ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

NAAC

ADVERTISEMENT

ಕಲಬುರಗಿ: ನ್ಯಾಕ್‌ನಲ್ಲಿ ಕಡಿಮೆ ಶ್ರೇಯಾಂಕ ದಾಖಲಿಸಿದ ಕೇಂದ್ರೀಯ ವಿಶ್ವವಿದ್ಯಾಲಯ

2016ರಲ್ಲಿ ಬಿ++ ದಾಖಲಿಸಿದ್ದ ಸಿಯುಕೆಗೆ ಈಗ ಬರೀ ಬಿ+, ನೆರೆಯ ವಿ.ವಿ.ಗಳಿಗೆ ಉತ್ತಮ ಶ್ರೇಯಾಂಕ
Last Updated 27 ಅಕ್ಟೋಬರ್ 2024, 4:25 IST
ಕಲಬುರಗಿ: ನ್ಯಾಕ್‌ನಲ್ಲಿ ಕಡಿಮೆ ಶ್ರೇಯಾಂಕ ದಾಖಲಿಸಿದ ಕೇಂದ್ರೀಯ ವಿಶ್ವವಿದ್ಯಾಲಯ

ಶೇ 90ರಷ್ಟು ಶಿಕ್ಷಣ ಸಂಸ್ಥೆಗಳ ಮೌಲ್ಯಾಂಕನದ ಗುರಿ: ನ್ಯಾಕ್ ನಿರ್ದೇಶಕ ಗಣೇಶನ್

‘ಮುಂದಿನ ಐದು ವರ್ಷಗಳಲ್ಲಿ ದೇಶದ ಶೇ 90ರಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ನ್ಯಾಕ್‌ ಮೌಲ್ಯಾಂಕನದ ವ್ಯಾಪ್ತಿಗೆ ತರುವ ಗುರಿ ಹಾಕಿಕೊಳ್ಳಲಾಗಿದೆ’ ಎಂದು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್‌) ನಿರ್ದೇಶಕ ಪ್ರೊ.ಗಣೇಶನ್‌ ಕಣ್ಣಬೀರನ್‌ ಹೇಳಿದರು.
Last Updated 16 ಸೆಪ್ಟೆಂಬರ್ 2024, 15:53 IST
ಶೇ 90ರಷ್ಟು ಶಿಕ್ಷಣ ಸಂಸ್ಥೆಗಳ ಮೌಲ್ಯಾಂಕನದ ಗುರಿ: ನ್ಯಾಕ್ ನಿರ್ದೇಶಕ ಗಣೇಶನ್

‘ನ್ಯಾಕ್‌’ ಮಾನ್ಯತೆಗೆ ಹೊಸ ಪರಿಕಲ್ಪನೆ: ಗಣೇಶನ್‌ ಕಣ್ಣಬೀರನ್‌

ಸೆಪ್ಟೆಂಬರ್‌ನಿಂದ ಹೊಸ ಮಾನ್ಯತಾ ಪರಿಕಲ್ಪನೆಗಳನ್ನು ಜಾರಿಗೆ ತರುತ್ತಿರುವ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್), ಗ್ರಾಮೀಣ ಪ್ರದೇಶದ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಒಂದಷ್ಟು ರಿಯಾಯಿತಿ ನೀಡಲು ನಿರ್ಧರಿಸಿದೆ.
Last Updated 7 ಆಗಸ್ಟ್ 2024, 0:55 IST
‘ನ್ಯಾಕ್‌’ ಮಾನ್ಯತೆಗೆ ಹೊಸ ಪರಿಕಲ್ಪನೆ: ಗಣೇಶನ್‌ ಕಣ್ಣಬೀರನ್‌

ಬೀದರ್‌: ಕರ್ನಾಟಕ ಪದವಿ ಕಾಲೇಜಿಗೆ 4ನೇ ಸಲ ನ್ಯಾಕ್‌ನಿಂದ ‘ಎ+’ ಮಾನ್ಯತೆ

ಬೀದರ್‌ ನಗರದ ಕರ್ನಾಟಕ ಪದವಿ ಕಾಲೇಜಿಗೆ ನ್ಯಾಕ್‌ನಿಂದ ನಾಲ್ಕನೇ ಸಲ ‘ಎ+’ ಮಾನ್ಯತೆ ದೊರೆತಿದೆ. ಬೀದರ್‌ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ‘ಎ+’ ಶ್ರೇಣಿ ಪಡೆದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ತಿಳಿಸಿದರು.
Last Updated 20 ಅಕ್ಟೋಬರ್ 2023, 14:34 IST
ಬೀದರ್‌: ಕರ್ನಾಟಕ ಪದವಿ ಕಾಲೇಜಿಗೆ 4ನೇ ಸಲ ನ್ಯಾಕ್‌ನಿಂದ ‘ಎ+’ ಮಾನ್ಯತೆ

