ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Netaji

ADVERTISEMENT

ಜನವರಿ 23ರೊಳಗೆ ನೇತಾಜಿ ಅಸ್ಥಿ ಭಾರತಕ್ಕೆ ತನ್ನಿ: PMಗೆ ಚಂದ್ರಕುಮಾರ್ ಬೋಸ್ ಪತ್ರ

ಜಪಾನ್‌ನಲ್ಲಿ ಇರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಸ್ಥಿಯನ್ನು 2025ರ ಜನವರಿ 23ರೊಳಗೆ ಭಾರತಕ್ಕೆ ತರಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನೇತಾಜಿ ಅವರ ಮರಿಮೊಮ್ಮಗ ಚಂದ್ರಕುಮಾರ್ ಬೋಸ್ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Last Updated 9 ನವೆಂಬರ್ 2024, 13:59 IST
ಜನವರಿ 23ರೊಳಗೆ ನೇತಾಜಿ ಅಸ್ಥಿ ಭಾರತಕ್ಕೆ ತನ್ನಿ: PMಗೆ ಚಂದ್ರಕುಮಾರ್ ಬೋಸ್ ಪತ್ರ

ಮೃತದೇಹದ ಅವಶೇಷಗಳನ್ನು ತನ್ನಿ: ಪ್ರಧಾನಿಗೆ ಸುಭಾಷ್ ಚಂದ್ರ ಬೋಸ್ ಮೊಮ್ಮಗ ಮನವಿ

ಜಪಾನ್‌ನ ರೆಂಕೋಜಿ ದೇಗುಲದಲ್ಲಿ ಇರಿಸಿರುವ ನೇತಾಜಿ ಅವರ ಅಸ್ಥಿಯನ್ನು ಆಗಸ್ಟ್ 18ರೊಳಗೆ ಭಾರತಕ್ಕೆ ಮರಳಿ ತರಬೇಕು’ ಎಂದು ಸುಭಾಷ್ ಚಂದ್ರ ಬೋಸ್ ಮೊಮ್ಮಗ ಚಂದ್ರ ಕುಮಾರ್ ಬೋಸ್‌ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ
Last Updated 28 ಜುಲೈ 2024, 10:17 IST
ಮೃತದೇಹದ ಅವಶೇಷಗಳನ್ನು ತನ್ನಿ: ಪ್ರಧಾನಿಗೆ ಸುಭಾಷ್ ಚಂದ್ರ ಬೋಸ್ ಮೊಮ್ಮಗ ಮನವಿ

ನೇತಾಜಿ ಜನ್ಮದಿನ: ವಿವಿಧ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳು 7ರಿಂದ

‘ನೇತಾಜಿ ಸುಭಾಷಚಂದ್ರ್‌ ಬೋಸ್‌’ ಅವರ ಜನ್ಮದಿನದ ಅಂಗವಾಗಿ ಎಐಡಿಎಸ್‌ಒ ಜಿಲ್ಲಾ ಸಮಿತಿಯಿಂದ ಜ. 7 ಮತ್ತು 8ರಂದು ರಾಜ್ಯಮಟ್ಟದ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಮಲ್ಲೇಶ್ವರದ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
Last Updated 4 ಜನವರಿ 2023, 19:45 IST
ನೇತಾಜಿ ಜನ್ಮದಿನ: ವಿವಿಧ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳು 7ರಿಂದ

ಆಯ್ದ 75 ಸರ್ಕಾರಿ ಶಾಲೆಗಳಿಗೆ ‘ನೇತಾಜಿ ಅಮೃತ ಶಾಲೆಗಳು’ ಪಟ್ಟ

ರಾಜ್ಯದ ಪ್ರತಿ ಜಿಲ್ಲೆಗೆ ಕನಿಷ್ಠ 2ರಂತೆ ಒಟ್ಟು 75 ಸರ್ಕಾರಿ ಶಾಲೆಗಳಆಯ್ಕೆ
Last Updated 25 ಜನವರಿ 2022, 11:47 IST
ಆಯ್ದ 75 ಸರ್ಕಾರಿ ಶಾಲೆಗಳಿಗೆ ‘ನೇತಾಜಿ ಅಮೃತ ಶಾಲೆಗಳು’ ಪಟ್ಟ

ನೇತಾಜಿ ಡಿಎನ್‌ಎ ಪರೀಕ್ಷೆ: ಚಿತಾಭಸ್ಮಕ್ಕಾಗಿ ಮೊಮ್ಮಗ ಸೂರ್ಯಕುಮಾರ್ ಬೋಸ್ ಮನವಿ

ಜಪಾನ್‌ನ ರೆಂಕೋಜಿ ದೇವಸ್ಥಾನದಲ್ಲಿರುವ ಚಿತಾಭಸ್ಮ
Last Updated 18 ಆಗಸ್ಟ್ 2021, 13:33 IST
ನೇತಾಜಿ ಡಿಎನ್‌ಎ ಪರೀಕ್ಷೆ: ಚಿತಾಭಸ್ಮಕ್ಕಾಗಿ ಮೊಮ್ಮಗ ಸೂರ್ಯಕುಮಾರ್ ಬೋಸ್ ಮನವಿ

