ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Name plate

ADVERTISEMENT

ಬೆಂಗಳೂರು: ರಸ್ತೆ ಫಲಕದಲ್ಲಿ ಕನ್ನಡ ತಪ್ಪಾಗಿ ಬಳಕೆ; ಕರ್ನಾಟಕ ವಿಕಾಸರಂಗ ಅಸಮಾಧಾನ

ಬೆಂಗಳೂರು ‘ನಗರದ ಹಲವು ರಸ್ತೆಗಳ ನಾಮಫಲಕಗಳಲ್ಲಿ ಕನ್ನಡವು ತಪ್ಪಾಗಿ ಬಳಕೆಯಾಗಿದೆ. ಬಿಬಿಎಂಪಿಯ ಈ ತಾತ್ಸಾರದಿಂದ ಕನ್ನಡ ಭಾಷೆಗೆ ಅಪಮಾನವಾಗುತ್ತಿದೆ’ ಎಂದು ಕರ್ನಾಟಕ ವಿಕಾಸ ರಂಗ ಅಸಮಾಧಾನ ವ್ಯಕ್ತಪಡಿಸಿದೆ.
Last Updated 18 ಅಕ್ಟೋಬರ್ 2024, 23:07 IST
ಬೆಂಗಳೂರು: ರಸ್ತೆ ಫಲಕದಲ್ಲಿ ಕನ್ನಡ ತಪ್ಪಾಗಿ ಬಳಕೆ;  ಕರ್ನಾಟಕ ವಿಕಾಸರಂಗ ಅಸಮಾಧಾನ

ಬೆಂಗಳೂರು | ನಾಮಫಲಕಗಳಲ್ಲಿ ಕನ್ನಡ ಬಳಕೆ ಗಡುವು ಮುಕ್ತಾಯ: ನಾಳೆಯಿಂದ ಕ್ರಮ

ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಸುವ ಗಡುವು ಬುಧವಾರ ಮುಗಿಯಲಿದ್ದು, ಗುರುವಾರದಿಂದ ಕ್ರಮಕೈಗೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.
Last Updated 12 ಮಾರ್ಚ್ 2024, 23:37 IST
ಬೆಂಗಳೂರು | ನಾಮಫಲಕಗಳಲ್ಲಿ ಕನ್ನಡ ಬಳಕೆ ಗಡುವು ಮುಕ್ತಾಯ: ನಾಳೆಯಿಂದ ಕ್ರಮ

ಕನ್ನಡೇತರ ನಾಮಫಲಕ ಧ್ವಂಸಗೊಳಿಸಿ ಹೋರಾಟ: ರಕ್ಷಣಾ ವೇದಿಕೆ ಕಾರ್ಯಕರ್ತರ ಬಂಧನ

ಬೀದರ್‌ ನಗರದ ಅಂಗಡಿ, ಮುಂಗಟ್ಟುಗಳ ಮೇಲೆ ಅಳವಡಿಸಿದ್ದ ಕನ್ನಡೇತರ ಭಾಷೆಯ ನಾಮಫಲಕಗಳನ್ನು ಧ್ವಂಸಗೊಳಿಸಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರನ್ನು ಪೊಲೀಸರು ನಗರದಲ್ಲಿ ಸೋಮವಾರ ಬಂಧಿಸಿದರು.
Last Updated 5 ಮಾರ್ಚ್ 2024, 9:30 IST
ಕನ್ನಡೇತರ ನಾಮಫಲಕ ಧ್ವಂಸಗೊಳಿಸಿ ಹೋರಾಟ: ರಕ್ಷಣಾ ವೇದಿಕೆ ಕಾರ್ಯಕರ್ತರ ಬಂಧನ

ವಿಜಯಪುರ: ಕನ್ನಡ ನಾಮಫಲಕ ಅಳವಡಿಸಲು ಕರವೇ ಆಗ್ರಹ

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕದ ಪ್ರಕಾರ ರಾಜ್ಯದ ಅಂಗಡಿಗಳ ಮೇಲೆ ಕನ್ನಡದ ನಾಮಲಕಗಳನ್ನು ಶೇ 60ರಷ್ಟು ಅಳವಡಿಸಬೇಕು. ಜಾಹೀರಾತು ಫಲಕಗಳು ಕೂಡಾ ಕನ್ನಡದಲ್ಲಿರಬೇಕು ಎಂದು ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಮುಲ್ಲಾ ಹೇಳಿದರು.
Last Updated 3 ಮಾರ್ಚ್ 2024, 14:12 IST
ವಿಜಯಪುರ: ಕನ್ನಡ ನಾಮಫಲಕ ಅಳವಡಿಸಲು ಕರವೇ ಆಗ್ರಹ

ನಾಮಫಲಕ ಸಮಯಕ್ಕೆ ಸರಿಯಾಗಿ ಪೂರೈಕೆಗೆ ಆಗುತ್ತಿಲ್ಲ: ವ್ಯಾಪಾರಿಗಳ ಅಳಲು

ನಗರದಲ್ಲಿರುವ ನಾಮಫಲಕ ತಯಾರಕರು ತಮಗಿರುವ ಬೇಡಿಕೆಯನ್ನು ಪೂರೈಸಲು ಹಗಲು–ರಾತ್ರಿ ಶ್ರಮಪಡುತ್ತಿದ್ದಾರೆ.
Last Updated 2 ಮಾರ್ಚ್ 2024, 0:08 IST
ನಾಮಫಲಕ ಸಮಯಕ್ಕೆ ಸರಿಯಾಗಿ ಪೂರೈಕೆಗೆ ಆಗುತ್ತಿಲ್ಲ: ವ್ಯಾಪಾರಿಗಳ ಅಳಲು

