ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Navneet Kaur

ADVERTISEMENT

ಹನುಮಾನ್ ಚಾಲಿಸಾ ಪ್ರಕರಣ: ನ್ಯಾಯಾಲಯಕ್ಕೆ ಗೈರಾದ ಬಿಜೆಪಿಯ ನವನೀತ್ ರಾಣಾ

ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ಮನೆ ಎದುರು 2022ರಲ್ಲಿ ಹನುಮಾನ್ ಚಾಲಿಸಾ ಓದಲು ಯೋಜನೆ ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿ ನವನೀತ್ ರಾಣಾ ಅವರು ಅನಾರೋಗ್ಯದ ಕಾರಣ ನೀಡಿ ನ್ಯಾಯಾಲಯದ ವಿಚಾರಣೆಗೆ ಬುಧವಾರ ಗೈರಾಗಿದ್ದಾರೆ.
Last Updated 12 ಜೂನ್ 2024, 9:33 IST
ಹನುಮಾನ್ ಚಾಲಿಸಾ ಪ್ರಕರಣ: ನ್ಯಾಯಾಲಯಕ್ಕೆ ಗೈರಾದ ಬಿಜೆಪಿಯ ನವನೀತ್ ರಾಣಾ

LS Polls: ನೀತಿ ಸಂಹಿತೆ ಉಲ್ಲಂಘನೆ ಆರೋಪ; BJPಯ ನವನೀತ್ ವಿರುದ್ಧ ಪ್ರಕರಣ

‘ಕಾಂಗ್ರೆಸ್‌ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ’ ಎಂಬ ಹೇಳಿಕೆ ನೀಡಿದ ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 10 ಮೇ 2024, 15:49 IST
LS Polls: ನೀತಿ ಸಂಹಿತೆ ಉಲ್ಲಂಘನೆ ಆರೋಪ; BJPಯ ನವನೀತ್ ವಿರುದ್ಧ ಪ್ರಕರಣ

ಹಾಕಿ | ಭಾರತದ ಸೋಲು ತಪ್ಪಿಸಿದ ನವನೀತ್

ನವನೀತ್ ಕೌರ್ ಗಳಿಸಿದ ಎರಡು ಗೋಲುಗಳ ಬಲದಿಂದ ಭಾರತ ತಂಡವು ಗುರುವಾರ ಇಲ್ಲಿ ನಡೆದ ಸ್ಪಾನಿಷ್ ಹಾಕಿ ಫೆಡರೇಷನ್ ಶತಮಾನೋತ್ಸವ ಅಂತರರಾಷ್ಟ್ರೀಯ ಹಾಕಿ ಟೂರ್ನಿಯ ಪಂದ್ಯದಲ್ಲಿ ಸ್ಪೇನ್ ಎದುರು ಡ್ರಾ ಸಾಧಿಸಿತು.
Last Updated 27 ಜುಲೈ 2023, 14:01 IST
ಹಾಕಿ | ಭಾರತದ ಸೋಲು ತಪ್ಪಿಸಿದ ನವನೀತ್

ಶಿಂದೆ ಬಣಕ್ಕೆ ಶಿವಸೇನಾ, ಉದ್ಧವ್ ಬಣಕ್ಕೆ ಹಿನ್ನಡೆ: ಸಂಸದೆ ನವನೀತ್ ಹೇಳಿದ್ದೇನು?

ಕೇಂದ್ರ ಚುನಾವಣಾ ಆಯೋಗವು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣಕ್ಕೆ ‘ಶಿವಸೇನಾ’ ಹೆಸರು ಹಾಗೂ ಬಿಲ್ಲು–ಬಾಣ ಒಳಗೊಂಡ ಪಕ್ಷದ ಚಿಹ್ನೆಯನ್ನು ಮಂಜೂರು ಮಾಡಿರುವ ಬಗ್ಗೆ ಅಮರಾವತಿ ಕ್ಷೇತ್ರದ ಪಕ್ಷೇತರ ಸಂಸದೆ ನವನೀತ್‌ ರಾಣಾ ಪ್ರತಿಕ್ರಿಯಿಸಿದ್ದಾರೆ.
Last Updated 18 ಫೆಬ್ರುವರಿ 2023, 14:03 IST
ಶಿಂದೆ ಬಣಕ್ಕೆ ಶಿವಸೇನಾ, ಉದ್ಧವ್ ಬಣಕ್ಕೆ ಹಿನ್ನಡೆ: ಸಂಸದೆ ನವನೀತ್ ಹೇಳಿದ್ದೇನು?

