ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

NarendraModi

ADVERTISEMENT

ಜಗತ್ತು ಭಾರತದತ್ತ ಹೊಸ ಭರವಸೆಯೊಂದಿಗೆ ನೋಡುತ್ತಿದೆ: ಪ್ರಧಾನಿ ಮೋದಿ

ಜಗತ್ತು ಭಾರತದತ್ತ ಹೊಸ ಭರವಸೆಯೊಂದಿಗೆ ನೋಡುತ್ತಿದೆ. ವಿವಿಧ ಕ್ಷೇತ್ರದಲ್ಲಿ ದೇಶ ಸಾಧಿಸುತ್ತಿರುವ ಸಾಧನೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಿಳಿಸಿದ್ದಾರೆ.
Last Updated 28 ಅಕ್ಟೋಬರ್ 2024, 13:52 IST
ಜಗತ್ತು ಭಾರತದತ್ತ ಹೊಸ ಭರವಸೆಯೊಂದಿಗೆ ನೋಡುತ್ತಿದೆ: ಪ್ರಧಾನಿ ಮೋದಿ

ದೇಶದಲ್ಲಿ ಶ್ರೀಮಂತರು, ಬಡವರ ನಡುವೆ ಆರ್ಥಿಕ ಅಸಮಾನತೆ: ಮಾಯಾವತಿ ಕಳವಳ

ದೇಶದಲ್ಲಿ ಉಂಟಾಗಿರುವ ನಿರುದ್ಯೋಗದ ಪರಿಸ್ಥಿತಿ ಸಂಬಂಧ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಯಾವತಿ, ಶ್ರೀಮಂತರು ಮತ್ತು ಬಡವರ ನಡುವೆ ಏರ್ಪಡುತ್ತಿರುವ ಆರ್ಥಿಕ ಅಸಮಾನತೆಯ ಅಂತರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 20 ಆಗಸ್ಟ್ 2024, 10:43 IST
ದೇಶದಲ್ಲಿ ಶ್ರೀಮಂತರು, ಬಡವರ ನಡುವೆ ಆರ್ಥಿಕ ಅಸಮಾನತೆ: ಮಾಯಾವತಿ ಕಳವಳ

ಮೋದಿ, ಶಾ ಗುಲಾಮರಾಗಿರುವ ರಾಜ್ಯಪಾಲ: ಶಾಸಕ ಹುಸೇನ್ ಕಿಡಿ

ಸುಳ್ಳೇ ಕುಮಾರಸ್ವಾಮಿ ಮನೆ ದೇವರು; ಹುಸೇನ್
Last Updated 19 ಆಗಸ್ಟ್ 2024, 11:27 IST
ಮೋದಿ, ಶಾ ಗುಲಾಮರಾಗಿರುವ ರಾಜ್ಯಪಾಲ: ಶಾಸಕ ಹುಸೇನ್ ಕಿಡಿ

ವ್ಯಕ್ತಿಗತ ನೆಲೆಯಲ್ಲಿ ಬಡತನ ನಿರ್ಮೂಲನೆ ಅಗತ್ಯ: ಮೋದಿ

ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದನೆ
Last Updated 27 ಜುಲೈ 2024, 16:20 IST
ವ್ಯಕ್ತಿಗತ ನೆಲೆಯಲ್ಲಿ ಬಡತನ ನಿರ್ಮೂಲನೆ ಅಗತ್ಯ: ಮೋದಿ

Union Budget 2024 | ಆಂಧ್ರ–ಬಿಹಾರಕ್ಕೆ ಅನುದಾನ; ಕುರ್ಚಿ ಉಳಿಸಿಕೊಂಡ ಮೋದಿ: TMC

ಕೇವಲ ಆಂಧ್ರ ಮತ್ತು ಬಿಹಾರ ರಾಜ್ಯಗಳಿಗೆ ವಿಶೇಷವಾಗಿ ಮಂಡಿಸಲಾದ ಬಜೆಟ್‌ ಆಗಿದ್ದು, ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಂಡಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮಂಗಳವಾರ ವಾಗ್ದಾಳಿ ನಡೆಸಿದೆ.
Last Updated 23 ಜುಲೈ 2024, 9:49 IST
Union Budget 2024 | ಆಂಧ್ರ–ಬಿಹಾರಕ್ಕೆ ಅನುದಾನ; ಕುರ್ಚಿ ಉಳಿಸಿಕೊಂಡ ಮೋದಿ: TMC