ಕನ್ನಡದ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ: ಸಚಿವ ಶಿವರಾಜ್ ತಂಗಡಗಿ‌ ಎಚ್ಚರಿಕೆ

ಕೈಗಾರಿಕೆ,‌ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ‌ ಶೇ 60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸುವ ಬಗ್ಗೆ ಮಸೂದೆ ಜಾರಿಗೆ ತಂದರೆ ಅದನ್ನು ಪ್ರಶ್ನಿಸಲು ಮಹಾರಾಷ್ಟ್ರ ಏಕೀಕರಣ ಸಮಿತಿ ಸಂಘಟನೆಯವರು ಯಾರು? ಕನ್ನಡದ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ಸಚಿವ‌‌ ಶಿವರಾಜ್ ತಂಗಡಗಿ‌ ಎಚ್ಚರಿಕೆ ನೀಡಿದರು
Last Updated 22 ಫೆಬ್ರುವರಿ 2024, 14:40 IST
ಕನ್ನಡದ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ: ಸಚಿವ ಶಿವರಾಜ್ ತಂಗಡಗಿ‌ ಎಚ್ಚರಿಕೆ

ಕನ್ನಡ ನಾಮಫಲಕ: ಮಸೂದೆ ಮಂಡನೆ

ಕೈಗಾರಿಕೆಗಳು, ವಾಣಿಜ್ಯ ಚಟುವಟಿಕೆ ಕೇಂದ್ರಗಳು, ಆಸ್ಪತ್ರೆ ಸೇರಿದಂತೆ ರಾಜ್ಯದಲ್ಲಿನ ಎಲ್ಲ ವಹಿವಾಟು ಕೇಂದ್ರಗಳ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಬಳಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರ ನೀಡುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ–2024 ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.
Last Updated 13 ಫೆಬ್ರುವರಿ 2024, 16:16 IST
ಕನ್ನಡ ನಾಮಫಲಕ: ಮಸೂದೆ ಮಂಡನೆ
ADVERTISEMENT

ದೋಷಪೂರಿತ ನೋಂದಣಿ ಫಲಕ: 1.13 ಲಕ್ಷ ಚಾಲಕರ ವಿರುದ್ಧ ಪ್ರಕರಣ

ದೋಷಪೂರಿತ ನೋಂದಣಿ ಫಲಕ ಹಾಗೂ ನೋಂದಣಿ ಫಲಕವಿಲ್ಲದೆ ವಾಹನ ಚಾಲನೆ ಮಾಡುತ್ತಿದ್ದ ಬೈಕ್‌ ಸವಾರರು ಹಾಗೂ ವಾಹನ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ನಗರ ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
Last Updated 2 ಜನವರಿ 2024, 14:37 IST
ದೋಷಪೂರಿತ ನೋಂದಣಿ ಫಲಕ: 1.13 ಲಕ್ಷ ಚಾಲಕರ ವಿರುದ್ಧ ಪ್ರಕರಣ

ಇಂಗ್ಲಿಷ್‌ ನಾಮಫಲಕ ಧ್ವಂಸ: ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿ 53 ಮಂದಿ ಬಂಧನ

ಜ.10ರವರೆಗೆ ನ್ಯಾಯಾಂಗ ಬಂಧನ
Last Updated 29 ಡಿಸೆಂಬರ್ 2023, 3:19 IST
ಇಂಗ್ಲಿಷ್‌ ನಾಮಫಲಕ ಧ್ವಂಸ: ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿ 53 ಮಂದಿ ಬಂಧನ

ಲಕ್ಷ್ಮೇಶ್ವರ: ರಸ್ತೆಯಲ್ಲಿ ನಾಮಫಲಕ ಹಾಕದ ಅಧಿಕಾರಿಗಳು

ಲಕ್ಷ್ಮೇಶ್ವರದಿಂದ ಹರದಗಟ್ಟಿವರೆಗೆ ಲೋಕೋಪಯೋಗಿ ಇಲಾಖೆ ಹೊಸ ರಸ್ತೆ ನಿರ್ಮಿಸಿದೆ. ಆದರೆ ಮುಳಗುಂದ ಅವರ ತೋಟದ ದಾಟಿದ ನಂತರ ದೊಡ್ಡ ತಿರುವು ಇದ್ದು ಅಲ್ಲಿ ಅಪಘಾತಗಳು ಸಂಭವಿಸುವ ಭಯ ಇದೆ. ತಿಂಗಳ ಹಿಂದೆ ಇದೇ ರಸ್ತೆ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಫಲ್ಟಿ ಹೊಡೆದಿತ್ತು.
Last Updated 15 ಜೂನ್ 2023, 14:01 IST
ಲಕ್ಷ್ಮೇಶ್ವರ: ರಸ್ತೆಯಲ್ಲಿ ನಾಮಫಲಕ ಹಾಕದ ಅಧಿಕಾರಿಗಳು
ADVERTISEMENT
ADVERTISEMENT
ADVERTISEMENT