ಕನ್ನಡದಲ್ಲಿ ‘ನೇತಾಜಿ’ ಧಾರಾವಾಹಿ

ಲಾಕ್‌ಡೌನ್‌ನಿಂದಾಗಿ ಹಲವು ಧಾರಾವಾಹಿಗಳ ಚಿತ್ರೀಕರಣ ಸ್ತಬ್ಧವಾಗಿರುವ ಬೆನ್ನಲ್ಲೇ ಹೊಸ ಧಾರಾವಾಹಿಯೊಂದನ್ನು ಜೀ ಕನ್ನಡ ಪ್ರಾರಂಭ ಮಾಡುತ್ತಿದೆ. ಬಂಗಾಳಿ ಮೂಲದ ಧಾರಾವಾಹಿಯ ಕನ್ನಡದ ಅವತರಣಿಕೆ ‘ನೇತಾಜಿ ಸುಭಾಷ್‌ ಚಂದ್ರ ಬೋಸ್‌’ ಜೂನ್‌ 7ರಿಂದ ಪ್ರಸಾರವಾಗಲಿದೆ.
Last Updated 3 ಜೂನ್ 2021, 19:30 IST
ಕನ್ನಡದಲ್ಲಿ ‘ನೇತಾಜಿ’ ಧಾರಾವಾಹಿ

ರೈತರ ಹೋರಾಟ ದಮನಕ್ಕೆ ಹುನ್ನಾರ: ಎಸ್.ಎಚ್.ಜಗನ್ನಾಥ

ವಾಡಿ: ನೇತಾಜಿ ಜಯಂತಿ ಕಾರ್ಯಕ್ರಮದಲ್ಲಿ ಹೇಳಿಕೆ
Last Updated 1 ಫೆಬ್ರುವರಿ 2021, 5:40 IST
ರೈತರ ಹೋರಾಟ ದಮನಕ್ಕೆ ಹುನ್ನಾರ: ಎಸ್.ಎಚ್.ಜಗನ್ನಾಥ
ADVERTISEMENT

‘ಜೈ ಶ್ರೀರಾಮ್‌’ ಘೋಷಣೆಯ ಮೂಲಕ ನೇತಾಜಿಗೆ ಅವಮಾನ: ಮಮತಾ

ಸುಭಾಷ್‌ ಚಂದ್ರ ಬೋಸ್‌ ಅವರ ಜನ್ಮದಿನದ ಅಂಗವಾಗಿ ಕೇಂದ್ರ ಸರ್ಕಾರವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಜೈ ಶ್ರೀರಾಮ್‌’ ಎಂಬ ಘೋಷಣೆ ಕೂಗುವ ಮೂಲಕ ಬಿಜೆಪಿಯು ನೇತಾಜಿ ಅವರನ್ನು ಅವಮಾನಿಸಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ.
Last Updated 25 ಜನವರಿ 2021, 10:42 IST
‘ಜೈ ಶ್ರೀರಾಮ್‌’ ಘೋಷಣೆಯ ಮೂಲಕ  ನೇತಾಜಿಗೆ ಅವಮಾನ: ಮಮತಾ

ನೇತಾಜಿ ದೇಶಪ್ರೇಮ ಎಲ್ಲರಿಗೂ ಪ್ರೇರಕ: ಜಿಲ್ಲಾಧಿಕಾರಿ ಡಾ. ಕುಮಾರ

ಜಯಂತ್ಯುತ್ಸವ, ಕಾರ್ಯಾಗಾರ, ಸನ್ಮಾನ ಕಾರ್ಯಕ್ರಮದಲ್ಲಿ ಡಾ.ಕುಮಾರ
Last Updated 24 ಜನವರಿ 2021, 4:54 IST
ನೇತಾಜಿ ದೇಶಪ್ರೇಮ ಎಲ್ಲರಿಗೂ ಪ್ರೇರಕ: ಜಿಲ್ಲಾಧಿಕಾರಿ ಡಾ. ಕುಮಾರ

ಪರಾಕ್ರಮ ದಿವಸ್‌ ಆಗಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜಯಂತಿ ಆಚರಣೆ

ಪಶ್ಚಿಮ ಬಂಗಾಳದ ಸುಮಾರು 200 ಮಂದಿಕಲಾವಿದರು 400 ಮೀಟರ್ ಉದ್ದದ ಕ್ಯಾನ್ವಾಸ್‌ ಮೇಲೆ ಬೋಸ್ ಅವರ ಜೀವನ ಬಿಂಬಿಸುವ ಚಿತ್ರಣ ಬಿಡಿಸುವರು.
Last Updated 19 ಜನವರಿ 2021, 12:03 IST
ಪರಾಕ್ರಮ ದಿವಸ್‌ ಆಗಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜಯಂತಿ ಆಚರಣೆ
ADVERTISEMENT
ADVERTISEMENT
ADVERTISEMENT