ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Nambi Narayanan

ADVERTISEMENT

ಇಸ್ರೊ ಬೇಹುಗಾರಿಕೆ ಪ್ರಕರಣ; ನಂಬಿ ನಾರಾಯಣ್ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ

ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಅವರು ಬೇಹುಗಾರಿಕೆ ಪ್ರಕರಣದಲ್ಲಿ ಸಿಬಿಐ ತನಿಖಾಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಅರೋಪಿಸಿ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
Last Updated 15 ನವೆಂಬರ್ 2021, 8:51 IST
ಇಸ್ರೊ ಬೇಹುಗಾರಿಕೆ ಪ್ರಕರಣ; ನಂಬಿ ನಾರಾಯಣ್ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ

ಸಿಬಿಐ ತನಿಖೆ ಮೇಲೆ ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಪ್ರಭಾವ: ಆರೋಪ

ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಅವರು ಬೇಹುಗಾರಿಕೆ ಪ್ರಕರಣದಲ್ಲಿ ಸಿಬಿಐ ತನಿಖಾಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಮಾಜಿ ಪೊಲೀಸ್ ಅಧಿಕಾರಿ ಎಸ್. ವಿಜಯನ್ ಆರೋಪಿಸಿದ್ದಾರೆ.
Last Updated 10 ನವೆಂಬರ್ 2021, 9:34 IST
ಸಿಬಿಐ ತನಿಖೆ ಮೇಲೆ ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಪ್ರಭಾವ: ಆರೋಪ

ಇಸ್ರೊ ಬೇಹುಗಾರಿಕೆ ಪ್ರಕರಣ: ಮಾಜಿ ಡಿಜಿಪಿ ಮ್ಯಾಥ್ಯೂಸ್‌ಗೆ ನಿರೀಕ್ಷಣಾ ಜಾಮೀನು

ಬೇಹುಗಾರಿಕೆ ಪ್ರಕರಣದಡಿ ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಮತ್ತು ಮಾಲ್ಡೀವ್ಸ್‌ನ ಇಬ್ಬರು ಪ್ರಜೆಗಳ ಅಕ್ರಮ ಬಂಧನ ‍ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಾಜಿ ಡಿಜಿಪಿ ಸಿಬಿ ಮ್ಯಾಥ್ಯೂಸ್‌ಗೆ ನ್ಯಾಯಾಲಯವು ಮಂಗಳವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
Last Updated 24 ಆಗಸ್ಟ್ 2021, 8:13 IST
ಇಸ್ರೊ ಬೇಹುಗಾರಿಕೆ ಪ್ರಕರಣ: ಮಾಜಿ ಡಿಜಿಪಿ ಮ್ಯಾಥ್ಯೂಸ್‌ಗೆ ನಿರೀಕ್ಷಣಾ ಜಾಮೀನು

ಮಾಜಿಪೊಲೀಸ್ ಅಧಿಕಾರಿಗಳ ನಿರೀಕ್ಷಣಾ ಜಾಮೀನು ವಿರುದ್ಧ ಮಾಲ್ಡೀವ್ಸ್ ಮಹಿಳೆಯರ ಅರ್ಜಿ

ಇಸ್ರೊ ಬೇಹುಗಾರಿಕೆ
Last Updated 15 ಜುಲೈ 2021, 7:14 IST
ಮಾಜಿಪೊಲೀಸ್ ಅಧಿಕಾರಿಗಳ ನಿರೀಕ್ಷಣಾ ಜಾಮೀನು ವಿರುದ್ಧ ಮಾಲ್ಡೀವ್ಸ್ ಮಹಿಳೆಯರ ಅರ್ಜಿ

