲ ಎನ್ನುವ ಮೂಲಕ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತವು ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ.
Last Updated 24 ಸೆಪ್ಟೆಂಬರ್ 2022, 6:42 IST
ಶಾಂತಿ ಬಯಸುವ ದೇಶ ಉಗ್ರರಿಗೆ ಆಶ್ರಯ ನೀಡದು: ಪಾಕಿಸ್ತಾನಕ್ಕೆ ಭಾರತ ತಿರುಗೇಟು

26/11 ಮಾದರಿ ದಾಳಿ ಬೆದರಿಕೆ ಸಂದೇಶ: ಮುಂಬೈನಲ್ಲಿ ಕಟ್ಟೆಚ್ಚರ, ಓರ್ವನ ಬಂಧನ

ಮುಂಬೈ ಪೊಲೀಸ್‌ಗೆ ನಗರದಲ್ಲಿ 26/11 ಮಾದರಿ ದಾಳಿ ನಡೆಸುವ ಬೆದರಿಕೆಯ ಸಂದೇಶ ಬಂದಿದೆ. ಪಾಕಿಸ್ತಾನದ ಕೋಡ್‌ ಒಳಗೊಂಡ ದೂರವಾಣಿ ಸಂಖ್ಯೆಯಿಂದ ಈ ಸಂದೇಶ ರವಾನೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಮುಂಬೈ ಸಮೀಪದ ವಿರಾರ್‌ನಲ್ಲಿ ಓರ್ವನನ್ನು ಬಂಧಿಸಲಾಗಿದೆ. ಮುಂಬೈ ಅಪರಾಧ ತನಿಖಾ ದಳ ಬಂಧಿತನನ್ನು ವಿಚಾರಣೆ ನಡೆಸುತ್ತಿದೆ.
Last Updated 20 ಆಗಸ್ಟ್ 2022, 13:08 IST
26/11 ಮಾದರಿ ದಾಳಿ ಬೆದರಿಕೆ ಸಂದೇಶ: ಮುಂಬೈನಲ್ಲಿ ಕಟ್ಟೆಚ್ಚರ, ಓರ್ವನ ಬಂಧನ
ADVERTISEMENT
ADVERTISEMENT
ADVERTISEMENT