Doctor's Day| ತಾಯಿ ಉಳಿಸಿ, ಮಗುವನ್ನು ಮಡಿಲು ಸೇರಿಸಿದ ತೃಪ್ತಿ: ಡಾ. ಪಲ್ಲವಿ
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಬರುವ ಪ್ರತಿ ಕ್ಯಾನ್ಸರ್ ರೋಗಿಯದ್ದೂ ಒಂದೊಂದು ಕಥೆ ಇರುತ್ತದೆ. ಹೆಚ್ಚಿನವರು ಕ್ಯಾನ್ಸರ್ ಉಲ್ಬಣಗೊಂಡ ಬಳಿಕ ಬರುವುದರಿಂದ ಚಿಕಿತ್ಸೆ ಸವಾಲಿನಿಂದಲೇ ಕೂಡಿರುತ್ತದೆ. Last Updated 30 ಜೂನ್ 2023, 23:34 IST