ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Nagamohandas

ADVERTISEMENT

ತೆರಿಗೆ ಅನ್ಯಾಯ | ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಇರಬೇಕೇ?: ನಾಗಮೋಹನ್‌ದಾಸ್

‘ರಾಜ್ಯದಿಂದ ಕೇಂದ್ರಕ್ಕೆ ಹೋಗುವ ಪ್ರತಿ ಒಂದು ರೂಪಾಯಿಯಲ್ಲಿ ವಾಪಸ್‌ ಬರುವುದು 15 ಪೈಸೆ ಮಾತ್ರ. ಇದು ಹೀಗೇ ಮುಂದುವರಿಯುವುದಾದರೆ, ಕರ್ನಾಟಕವು ಈ ಒಕ್ಕೂಟ ವ್ಯವಸ್ಥೆಯಲ್ಲಿ ಇರಬೇಕೇ ಎಂಬ ಪ್ರಶ್ನೆ ಹುಟ್ಟುತ್ತದೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಹೇಳಿದರು.
Last Updated 11 ಸೆಪ್ಟೆಂಬರ್ 2024, 14:07 IST
ತೆರಿಗೆ ಅನ್ಯಾಯ | ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಇರಬೇಕೇ?: ನಾಗಮೋಹನ್‌ದಾಸ್

ನಾಗಮೋಹನದಾಸ್‌ ಕಾಂಗ್ರೆಸ್‌ ಟೂಲ್‌ ಕಿಟ್‌: ಸಿ.ಟಿ.ರವಿ

ಬೆಂಗಳೂರು: ‘ಶೇ 40 ಲಂಚ ಆರೋಪದ ತನಿಖೆಗೆ ನಾಗಮೋಹನದಾಸ್‌ ಸಮಿತಿ ರಚನೆ ಕಾಂಗ್ರೆಸ್‌ ಟೂಲ್‌ ಕಿಟ್‌ ಭಾಗವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಗತ್ಯಕ್ಕೆ ತಕ್ಕಂತೆ ವರದಿ ಕೊಡುತ್ತಾರೆ’ ಎಂದು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
Last Updated 21 ಆಗಸ್ಟ್ 2023, 13:17 IST
ನಾಗಮೋಹನದಾಸ್‌ ಕಾಂಗ್ರೆಸ್‌ ಟೂಲ್‌ ಕಿಟ್‌: ಸಿ.ಟಿ.ರವಿ

ನ್ಯಾ.ನಾಗಮೋಹನದಾಸ್‌ಗೆ ಗುರು ಬಸವ ಪುರಸ್ಕಾರ

ಬಸವ ಸೇವ ಪ್ರತಿಷ್ಠಾನ ಹಾಗೂ ಲಿಂಗಾಯತ ಮಹಾಮಠದ ವತಿಯಿಂದ ವಚನ ವಿಜಯೋತ್ಸವದಲ್ಲಿ ನೀಡುವ 2019ನೇ ಸಾಲಿನ ಗುರು ಬಸವ ಪುರಸ್ಕಾರಕ್ಕೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಯ್ಕೆಯಾಗಿದ್ದಾರೆ.
Last Updated 13 ಫೆಬ್ರುವರಿ 2019, 17:02 IST
ನ್ಯಾ.ನಾಗಮೋಹನದಾಸ್‌ಗೆ ಗುರು ಬಸವ ಪುರಸ್ಕಾರ
ADVERTISEMENT
ADVERTISEMENT
ADVERTISEMENT
ADVERTISEMENT