18ನೇ ಲೋಕಸಭೆ ಅಧಿವೇಶನ: ಸದಸ್ಯರಾಗಿ ಅಮಿತ್ ಶಾ ಸೇರಿ ಹಲವರ ಪ್ರಮಾಣ ವಚನ

18ನೇ ಲೋಕಸಭೆಯ ಮೊದಲ ಅಧಿವೇಶನ ಇಂದು( ಸೋಮವಾರ) ಆರಂಭವಾಗಿದ್ದು, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಅನೇಕ ಸಚಿವರು ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
Last Updated 24 ಜೂನ್ 2024, 10:34 IST
18ನೇ ಲೋಕಸಭೆ ಅಧಿವೇಶನ: ಸದಸ್ಯರಾಗಿ ಅಮಿತ್ ಶಾ ಸೇರಿ ಹಲವರ ಪ್ರಮಾಣ ವಚನ

ಸಹಕಾರ: ಭಾರತ, ಬಾಂಗ್ಲಾದೇಶ ಒಪ್ಪಂದಗಳಿಗೆ ಸಹಿ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶೇಖ್‌ ಹಸೀನಾ ಸಭೆ
Last Updated 22 ಜೂನ್ 2024, 14:46 IST
ಸಹಕಾರ: ಭಾರತ, ಬಾಂಗ್ಲಾದೇಶ ಒಪ್ಪಂದಗಳಿಗೆ ಸಹಿ
ADVERTISEMENT

ಪ್ರಮಾಣವಚನ | ರಾಷ್ಟ್ರಪತಿ ಭವನಕ್ಕೆ ಹೊಕ್ಕ ಪ್ರಾಣಿ ಬಗ್ಗೆ ಪೊಲೀಸರು ಹೇಳಿದ್ದೇನು?

ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದ ವೇಳೆ (ಜೂನ್‌ 9) ರಾಷ್ಟ್ರಪತಿ ಭವನದಲ್ಲಿ ಪ್ರಾಣಿಯೊಂದು ಒಡಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ರಾಷ್ಟ್ರಪತಿ ಭವನಕ್ಕೆ ಚಿರತೆ ನುಗ್ಗಿದೆ ಎಂದುಕೊಂಡು ನೆಟ್ಟಿಗರು ಹೌಹಾರಿದ್ದಾರೆ.
Last Updated 11 ಜೂನ್ 2024, 2:26 IST
ಪ್ರಮಾಣವಚನ | ರಾಷ್ಟ್ರಪತಿ ಭವನಕ್ಕೆ ಹೊಕ್ಕ ಪ್ರಾಣಿ ಬಗ್ಗೆ ಪೊಲೀಸರು ಹೇಳಿದ್ದೇನು?

ಮೋದಿ ಸರ್ಕಾರದಲ್ಲಿ ಸಂಪುಟ ದರ್ಜೆಗೆ ಪಟ್ಟು: ಕಾದುನೋಡಲು ಎನ್‌ಸಿಪಿ ತೀರ್ಮಾನ

ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಂಪುಟ ದರ್ಜೆಯ ಸ್ಥಾನ ಬೇಕು ಎಂದು ಪಟ್ಟು ಹಿಡಿದಿರುವ ಎನ್‌ಸಿಪಿ, ರಾಜ್ಯ ಸಚಿವ (ಸ್ವತಂತ್ರ) ಸ್ಥಾನವನ್ನು ಒಪ್ಪದೆ ಇರಲು ಭಾನುವಾರ ತೀರ್ಮಾನಿಸಿದೆ.
Last Updated 9 ಜೂನ್ 2024, 23:30 IST
ಮೋದಿ ಸರ್ಕಾರದಲ್ಲಿ ಸಂಪುಟ ದರ್ಜೆಗೆ ಪಟ್ಟು: ಕಾದುನೋಡಲು ಎನ್‌ಸಿಪಿ ತೀರ್ಮಾನ

ನಿಷ್ಠೆ, ಪಾರದರ್ಶಕತೆಯಲ್ಲಿ ರಾಜಿ ಬೇಡ: ಪ್ರಧಾನಿ ಮೋದಿ

‘ವಿನಯ ಮತ್ತು ವಿನಮ್ರತೆಯನ್ನು ಮೈಗೂಡಿಸಿಕೊಳ್ಳಿ, ನಿಷ್ಠೆ ಮತ್ತು ಪಾರದರ್ಶಕತೆಯಲ್ಲಿ ಎಂದಿಗೂ ರಾಜಿ ಆಗಬೇಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರನೇ ಅವಧಿಯ ಸರ್ಕಾರದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಸಲಿದ್ದ ನಾಯಕರಿಗೆ ಭಾನುವಾರ ಕಿವಿಮಾತು ಹೇಳಿದರು.
Last Updated 9 ಜೂನ್ 2024, 14:40 IST
ನಿಷ್ಠೆ, ಪಾರದರ್ಶಕತೆಯಲ್ಲಿ ರಾಜಿ ಬೇಡ: ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT