ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Nanjangud

ADVERTISEMENT

ನಂಜನಗೂಡು: ರಾಣಿ ಎಲಿಜಬೆತ್ ಚಿತ್ರವಿರುವ 29 ಬೆಳ್ಳಿ ನಾಣ್ಯ ಪತ್ತೆ

ನಂಜನಗೂಡು: ತಾಲ್ಲೂಕಿನ ತಾಯೂರು ಗ್ರಾಮದ 800 ವರ್ಷಗಳ ಇತಿಹಾಸ ಹೊಂದಿರುವ ಲಕ್ಷ್ಮಿವರದರಾಜಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ನಡೆಸುವ ವೇಳೆ ಶನಿವಾರ ಇಂಗ್ಲೆಂಡ್‌ನ ರಾಣಿ ಎಲಿಜಬೆತ್ ಚಿತ್ರವಿರುವ 29 ಬೆಳ್ಳಿ ನಾಣ್ಯಗಳು ದೊರತಿವೆ.
Last Updated 7 ಅಕ್ಟೋಬರ್ 2024, 23:30 IST
ನಂಜನಗೂಡು: ರಾಣಿ ಎಲಿಜಬೆತ್ ಚಿತ್ರವಿರುವ 29 ಬೆಳ್ಳಿ ನಾಣ್ಯ ಪತ್ತೆ

Video: ಅದ್ದೂರಿ ಶ್ರೀಕಂಠೇಶ್ವರ ಸ್ವಾಮಿ ರಥೋತ್ಸವ

ಅಪಾರ ಭಕ್ತರ ಮುಗಿಲು ಮುಟ್ಟಿದ ಜಯಘೋಷಗಳೊಂದಿಗೆ 'ಶ್ರೀಕಂಠೇಶ್ವರ ಸ್ವಾಮಿ ಗೌತಮ ಪಂಚ ಮಹಾ ರಥೋತ್ಸವ ಶುಕ್ರವಾರ ಬೆಳಿಗ್ಗೆ 6.30ಕ್ಕೆ ನಂಜನಗೂಡಿನಲ್ಲಿ ಅದ್ದೂರಿಯಾಗಿ ನೆರವೇರಿತು‌.
Last Updated 22 ಮಾರ್ಚ್ 2024, 13:03 IST
Video: ಅದ್ದೂರಿ ಶ್ರೀಕಂಠೇಶ್ವರ ಸ್ವಾಮಿ ರಥೋತ್ಸವ

ನಂಜನಗೂಡು: ಅದ್ದೂರಿ ಶ್ರೀಕಂಠೇಶ್ವರ ಸ್ವಾಮಿ ಪಂಚ ಮಹಾರಥೋತ್ಸವ

ಅಪಾರ ಭಕ್ತರ ಮುಗಿಲು ಮುಟ್ಟಿದ ಜಯಘೋಷಗಳೊಂದಿಗೆ 'ಶ್ರೀಕಂಠೇಶ್ವರ ಸ್ವಾಮಿ ಗೌತಮ ಪಂಚ ಮಹಾ ರಥೋತ್ಸವ' ಶುಕ್ರವಾರ ಬೆಳಿಗ್ಗೆ 6.30ಕ್ಕೆ ಇಲ್ಲಿ ಅದ್ದೂರಿಯಾಗಿ ನೆರವೇರಿತು‌.
Last Updated 22 ಮಾರ್ಚ್ 2024, 3:01 IST
ನಂಜನಗೂಡು: ಅದ್ದೂರಿ ಶ್ರೀಕಂಠೇಶ್ವರ ಸ್ವಾಮಿ ಪಂಚ ಮಹಾರಥೋತ್ಸವ

‘ಇ-ಖಾತೆ ಸ್ಥಗಿತ: ಸಾರ್ವಜನಿಕರಿಗೆ ತೊಂದರೆ’

‘ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿರುವ ದೇವಿರಮ್ಮನಹಳ್ಳಿ, ದೇಬೂರು ಗ್ರಾ.ಪಂ ವ್ಯಾಪ್ತಿಯ 82 ಬಡಾವಣೆಗಳಿಗೆ ನಗರಸಭೆ ಆಡಳಿತ ಇ ಖಾತೆ ಮಾಡಿಕೊಡುವುದನ್ನು ಸ್ಥಗಿತಗೊಳಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ’ ಎಂದು ನಗರಸಭಾ ಸದಸ್ಯ ಕಪಿಲೇಶ್ ಹೇಳಿದರು.
Last Updated 19 ಫೆಬ್ರುವರಿ 2024, 16:08 IST
fallback

ರಸ್ತೆಗೆ ಅಂಬೇಡ್ಕರ್‌ ಹೆಸರಿಡಲು ವಿರೋಧ: ಪರಸ್ಪರ ಕಲ್ಲು ತೂರಾಟ, ಪೊಲೀಸರಿಗೂ ಗಾಯ

ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮದ ರಸ್ತೆಯೊಂದಕ್ಕೆ ಅಂಬೇಡ್ಕರ್‌ ಹೆಸರಿನ ನಾಮಫಲಕ ಅಳವಡಿಸುವ ವಿಚಾರವಾಗಿ ಸೋಮವಾರ ರಾತ್ರಿ ಗ್ರಾಮದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಾಯಕ ಸಮುದಾಯದವರ ನಡುವೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.
Last Updated 29 ಜನವರಿ 2024, 18:14 IST
ರಸ್ತೆಗೆ ಅಂಬೇಡ್ಕರ್‌ ಹೆಸರಿಡಲು ವಿರೋಧ: ಪರಸ್ಪರ ಕಲ್ಲು ತೂರಾಟ, ಪೊಲೀಸರಿಗೂ ಗಾಯ