ಹುಬ್ಬಳ್ಳಿ: ನ್ಯಾಕ್‌ ಎ++ ಮಾನ್ಯತೆ ಪಡೆದ ಜೆ.ಜಿ. ಕಾಮರ್ಸ್‌ ಕಾಲೇಜ್‌

ಕೆಎಲ್‌ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯಕ್ಕೆ ನ್ಯಾಕ್‌ ಸಮಿತಿಯು ಎ++ ಅತ್ಯುನ್ನತ ಶ್ರೇಣಿ ಮಾನ್ಯತೆ ನೀಡಿದ್ದು, ಸಂಸ್ಥೆಗೆ ಮತ್ತೊಂದು ಕಿರೀಟ ಬಂದಂತಾಗಿದೆ
Last Updated 12 ಜೂನ್ 2023, 14:38 IST
ಹುಬ್ಬಳ್ಳಿ: ನ್ಯಾಕ್‌ ಎ++ ಮಾನ್ಯತೆ ಪಡೆದ ಜೆ.ಜಿ. ಕಾಮರ್ಸ್‌ ಕಾಲೇಜ್‌

ಕನಕಪುರ | ರೂರಲ್‌ ಕಾಲೇಜಿಗೆ ನ್ಯಾಕ್‌ ಕಮಿಟಿ ತಂಡ ಭೇಟಿ

ಕನಕಪುರದ ರೂರಲ್‌ ಕಾಲೇಜಿನ ಮೌಲ್ಯಮಾಪನ ಮತ್ತು ಶ್ರೇಯಾಂಕ ಉದ್ದೇಶಕ್ಕಾಗಿ ಕೇರಳ ವಿಶ್ಯವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಪಿ.ಕೆ.ರಾಧಕೃಷ್ಣನ್‌, ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ಪಿ.ಸಿಂಗ್‌, ಮುಂಬೈ ನಿವೃತ್ತ ಪ್ರಾಂಶುಪಾಲ ಡಾ.ಅಲ್ಲಿ ಭೂಷಣ್‌ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿದೆ.
Last Updated 25 ಮೇ 2023, 7:35 IST
ಕನಕಪುರ | ರೂರಲ್‌ ಕಾಲೇಜಿಗೆ ನ್ಯಾಕ್‌ ಕಮಿಟಿ ತಂಡ ಭೇಟಿ

‘ನ್ಯಾಕ್’ ಮುಖ್ಯಸ್ಥ ಭೂಷಣ್ ಪಟವರ್ಧನ್ ರಾಜೀನಾಮೆ

ಹುದ್ದೆಯ ಪಾವಿತ್ರ್ಯ ಕಾಪಾಡಲು ರಾಜೀನಾಮೆ– ಭೂಷಣ್ ಸಮರ್ಥನೆ
Last Updated 6 ಮಾರ್ಚ್ 2023, 14:04 IST
‘ನ್ಯಾಕ್’ ಮುಖ್ಯಸ್ಥ ಭೂಷಣ್ ಪಟವರ್ಧನ್ ರಾಜೀನಾಮೆ
ADVERTISEMENT

690ಕ್ಕೂ ಹೆಚ್ಚಿನ ವಿ.ವಿಗಳಿಗೆ ನ್ಯಾಕ್ ಮಾನ್ಯತೆ ಇಲ್ಲ: ಕೇಂದ್ರ ಸರ್ಕಾರ

ಲೋಕಸಭೆಗೆ ಮಾಹಿತಿ ನೀಡಿದ ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವ ಸುಭಾಷ್ ಸರ್ಕಾರ್
Last Updated 13 ಫೆಬ್ರುವರಿ 2023, 15:21 IST
690ಕ್ಕೂ ಹೆಚ್ಚಿನ ವಿ.ವಿಗಳಿಗೆ ನ್ಯಾಕ್ ಮಾನ್ಯತೆ ಇಲ್ಲ: ಕೇಂದ್ರ ಸರ್ಕಾರ

ನ್ಯಾಕ್ ‘ಎ’ಗ್ರೇಡ್: ಮಹಿಳಾ ಕಾಲೇಜಿನಲ್ಲಿ ಸಂಭ್ರಮಾಚರಣೆ

‘ಇಲ್ಲಿನ ಮಹಿಳಾ ಪ್ರಥಮ ದರ್ಜೆ ಸರ್ಕಾರಿ ಕಾಲೇಜು ನ್ಯಾಕ್‌ನಿಂದ ‘ಎ’ ಗ್ರೇಡ್ ಪಡೆದು ಮೈಸೂರು ಭಾಗದಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಸಾ.ರಾ.ಮಹೇಶ್ ಹೇಳಿದರು.
Last Updated 8 ಫೆಬ್ರುವರಿ 2023, 13:39 IST
ನ್ಯಾಕ್ ‘ಎ’ಗ್ರೇಡ್: ಮಹಿಳಾ ಕಾಲೇಜಿನಲ್ಲಿ ಸಂಭ್ರಮಾಚರಣೆ

ಬಿ.ಬಿ.ಹೆಗ್ಡೆ: ನ್ಯಾಕ್‌ನಿಂದ ಬಿ++ ಗ್ರೇಡ್

ಕುಂದಾಪುರ : ಡಾ.ಬಿ.ಬಿ.ಹೆಗ್ಡೆ ಕಾಲೇಜಿಗೆ ನ್ಯಾಕ್ ಸಂಸ್ಥೆಯಿಂದ ಬಿ++ ಗ್ರೇಡ್ ಮಾನ್ಯತೆ .
Last Updated 28 ಆಗಸ್ಟ್ 2022, 4:15 IST
ಬಿ.ಬಿ.ಹೆಗ್ಡೆ: ನ್ಯಾಕ್‌ನಿಂದ ಬಿ++ ಗ್ರೇಡ್
ADVERTISEMENT
ADVERTISEMENT
ADVERTISEMENT