ಹತ್ಯೆಯಾದ ಕೊಲ್ಹೆ ಮನೆ ಮುಂದೆ ಹನುಮಾನ್ ಚಾಲೀಸಾ ಪಠಿಸಿ ಪ್ರತಿಭಟಿಸಿದ ರಾಣಾ ದಂಪತಿ

ಸಂಸದೆ ನವನೀತ್‌ ರಾಣಾ ಹಾಗೂ ಅವರ ಪತಿ, ಶಾಸಕ ರವಿ ರಾಣಾ ಅವರು ಇತ್ತೀಚೆಗೆ ಕೊಲೆಯಾದ ಉಮೇಶ್‌ ಕೊಲ್ಹೆ ಅವರ ಮನೆ ಎದುರುಹನುಮಾನ್‌ ಚಾಲೀಸಾ ಪಠಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
Last Updated 9 ಜುಲೈ 2022, 10:30 IST
ಹತ್ಯೆಯಾದ ಕೊಲ್ಹೆ ಮನೆ ಮುಂದೆ ಹನುಮಾನ್ ಚಾಲೀಸಾ ಪಠಿಸಿ ಪ್ರತಿಭಟಿಸಿದ ರಾಣಾ ದಂಪತಿ

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ: ಸಂಸದೆ ನವನೀತ್ ರಾಣಾ ಮನವಿ

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಸಿರುವ ಬಂಡಾಯ ಶಾಸಕರ ಕುಟುಂಬದವರಿಗೆ ನೀಡಿದ್ದ ಭದ್ರತೆಯನ್ನು ಅಲ್ಲಿನ ಸರ್ಕಾರ ಹಿಂಪಡೆದಿದೆ. ಈ ಕ್ರಮವನ್ನು ಅಮರಾವತಿ ಸಂಸದೆ ನವನೀತ್‌ ರಾಣಾ ಟೀಕಿಸಿದ್ದಾರೆ.
Last Updated 25 ಜೂನ್ 2022, 10:17 IST
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ: ಸಂಸದೆ ನವನೀತ್ ರಾಣಾ ಮನವಿ

ಹನುಮಾನ್‌ ಚಾಲೀಸಾ ಪಠಣ ವಿವಾದ: ರಾಣಾ ದಂಪತಿಗೆ ಮುಂಬೈ ಕೋರ್ಟ್‌ ಜಾಮೀನು

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ 'ಮಾತೊಶ್ರೀ' ನಿವಾಸದ ಎದುರು ಹನುಮಾನ್‌ ಚಾಲೀಸಾ ಪಠಣ ಮಾಡುವುದಾಗಿ ಹೇಳಿಕೆ ನೀಡಿ ಬಂಧನಕ್ಕೆ ಒಳಗಾಗಿದ್ದ ಸಂಸದೆ ನವನೀತ್‌ ರಾಣಾ ಮತ್ತು ಅವರ ಪತಿ, ಶಾಸಕ ರವಿ ರಾಣಾ ಅವರಿಗೆ ಇಂದು ಜಾಮೀನು ದೊರೆತಿದೆ. ಏಪ್ರಿಲ್‌ 23ರಂದು ಮುಂಬೈ ಪೊಲೀಸರು ದಂಪತಿಯನ್ನು ಬಂಧಿಸಿದ್ದರು.
Last Updated 4 ಮೇ 2022, 7:59 IST
ಹನುಮಾನ್‌ ಚಾಲೀಸಾ ಪಠಣ ವಿವಾದ: ರಾಣಾ ದಂಪತಿಗೆ ಮುಂಬೈ ಕೋರ್ಟ್‌ ಜಾಮೀನು
ADVERTISEMENT

