ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Neharu

ADVERTISEMENT

Fact Check: ‘ದುರದೃಷ್ಟವಶಾತ್‌ ನಾನು ಹಿಂದೂ’ ಎಂದು ನೆಹರೂ ಎಲ್ಲಿಯೂ ಹೇಳಿಲ್ಲ

Fact Check
Last Updated 12 ನವೆಂಬರ್ 2023, 18:51 IST
Fact Check: ‘ದುರದೃಷ್ಟವಶಾತ್‌ ನಾನು ಹಿಂದೂ’ ಎಂದು ನೆಹರೂ ಎಲ್ಲಿಯೂ ಹೇಳಿಲ್ಲ

ನೆಹರೂ ಮಹಾನ್‌ ಪ್ರಜಾಪ್ರಭುತ್ವವಾದಿ: ಸಿದ್ದರಾಮಯ್ಯ

ಭಾರತದಲ್ಲಿ ಪ್ರಜಾಪ್ರಭುತ್ವ ಸುಭದ್ರವಾಗಿರಲು ದೇಶದ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರೂ ಕಾರಣ. ಅವರೊಬ್ಬ ಮಹಾನ್‌ ಪ್ರಜಾಪ್ರಭುತ್ವವಾದಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 28 ಮೇ 2023, 4:48 IST
ನೆಹರೂ ಮಹಾನ್‌ ಪ್ರಜಾಪ್ರಭುತ್ವವಾದಿ: ಸಿದ್ದರಾಮಯ್ಯ

ನೆಹರೂ: ತಾಯಿ ಭಾರತಿಯ ಹೆಮ್ಮೆಯ ರಾಜಕುಮಾರ– ಸುಧೀಂದ್ರ ಕುಲಕರ್ಣಿ ಲೇಖನ

ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಹೆಸರು, ಚಿತ್ರ, ನೆನಪನ್ನು ಅಳಿಸಿಹಾಕುವ ಪ್ರಯತ್ನವೊಂದು ದೇಶದಲ್ಲೀಗ ಢಾಳಾಗಿ ನಡೆಯುತ್ತಿದೆ. ವಾಸ್ತವವಾಗಿ, ರಾಷ್ಟ್ರ ನಿರ್ಮಾತೃವಾಗಿ ನೆಹರೂ ಅವರಿಗೆ ಗಾಂಧೀಜಿ ಅವರ ನಂತರದ ಸ್ಥಾನವಿದೆ. ಅವರಿಲ್ಲದ ಸ್ವತಂತ್ರೋತ್ತರ ಭಾರತದ ಇತಿಹಾಸವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಂತಹ ಚಾರಿತ್ರಿಕ ದಾಖಲೆಗಳನ್ನೇ ಇಟ್ಟುಕೊಂಡು ನೆಹರೂ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಯತ್ನವೊಂದು ಇಲ್ಲಿದೆ...
Last Updated 20 ಆಗಸ್ಟ್ 2022, 23:45 IST
ನೆಹರೂ: ತಾಯಿ ಭಾರತಿಯ ಹೆಮ್ಮೆಯ ರಾಜಕುಮಾರ– ಸುಧೀಂದ್ರ ಕುಲಕರ್ಣಿ ಲೇಖನ

ಪ್ಯಾಕ್ಟ್‌ ಚೆಕ್‌: ಜವಾಹರ ಲಾಲ್‌ ನೆಹರೂ ಅವರೇ ದೇಶ ವಿಭಜನೆಗೆ ಕಾರಣ

ದೇಶದ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರೂ ಅವರೇದೇಶ ವಿಭಜನೆಗೆ ಕಾರಣ ಎಂಬರ್ಥದ ಪೋಸ್ಟ್‌ ಒಂದು ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅಮೆರಿಕದ ಸುದ್ದಿ ವಾಹಿನಿ ನಿರೂಪಕ ಅರ್ನಾಲ್ಡ್‌ ಮಿಶೇಲಿಸ್‌ ಎಂಬುವವರು 1964ರಲ್ಲಿ ನಡೆಸಿದ್ದ ನೆಹರೂ ಅವರ ಸಂದರ್ಶನದ ತುಣುಕೊಂದನ್ನು ಆಧಾರವಾಗಿ ಇರಿಸಿಕೊಂಡು ಈ ಮಾಹಿತಿ ಹಂಚಲಾಗುತ್ತಿದೆ. ‘ದೇಶ ವಿಭಜನೆಯ ನಿರ್ಧಾರ ನನ್ನದೇ’ ಎಂದು ನೆಹರೂ ಅವರು ಈ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ ಎಂಬಂತೆ ಈ ವಿಡಿಯೊವನ್ನು ಬಿಂಬಿಸಲಾಗಿದೆ.
Last Updated 30 ಜನವರಿ 2022, 19:32 IST
ಪ್ಯಾಕ್ಟ್‌ ಚೆಕ್‌: ಜವಾಹರ ಲಾಲ್‌ ನೆಹರೂ ಅವರೇ ದೇಶ ವಿಭಜನೆಗೆ ಕಾರಣ