ಇಸ್ರೊ ವಿಜ್ಞಾನಿ ನಾರಾಯಣನ್‌ ಬಂಧಿಸುವಂತೆ ಐಬಿ ಒತ್ತಡ ಇತ್ತು

ಗೂಢಚಾರಿಕೆ ಪ್ರಕರಣ: ಕೇರಳ ಮಾಜಿ ಡಿಜಿಪಿ ಮ್ಯಾಥ್ಯೂ ಹೇಳಿಕೆ
Last Updated 6 ಜುಲೈ 2021, 16:42 IST
ಇಸ್ರೊ ವಿಜ್ಞಾನಿ ನಾರಾಯಣನ್‌ ಬಂಧಿಸುವಂತೆ ಐಬಿ ಒತ್ತಡ ಇತ್ತು

ಮಾಜಿ ವಿಜ್ಞಾನಿಗೆ ₹ 50 ಲಕ್ಷ ಪರಿಹಾರ ನೀಡುವಂತೆ ‘ಸುಪ್ರೀಂ’ ನಿರ್ದೇಶನ

ಪೊಲೀಸರ ವಿರುದ್ಧ ಹರಿಹಾಯ್ದ ಸುಪ್ರೀಂ ಕೋರ್ಟ್‌
Last Updated 21 ಜನವರಿ 2020, 9:44 IST
ಮಾಜಿ ವಿಜ್ಞಾನಿಗೆ ₹ 50 ಲಕ್ಷ ಪರಿಹಾರ ನೀಡುವಂತೆ ‘ಸುಪ್ರೀಂ’ ನಿರ್ದೇಶನ

ಒಮ್ಮೆ ದೇಶದ್ರೋಹದ ಆರೋಪ, ಮತ್ತೊಮ್ಮೆ ಪದ್ಮ ಪುರಸ್ಕಾರ: ಇದು ‘ನಂಬಿ’ ಬದುಕಿನ ವಿವರ

ಇಸ್ರೊ ವಿಜ್ಞಾನಿ ನಂಬಿ ನಾರಾಯಣನ್ ಬದುಕು ಸಾಗಿ ಬಂದ ಹಾದಿ
Last Updated 21 ಜನವರಿ 2020, 9:41 IST
ಒಮ್ಮೆ ದೇಶದ್ರೋಹದ ಆರೋಪ, ಮತ್ತೊಮ್ಮೆ ಪದ್ಮ ಪುರಸ್ಕಾರ: ಇದು ‘ನಂಬಿ’ ಬದುಕಿನ ವಿವರ
ADVERTISEMENT

ಇಸ್ರೋ ಮಾಜಿ ವಿಜ್ಞಾನಿಗೆ ₹1.3 ಕೋಟಿ ಪರಿಹಾರ

ಕಾನೂನುಬಾಹಿರ ಬಂಧನ ಹಾಗೂ ಚಿತ್ರಹಿಂಸೆ ಅನುಭವಿಸಿದ ಇಸ್ರೋ ಮಾಜಿ ವಿಜ್ಞಾನಿ ನಮಾಬಿ ನಾರಾಯಣನ್‌ ಅವರಿಗೆ ₹1.3 ಕೋಟಿ ಪರಿಹಾರ ನೀಡಲು ಕೇರಳ ಸಚಿವ ಸಂಪುಟ...
Last Updated 27 ಡಿಸೆಂಬರ್ 2019, 13:25 IST
fallback

ನಂಬಿ ನಾರಾಯಣನ್ ವಿರುದ್ಧ ಬೇಹುಗಾರಿಕೆ ಪ್ರಕರಣ:ತೀರ್ಪು ಕಾಯ್ದಿರಿಸಿದ ಸುಪ್ರೀಂ

ಬೇಹುಗಾರಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ತನಿಖೆ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಇಸ್ರೊದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದಸುಪ್ರೀಂಕೋರ್ಟ್ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ.
Last Updated 10 ಜುಲೈ 2018, 10:15 IST
ನಂಬಿ ನಾರಾಯಣನ್ ವಿರುದ್ಧ ಬೇಹುಗಾರಿಕೆ ಪ್ರಕರಣ:ತೀರ್ಪು ಕಾಯ್ದಿರಿಸಿದ ಸುಪ್ರೀಂ
ADVERTISEMENT
ADVERTISEMENT
ADVERTISEMENT