ಪಂಜಾಬ್ ಎಜಿ ರಾಜೀನಾಮೆ ಅಂಗೀಕಾರ: ಸಿಧು ಪ್ರಮುಖ ಬೇಡಿಕೆ ಈಡೇರಿಸಿದ ಚನ್ನಿ
ಅಡ್ವೊಕೇಟ್ ಜನರಲ್ ಡಿಯೋಲ್ ನೇಮಕವನ್ನು ಹಿಂದಿನಿಂದಲೂ ಸಿಧು ವಿರೋಧಿಸುತ್ತಲೇ ಬಂದಿದ್ಧರು. 2015ರ ಸಿಖ್ ಧರ್ಮಗ್ರಂಥಕ್ಕೆ ಅವಮಾನ ಪ್ರಕರಣದ ನಂತರ ನಡೆದ ಪೊಲೀಸರ ಗುಂಡಿನ ಪ್ರಕರಣಗಳಲ್ಲಿ ಮಾಜಿ ಡಿಜಿಪಿ ಸುಮೇಧ್ ಸಿಂಗ್ ಸೈನಿ ಪರ ಡಿಯೋಲ್ ವಕಾಲತ್ತು ವಹಿಸಿದ್ದರು.Last Updated 9 ನವೆಂಬರ್ 2021, 14:14 IST