ನೆಹರೂ ಚಿತ್ರ ಕೈಬಿಟ್ಟ ಐಸಿಎಚ್‌ಆರ್‌: ಕಾಂಗ್ರೆಸ್‌ ಮುಖಂಡರ ತರಾಟೆ

ನೆಹರೂ ಭಾವಚಿತ್ರ ಹೊರತುಪಡಿಸಿ ಮಹಾತ್ಮಗಾಂಧಿ, ಭಗತ್‌ ಸಿಂಗ್, ಸುಭಾಷ್‌ ಚಂದ್ರ ಬೋಸ್, ವೀರ ಸಾವರ್ಕರ್ ಸೇರಿದಂತೆ ಹಲವರ ಭಾವಚಿತ್ರಗಳಿರುವ ಐಸಿಎಚ್‌ಆರ್‌ ಚಿತ್ರವನ್ನು ಮುಖಂಡರು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 28 ಆಗಸ್ಟ್ 2021, 13:01 IST
ನೆಹರೂ ಚಿತ್ರ ಕೈಬಿಟ್ಟ ಐಸಿಎಚ್‌ಆರ್‌: ಕಾಂಗ್ರೆಸ್‌ ಮುಖಂಡರ ತರಾಟೆ

ಜಾರುಬಂಡೆಯಲ್ಲಿ ಸ್ವಾಯತ್ತ ಸಂಸ್ಥೆಗಳು!

ಸಾಂವಿಧಾನಿಕ ಪ್ರಜಾಪ್ರಭುತ್ವದ ಅಭಿವ್ಯಕ್ತಿಗಳಾದ ಸಾರ್ವಜನಿಕ ಸಂಸ್ಥೆಗಳಿಗೆ ಈಗೇನಾಗಿದೆ? ನಾಗರಿಕರಿಗೆ ಸರ್ಕಾರದ ಉತ್ತರದಾಯಿತ್ವವನ್ನು ಖಚಿತಪಡಿಸಬೇಕಾದ ತಮ್ಮ ಹೊಣೆಯನ್ನು ಅವುಗಳು ಸರಿಯಾಗಿ ನಿಭಾಯಿಸುತ್ತಿವೆಯೇ? ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಿದ್ದ ಅವುಗಳು ಈಗ ರಾಜಕೀಯ ನಾಯಕತ್ವದ ಅಧೀನಕ್ಕೆ ಒಳಪಟ್ಟಿದ್ದು ನಿಜವೇ? ಸ್ವಾತಂತ್ರ್ಯ ಹಬ್ಬದ ನೆಪದಲ್ಲಿ ಒಂದು ಅವಲೋಕನ...
Last Updated 15 ಆಗಸ್ಟ್ 2020, 19:30 IST
ಜಾರುಬಂಡೆಯಲ್ಲಿ ಸ್ವಾಯತ್ತ ಸಂಸ್ಥೆಗಳು!

ಗಾಂಧಿ, ನೆಹರೂ ಭರವಸೆ ಪೂರೈಸಲು ಸಿಎಎ ಜಾರಿ: ಕೇರಳ ರಾಜ್ಯಪಾಲ ಆರಿಫ್‌ಖಾನ್

ಗಾಂಧಿ, ನೆಹರು ದೇಶ ವಿಭಜನೆಯ ಸಂತ್ರಸ್ತ್ರರಿಗೆ ನೀಡಿದ್ದ ಭರವಸೆಯನ್ನು ಈಡೇರಿಸುವ ಸಲುವಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ- ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್‌
Last Updated 22 ಡಿಸೆಂಬರ್ 2019, 10:47 IST
ಗಾಂಧಿ, ನೆಹರೂ ಭರವಸೆ ಪೂರೈಸಲು ಸಿಎಎ ಜಾರಿ: ಕೇರಳ ರಾಜ್ಯಪಾಲ ಆರಿಫ್‌ಖಾನ್
ADVERTISEMENT

ಲೆಕ್ಕ ಹಾಕಿಕೊಳ್ಳಿ, ಈ 15 ಕಾಂಗ್ರೆಸ್‌ ಅಧ್ಯಕ್ಷರನ್ನು:ಮೋದಿಗೆ ಚಿದು ತಿರುಗೇಟು 

ನೆಹರೂ–ಗಾಂಧಿ ಕುಟುಂಬ ಹೊರತುಪಡಿಸಿ 15 ಜನರು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿದ್ದರು ಎಂದು ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಪಿ.ಚಿದಂಬರಂ ಶನಿವಾರ ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ
Last Updated 17 ನವೆಂಬರ್ 2018, 10:53 IST
ಲೆಕ್ಕ ಹಾಕಿಕೊಳ್ಳಿ, ಈ 15 ಕಾಂಗ್ರೆಸ್‌ ಅಧ್ಯಕ್ಷರನ್ನು:ಮೋದಿಗೆ ಚಿದು ತಿರುಗೇಟು 
ADVERTISEMENT
ADVERTISEMENT
ADVERTISEMENT