ನವನೀತ್‌ ರಾಣಾಗೆ ಲಕಡಾವಾಲಾನಿಂದ ₹80 ಲಕ್ಷ; ಇ.ಡಿ ತನಿಖೆ ಯಾವಾಗ?–ಸಂಜಯ್ ರಾವುತ್

ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದ ಸಿನಿಮಾ ಫೈನಾನ್ಶಿಯರ್‌ ಮತ್ತು ಬಿಲ್ಡರ್‌ ಯುಸೂಫ್‌ ಲಕಡಾವಾಲಾನಿಂದ ಸಂಸದೆ ನವನೀತ್‌ ರಾಣಾ ₹80 ಲಕ್ಷ ಸಾಲ ಪಡೆದಿದ್ದರು ಎಂದು ಶಿವ ಸೇನಾ ಸಂಸದ ಸಂಜಯ್‌ ರಾವುತ್‌ ಆರೋಪಿಸಿದ್ದಾರೆ.
Last Updated 27 ಏಪ್ರಿಲ್ 2022, 10:21 IST
ನವನೀತ್‌ ರಾಣಾಗೆ ಲಕಡಾವಾಲಾನಿಂದ ₹80 ಲಕ್ಷ; ಇ.ಡಿ ತನಿಖೆ ಯಾವಾಗ?–ಸಂಜಯ್ ರಾವುತ್

ಹನುಮಾನ್ ಚಾಲೀಸಾ ವಿವಾದ: ರಾಣಾ ದಂಪತಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬಾಂದ್ರಾದಲ್ಲಿರುವ ನಿವಾಸ ‘ಮಾತೋಶ್ರೀ’ ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿದ್ದ ಪಕ್ಷೇತರ ಶಾಸಕ ರವಿ ರಾಣಾ ಮತ್ತು ಅವರ ಪತ್ನಿ, ಸಂಸದೆ ನವನೀತ್ ರಾಣಾ ಅವರ ವಿರುದ್ಧ ಮುಂಬೈ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ ಮತ್ತು ಬಾಂದ್ರಾ ಮ್ಯಾಜಿಸ್ಟ್ರೇಟ್ ಕೋರ್ಟ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Last Updated 25 ಏಪ್ರಿಲ್ 2022, 8:53 IST
ಹನುಮಾನ್ ಚಾಲೀಸಾ ವಿವಾದ: ರಾಣಾ ದಂಪತಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ಹನುಮಾನ್ ಚಾಲೀಸಾ ಪಠಿಸುವುದು ಯಾವಾಗ ದೇಶದ್ರೋಹವಾಗಿ ಬದಲಾಯಿತು: ಬಿಜೆಪಿ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸ ‘ಮಾತೋಶ್ರೀ’ ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿದ್ದ ಪಕ್ಷೇತರ ಶಾಸಕ ರವಿ ರಾಣಾ ಮತ್ತು ಅವರ ಪತ್ನಿ, ಸಂಸದೆ ನವನೀತ್ ರಾಣಾ ಅವರ ಬೆಂಬಲಕ್ಕೆ ಬಿಜೆಪಿ ನಿಂತಿದೆ. ಮಹಾ ವಿಕಾಸ್ ಆಘಾಡಿ ಸರ್ಕಾರವು ಹಿಂದೂ ನಂಬಿಕೆಗಳನ್ನು ಧ್ವೇಷಿಸುತ್ತಿದೆ ಮತ್ತು ಹನುಮಾನ್ ಚಾಲೀಸಾ ಪಠಿಸುವುದು ಯಾವಾಗಿನಿಂದ ದೇಶದ್ರೋಹವಾಯಿತು ಎಂದು ಪ್ರಶ್ನಿಸಿದೆ.
Last Updated 24 ಏಪ್ರಿಲ್ 2022, 16:01 IST
ಹನುಮಾನ್ ಚಾಲೀಸಾ ಪಠಿಸುವುದು ಯಾವಾಗ ದೇಶದ್ರೋಹವಾಗಿ ಬದಲಾಯಿತು: ಬಿಜೆಪಿ
ADVERTISEMENT
ADVERTISEMENT
ADVERTISEMENT