ಪುಸ್ತಕ ಪ್ರಿಯರ ಫೇಸ್ಬುಕ್ ಪುಟ
ಪುಸ್ತಕ ಪ್ರೇಮಿಗಳಿಗಾಗಿ ಇರುವ ಫೇಸ್ಬುಕ್ ಪುಟವಿದು. ಇಲ್ಲಿ ನೂರಾರು ಪುಸ್ತಕಗಳ ಮಾಹಿತಿ ಸಿಗುತ್ತದೆ. ಪುಸ್ತಕಗಳ ಪರಿಚಯ, ಓದಿನ ಅನಿಸಿಕೆಗಳು, ಅನುಭವಗಳನ್ನೂ ಇಲ್ಲಿ ಹಂಚಿಕೊಂಡು ಚರ್ಚೆ ಮಾಡಬಹುದು. ಸಾಹಿತ್ಯದ ಕುರಿತ ಅಗತ್ಯ ಸುದ್ದಿಗಳೂ ಲಭ್ಯ.Last Updated 18 ಜೂನ್ 2018, 14:33 IST