ನಂಜನಗೂಡಿನಲ್ಲಿ ‘ಮಾಂಗಲ್ಯ ಭಾಗ್ಯ’ ಜ.31ಕ್ಕೆ: ಜೋಡಿಗೆ ₹55 ಸಾವಿರ ಪ್ರೋತ್ಸಾಹಧನ

‘ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಜಿಲ್ಲಾಡಳಿತದಿಂದ ಜ.31ರಂದು ‘ಮಾಂಗಲ್ಯ ಭಾಗ್ಯ’ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅರ್ಹರು ನೋಂದಾಯಿಸಬಹುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಲೋಕನಾಥ್ ತಿಳಿಸಿದರು.
Last Updated 29 ಡಿಸೆಂಬರ್ 2023, 14:01 IST
ನಂಜನಗೂಡಿನಲ್ಲಿ ‘ಮಾಂಗಲ್ಯ ಭಾಗ್ಯ’ ಜ.31ಕ್ಕೆ: ಜೋಡಿಗೆ ₹55 ಸಾವಿರ ಪ್ರೋತ್ಸಾಹಧನ

ನಂಜನಗೂಡು: ಪತ್ನಿಯೊಂದಿಗೆ ಕಲಹ, ಮಗುವಿನೊಂದಿಗೆ ಟ್ಯಾಂಕ್ ಏರಿದ ಪತಿ

ನಂಜನಗೂಡು; ತಾಲ್ಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ ಕೃಷ್ಣಮೂರ್ತಿ  (40) ಎಂಬ ವ್ಯಕ್ತಿ ಸೋಮವಾರ ಕೌಟುಂಬಿಕ ಕಲಹಕ್ಕೆ ಬೇಸತ್ತು ಮಗುವಿನೊಂದಿಗೆ ಕುಡಿಯುವ ನೀರಿನ ಟ್ಯಾಂಕ್ ಮೇಲೆರಿ  ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Last Updated 6 ನವೆಂಬರ್ 2023, 23:29 IST
ನಂಜನಗೂಡು: ಪತ್ನಿಯೊಂದಿಗೆ ಕಲಹ, ಮಗುವಿನೊಂದಿಗೆ ಟ್ಯಾಂಕ್ ಏರಿದ ಪತಿ
ADVERTISEMENT

ಯೋಗಕ್ಕೆ ಜಾಗತಿಕ ಮನ್ನಣೆ: ಶಾಸಕ ದರ್ಶನ್

ನಂಜನಗೂಡು: ದಸರಾ ಪ್ರಯುಕ್ತ ಸಾಮೂಹಿಕ ಯೋಗಾಭ್ಯಾಸ ಆಯೋಜನೆ
Last Updated 16 ಅಕ್ಟೋಬರ್ 2023, 13:57 IST
ಯೋಗಕ್ಕೆ ಜಾಗತಿಕ ಮನ್ನಣೆ: ಶಾಸಕ ದರ್ಶನ್

ಹುಲ್ಲಹಳ್ಳಿ: ಕಪಿಲ ಸೇತುವೆ ಸಂಚಾರ ಮುಕ್ತ

ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಬಳಿ ಮೈಸೂರು ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಕಪಿಲಾ ನದಿ ಸೇತುವೆಯ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು, ಶುಕ್ರವಾರದಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
Last Updated 25 ಆಗಸ್ಟ್ 2023, 14:09 IST
ಹುಲ್ಲಹಳ್ಳಿ: ಕಪಿಲ ಸೇತುವೆ ಸಂಚಾರ ಮುಕ್ತ

ನಂಜನಗೂಡು: ಆಷಾಢ ವಿಶೇಷ ಪೂಜೆ

ನಂಜನಗೂಡು ನಗರದ ಕಪಿಲಾನದಿ ತೀರದ ಚಾಮುಂಡೇಶ್ವರಿ ದೇವಾಲಯದಲ್ಲಿ ಕೊನೆಯ ಆಷಾಢ ಶುಕ್ರವಾರದ ಪ್ರಯುಕ್ತ ವಿಶೇಷ ಪೂಜಾ ಕೈಕಂರ್ಯ ನಡೆಯಿತು. ದೇವಿಯ ದರ್ಶನ ಪಡೆಯಲು ಅಪಾರ ಭಕ್ತರ ಭಾಗಿಯಾದರು.
Last Updated 14 ಜುಲೈ 2023, 13:01 IST
ನಂಜನಗೂಡು: ಆಷಾಢ ವಿಶೇಷ ಪೂಜೆ
ADVERTISEMENT
ADVERTISEMENT
ADVERTISEMENT